ಅರ್ತುರ್ ರಸಿಜ಼ಾದೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q57618
೨೨ ನೇ ಸಾಲು:
==ಪ್ರಶಸ್ತಿ==
೨೦೦೬ರಲ್ಲಿ ಅಜರ್ ಬೈಜಾನ್ ದೇಶದ ಆರ್ಥಿಕ ಅಭಿವೃದ್ದಿಗೆ ನೀಡಿದ ಕೊಡುಗೆಗಾಗಿ ಅರ್ತುರ್ ರಿಗೆ ಇಸ್ತಿಗ್ ಲಾಲ್ ಆರ್ಡರ್ ಪ್ರಶಸ್ತಿಯನ್ನು ನೀಡಿ, ರಾಷ್ಟ್ರದ ಅಧ್ಯಕ್ಷ[[ಇಲ್ಹಮ್_ಅಲಿಯೇವ್|ಇಲ್ಹಾಂ ಅಲಿಯೇವ್]] ಪುರಸ್ಕರಿಸಿದರು. ೨೦೧೫ರಲ್ಲಿ ಶೊಹ್ರತ್ ಆರ್ಡರ್ ಪ್ರಶಸ್ತಿಯನ್ನು ನೀಡಿ ಸನ್ಮಾನ ಮಾಡಲಾಯಿತು. ಶರಾಫ್ ಆರ್ಡರ್, ಪ್ರಾನ್ಸ್ ದೇಶದ ನ್ಯಾಷನಲ್ ಆರ್ಡರ್ ಆಫ್ ಲೆಜಿಯನ್ ಆಫ್ ಆನರ್ ಪ್ರಶಸ್ತಿಗಳು ಕೂಡಾ ಅರ್ತುರ್ ರಿಗೆ ಲಭಿಸಿವೆ. ೧೯೭೧ರಲ್ಲಿ ಅಂದಿನ ಸೋವಿಯತ್ ರಷ್ಯಾ ನೀಡುತ್ತಿದ್ದ ಯು ಎಸ್ ಎಸ್ ಆರ್ ಸ್ಟೇಟ್ ಪ್ರಶಸ್ತಿಯನ್ನು ಅರ್ತುರ್ ಪಡೆದಿದ್ದರು.
 
[[ವರ್ಗ:ಅಜರ್ಬೈಜಾನ್]]
"https://kn.wikipedia.org/wiki/ಅರ್ತುರ್_ರಸಿಜ಼ಾದೆ" ಇಂದ ಪಡೆಯಲ್ಪಟ್ಟಿದೆ