ತೀ. ನಂ. ಶ್ರೀಕಂಠಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಇನ್ಫೊಬಾಕ್ಸ್ ಸರಿಪಡಿಸುವುದು
೨ ನೇ ಸಾಲು:
| name = ತೀ. ನಂ. ಶ್ರೀಕಂಠಯ್ಯ
| image = ತಿನಂಶ್ರೀ.jpg
| caption = 'ತೀ.ನಂ.ಶ್ರೀ.'
| pseuodonym = ತೀ.ನಂ.ಶ್ರೀ.
| birth_date = ನವೆಂಬರ್ ೨೬, ೧೯೦೬
| birth_place = ತುಮಕೂರು ಜಿಲ್ಲೆಯ ತೀರ್ಥಪುರದಲ್ಲಿ ತೀರ್ಥಪುರ
| occupation = ಪ್ರಾಧ್ಯಾಪಕರು, ಸಾಹಿತಿಗಳು
| death_date = ಸೆಪ್ಟೆಂಬರ್ ೭, ೧೯೬೬
| awards =ಪಂಪ ಪ್ರಶಸ್ತಿ (1988)
Award =pampa award in 1988
}}
 
ಪ್ರೊಫೆಸರ್ '''ತೀ. ನಂ. ಶ್ರೀಕಂಠಯ್ಯ''' ([[ನವೆಂಬರ್ ೨೬]], [[೧೯೦೬]] - [[ಸೆಪ್ಟೆಂಬರ್ ೭]], [[೧೯೬೬]]) ಅವರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು,
Line ೨೦ ⟶ ೨೧:
 
==ಜನನ==
'''ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯನವರು''', ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರವೆಂಬ, ಸಾಧಾರಣ ಹಳ್ಳಿಯ ಶ್ಯಾನುಭೋಗರ ಮಗನಾಗಿ, ೧೯೦೬ ರಲ್ಲಿ, ಜನಿಸಿದರು. ಇದು ಹಳ್ಳಿಯಾದಾಗ್ಯೂ, ಐತಿಹಾಸಿಕ ಸ್ಥಳವೆಂದು ಪ್ರಸಿದ್ಧಿಯಾಗಿತ್ತು. ವಿಜಯನಗರ ಸಾಮ್ರಾಜ್ಯ ಒಡೆದಮೇಲೆ, ತಲೆಯೆತ್ತಿಕೊಂಡ ಹಲವಾರು ಪಳೆಯಪಟ್ಟುಗಳಲ್ಲಿ ಒಂದಾದ ಹಾಗಲವಾಡಿ, ಚರಿತ್ರೆಯಮೂಲಕ ಚಿರಪರಿಚಿತವಾದ ಜಾಗ. ಇದು, ಚಿಕ್ಕನಾಯಕನಹಳ್ಳಿಯ ಪೂರ್ವಕ್ಕೆ, ಸುಮಾರು ೧೭ ಮೈಲಿ ದೂರದಲ್ಲಿದ್ದ ಹಾಗಲವಾಡಿ, ನೆಲಕಚ್ಚಿದಾಗ ಆಸ್ಥಾನಮಂತ್ರಿ ಬ್ರಾಹ್ಮಣರು ; ಬಡವರು. ತೀರ್ಥಪುರಕ್ಕೆ ವಲಸೆಬಂದು, ನೆಲೆಸಿದವರಲ್ಲಿ , ತೀ. ನಂ. ಶ್ರೀಯವರ ಪೂರ್ವಜರೂ ಇದ್ದರೆಂದು ಇತಿಹಾಸಕಾರರು ದಾಖಲು ಮಾಡಿದ್ದಾರೆ. ತಂದೆ, ನಂಜುಂಡಯ್ಯ. ತಾಯಿ, ಭಾಗೀರಥಮ್ಮ. ಶ್ರೀಕಂಠಯ್ಯನವರು. ೯ ನೆಯವಯಸ್ಸಿನಲ್ಲಿದ್ದಾಗಲೇ ತಾಯಿಯವರು ತೀರಿಕೊಂಡರು. ಈ ಅನಾಥ ಬಾಲಕನ ಲಾಲನೆ-ಪಾಲನೆಯನ್ನು ಅವರ ಸೊದರತ್ತೆ,(ವಿಧವೆ) ಮಾಡಿದರು. ಅವರ ಲೋಯರ್ ಸೆಕೆಂಡರಿ ವಿದ್ಯಾಭ್ಯಾಸ ಕನ್ನಡದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ನಡೆಯಿತು. ಪ್ರಾಥಮಿಕ ಶಾಲೆ ವ್ಯಾಸಂಗವನ್ನು ತುಮಕೂರು ಸರ್ಕಾರಿ ಕಾಲೇಜಿಯೇಟ್ ಮುಗಿಸಿದರು. ೧೯೨೩ ರಲ್ಲಿ ಎಂಟ್ರೆನ್ಸ್ ಪರೀಕ್ಷೆಗೆ ಕುಳಿತುಕೊಂಡರು. ಬಿ. ಎ. ಪದವಿಯನ್ನು ಪಡೆದರು. ಆಗ ಮೈಸೂರಿನ ಧೊರೆಯಾಗಿದ್ದ, [[ನಾಲ್ಮಡಿ ಕೃಷ್ಣರಾಜ ಒಡೆಯರ್]] ರವರ ಕೈಗಳಿಂದ ೬ ಚಿನ್ನದ ಪದಕಗಳನ್ನು ಪಡೆದರು. ಅವರಿಗೆ 'ಕನ್ನಡದಲ್ಲಿ ಎಮ್.ಎ.' ಮಾಡುವ ಆಸೆ. ಆದರೆ, ಅದರ ವ್ಯವಸ್ಥೆ ಇರಲಿಲ್ಲ. ಅವರ ಮನೆಯಲ್ಲಿ ಎಲ್ಲೆಲ್ಲೂ ಓದು, ವಿದ್ಯಾರ್ಜನೆಯ ವಾತಾವರಣ ತುಂಬಿತ್ತು. ಅವರ ಮನೆಯ ಪುಸ್ತಕ ಭಂಡಾರದಲ್ಲಿ ೫,೦೦೦, ಪುಸ್ತಕಗಳಿದ್ದವು.
 
==ನೌಕರಿ==
"https://kn.wikipedia.org/wiki/ತೀ._ನಂ._ಶ್ರೀಕಂಠಯ್ಯ" ಇಂದ ಪಡೆಯಲ್ಪಟ್ಟಿದೆ