ಫ್ರೆಡರಿಕ್ ವೊಹ್ಲರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
 
==ರಸಾಯನಶಾಸ್ತ್ರಕ್ಕೆ ಕೊಡುಗೆಗಳು==
೧೮೨೮ರಲ್ಲಿ ವೊಹ್ಲರ್ನ ಸಂಶ್ಲೇಷಣೆಯ ಮೂಲಕ ಅಮೋನಿಯಂ ಸೈನೇಟಿನಿಂದ ಯೂರಿಯಾವನ್ನು ಸಂಶ‍್ಲೇಷಿಸಿದನು. ವೊಹ್ಲರನ್ನು ಸಾವಯವ ರಸಾಯನಶಾಸ್ತ್ರದ ಪ್ರವರ್ತಕ ಎಂದು ಪರಿಗಣಿಸಲಾಯಿತು. ವೊಲ್ಹರ್ ಬೆರಿಲಿಯಂ,ಸಿಲಿಕಾನ್ ಹಾಗೂ [[ಸಿಲಿಕಾನ್ ]] ನೈಟ್ರೈಡಿನ ಸಹ ಸಂಶೋಧಕ ಮತ್ತು ಕ್ಯಾಲ್ಸಿಯಂ ಕಾರ್ಬೈಡಿನ ಸಂಶ್ಲೇಷಣೆ ಕೂಡಾ ಮಾಡಿದ್ದನು. ೧೮೩೪ರಲ್ಲಿ ವೊಹ್ಲರ್ ಹಾಗೂ ಜಸ್ಟಸ್ ಲೈಬಿಗ್ ಕಹಿ ಬಾದಾಮಿ ತೈಲದ ತನಿಖೆಯನ್ನು ಪ್ರಕಟಿಸಿದರು. ಅವರು [[ಇಂಗಾಲ ]],ಜಲಜನಕ [[ಜಲಜನಕ]] ಹಾಗೂ [[ಆಮ್ಲಜನಕ|ಆಮ್ಲಜನಕದ]] ಪರಮಾಣುಗಳು ಒಂದು ಅಂಶದಂತೆ ವರ್ತಿಸಬಹುದು,ಒಂದು ಅಂಶದ ಸ್ಥಳವನ್ನು ತೆಗೆದುಕೊಳ್ಳಬಹುದು ಮತ್ತು ರಾಸಾಯನಿಕ ಸಂಯುಕ್ತಗಳಲ್ಲಿನ ಅಂಶಗಳಿಗೆ ವಿನಿಮಯಗೊಳ್ಳುತ್ತದೆ ಎಂದು ತಮ್ಮ ಪ್ರಯೋಗದಿಂದ ಸಾಬೀತುಪಡಿಸಿದರು. ೧೮೨೭ರಲ್ಲಿ ವೊಹ್ಲರ್ ಅಲೂಮಿನಿಯಂ [[ಲೋಹ|ಲೋಹವನ್ನು ]] ಆವಿಷ್ಕರಿಸಿದನು.<ref>http://scienceworld.wolfram.com/biography/Woehler.html
</ref>
 
=ನಿಧನ=