ಕ್ವಾಂಟಮ್ ಭೌತಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬೆರಳಚ್ಚು ಸರಿಪಡಿಸಿದ್ದು
ಬೆರಳಚ್ಚು ಸರಿಪಡಿಸಿದ್ದು
 
೭ ನೇ ಸಾಲು:
:<math>i\hbar \frac{\partial}{\partial t}\Psi(\mathbf{r},\,t)=-\frac{\hbar^2}{2m}\nabla^2\Psi(\mathbf{r},\,t) + V(\mathbf{r})\Psi(\mathbf{r},\,t).</math>
 
ಅದೇ ಸಮಯದಲ್ಲಿ ಹೈಸೆನ್ಬರ್ಗ್ ಮಹೋದಯರು ಮ್ಯಾಟ್ರಿಕ್ಸ್ ಮೆಕ್ಯಾನಿಕ್ಸ್ ಉಪಯೋಡಿಸಿ ಸದೃಶ ಫಲಿತಾಂಶಗಳನ್ನು ಪಡೆದರು. ಇದರ ಪರಿಣಾಮವೇನೆಂದರೆ ಹೈಸೆನ್ಬರ್ಗ್ ಅನಿಶ್ಚಿತತಾ ಅನ್ಸರ್ಟಿನಿಟಿಸಂಬಂಧ ರಿಲೇಶನ್.
 
:<math> \sigma(x) \sigma(p_x) \geqslant \frac{\hbar}{2} \quad \rightarrow \quad \sigma(x) \sigma(p_x) \geqslant 0 \,\!</math>
 
ಇದರ ಅಥ೯ವೇನೆಂದರೆ ಕಣದ ಸ್ಥಾನವನ್ನು ನಿಖರವಾಗಿ ತಿಳಿದರೆ ಅದರ ಅವೆಗವನ್ನುಆವೆಗವನ್ನು ತಿಳಿಯಲು ಆಗುವುದಿಲ್ಲ. ಹಾಗೆಯೇ ಕಣದ ಆವೇಗವನ್ನು ತಿಳಿದರೆ ಸ್ಥಾನವನ್ನು ತಿಳಿಯಲು ಆಗುವುದಿಲ್ಲ. ಇದು ಅವರ ನೇರ ಅರಿವಿಗೆ ವಿರುಧವಗಿರುವುದರಿಂದವಿರುದ್ಧವಾಗಿರುವುದರಿಂದ ವಿಜ್ಞಾನಿಗಳು ಇದನ್ನು ನಂಬಲ್ಲಿಲ್ಲನಂಬಲಿಲ್ಲ. ಆದರೆ ಅನೇಕ ತನಿಖೆಗಳು ಇದನ್ನು ನಿಜವೆಂದು ತೊರಿಸಿದೆವುತೊರಿಸಿದವು. ಇದರಲ್ಲಿ ಮುಖ್ಯವದಾಗಿಮುಖ್ಯವಾಗಿ ಯಂಗಿನ ಎರಡು ಸಿಗಿ, ಐನ್ಸ್ಟೈನಿನ ಫೋಟೋ-ಎಲೆಕ್ಟ್ರಿಕ್ ಎಫೆಕ್ಟ್ , ಪ್ಲಾಂಕಿನ ಕಪ್ಪು-ದೇಹದ ವಿಕರಣೆ .
 
[[File:Heisenbergbohr.jpg|thumb|ಹೈಸೆನ್ಬರ್ಗ್ ಮತ್ತು ಬೋಹ್ರ್ ]]