ಯೂಕ್ಲಿಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಇದು ಚುಟುಕಾದ ಬದಲಾವಣೆ
ಚುNo edit summary
೧ ನೇ ಸಾಲು:
[[File:Euklid-von-Alexandria 1.jpg|thumb|Euklid-von-Alexandria 1]]
 
ಯೂಕ್ಲಿಡ್ ಒಬ್ಬ ಮಹಾನ್ [[ಗಣಿತಜ್ಞ|ಗಣಿತಜ್ಞನಾಗಿದ್ದು]] ಅವರನ್ನು ಜ್ಯಾಮಿತಿಯ [[ಪಿತಾಮಹ]] ಎಂದು ಉಲ್ಲೇಖಿಸಲ್ಪಡಲಾಗುತ್ತದೆ. '[[ರೇಖಾಗಣಿತ|ರೇಖಾಗಣಿತದ]] ತಂದೆ' ಎಂದು ಹೆಸರುವಾಸಿಯಾದ ಯೂಕ್ಲಿಡ್ ರೇಖಾಗಣಿತ ಕಲಿಯಲು ಯಾವುದೇ ರಾಜಮಾರ್ಗವಿಲ್ಲ ಎಂಬುದಾಗಿ ಹೇಳಿದ್ದಾರೆ. 'ಯೂಕ್ಲಿಡ್' ಎನ್ನುವುದು ಗ್ರೀಕ್ ಹೆಸರಿನ ಆಂಗ್ಲೀಕೃತ ಆವೃತ್ತಿಯಾಗಿದ್ದು ಇದರ ಅರ್ಥ ಪ್ರಖ್ಯಾತ ಅಥವಾ ಖ್ಯಾತಿ ಎಂಬುದಾಗಿದೆ.
"https://kn.wikipedia.org/wiki/ಯೂಕ್ಲಿಡ್" ಇಂದ ಪಡೆಯಲ್ಪಟ್ಟಿದೆ