ಜ್ಯೋತಿಷ ಮತ್ತು ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೩ ನೇ ಸಾಲು:
* '''ವಿಜ್ಞಾನಿಗಳ ಪ್ರಶ್ನೆ'''
* ಒಂದೇ ಕಾಲದಲ್ಲಿ (ಸಮಯದಲ್ಲಿ) ಒಂದೇ ಸ್ಥಳದಲ್ಲಿ ಜನಿಸಿದ- ಅವರ ಭವಿಷ್ಯಗಳೂ ಒಂದೇ ಇರಬೇಕಲ್ಲ? ಆದರೆ ಹಾಗಿರುವುದು ಕಂಡಿಲ್ಲ.
* ಒಂದೇ ಆಸ್ಪತ್ರೆ ಆಥವಾ ಊರಿನಲ್ಲಿ ಏಕ ಕಾಲದಲ್ಲಿ ಜನಿಸಿದವರ ಜಾತಕ-ಕುಂಡಲಿ ಒಂದೇ ರೀತಿ ಇರುತ್ತದೆ. ಇವರ (ಏಕ ಕಾಲದಲ್ಲಿ ಜನಿಸಿದವರ) ಜೀವನ ಕ್ರಮದಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. ಈ ಇಬ್ಬರಲ್ಲಿ ಒಬ್ಬ ಬಡವ, ಇನ್ನೊಬ್ಬ ಶ್ರೀಮಂತ. ಒಬ್ಬ ಅನಕ್ಷರಸ್ಥ , ಇನ್ನೊಬ್ಬ ವಿದ್ವಾಂಸ. ಎಂಥ ವಿಚಿತ್ರ. ಒಬ್ಬರು ಜ್ಯೋತಿಷಿಗಳೇ ಏಕಾಂತದಲ್ಲಿ ತಮ್ಮದೇ ಉದಾಹರಣೆ ಕೊಟ್ಟರು. ಏಕ ಕಾಲದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ, ತಾವೂ ಇನ್ನೊಬ್ಬರೂಇನ್ನೊಬ್ಬರು ಜನನವಾಗಿದ್ದು ; ಅವರು ಡಾಕ್ಟರು , ಶ್ರೀಮಂತರು; ತಾವು ಬಡ ಜ್ಯೋತಿಷಿ. ಇದರ ರಹಸ್ಯ ತಮಗೂ ತಿಳಿಯದೆಂದರು. (ಆಧಾರ: ವನಕೃಪ ವಿಶೇಷಾಂಕ-೧೯೯೮, ಲೇಖನ; ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ: ಲೇ. ಬಿ.ಎಸ್. ಚಂದ್ರಶೇಖರ: ಕಾಪಿರೈಟ್ ಇಲ್ಲ)
*ಆಕಾಶದಲ್ಲಿ ಕೋಟಿ ಕೋಟಿ ನಕ್ಷತ್ರಗಳು ಇದ್ದು , ಈ ಜ್ಯೋತಿಷ್ಯ ದಜ್ಯೋತಿಷ್ಯದ ೨೭ ನಕ್ಷತ್ರಗಳು ಮಾತ್ರ ಮಾನವನ ಜೀವಿತದ ಮೇಲೆ ಪರಿಣಾಮ ಬೀರುವುವುಬೀರುವವು ಉಳಿದವು ಈ ೨೭ ನಕ್ಷತ್ರ ಗಳಿಗಿಂತ ಪ್ರಬಲವಾಗಿದ್ದರೂ ಅವು ಪ್ರಭಾವ ಬೀರುವುದಿಲ್ಲ ಎನ್ನುವುದು ಹೇಗೆ ಸರಿ ? ಈ ನಕ್ಷತ್ರಗಳೆಲ್ಲಾ ಅತಿ ದೂರದಲ್ಲಿದ್ದು ಅವುಗಳಿಂದ್ಅವುಗಳಿಂದ ಹೊರಟ ಬೆಳಕು ನಮಗೆ ತಲುಪಲು ಅನೇಕ ಕೋಟಿ ವರ್ಷ ಬೇಕು. ಅವುಗಳ ಪ್ರಭಾವ ಮಾನವನ ಮೇಲೆ ಹೇಗೆ ಆಗುವುದು ? ಈ ೨೭ ನಕ್ಷತ್ರಗಳಿಗೆ ಜಾತಿ -ವರ್ಣ,ಲಿಂಗ ,ಪ್ರಾಣಿಗಳ ಗುಣ, ಗಣ (ರಾಕ್ಷ್ಸಸರಾಕ್ಷಸ,ದೇವ, ಮನುಷ್ಯ ) , ಅದಕ್ಕೆ ಅಧಿಪತಿಗಳಾಗಿ ಋಷಿಗಳು, ದೇವತೆಗಳು ಯಾವ ಆಧಾರದ ಮೇಲೆ ಬಂದವು? ನಿರ್ಜೀವವಾದ ಈ ಆಕಾಶ ಕಾಯಗಳು ಮರಗಿಡಗಳ ಗುಣಗಳನ್ನೂ ಹೊಂದಿವೆ -ಅವುಗಳಿಗೆ ಮೇಲೆ ಕೆಳಗೆ ನೋಡುವ ದೃಷ್ಟಿ ಯೂದೃಷ್ಟಿಯೂ ಇದೆ. ಇವೆಲ್ಲವೂ ಕೇವಲ ಕಲ್ಪನೆಗಳೆಂದು ತೋರುವುವುತೋರುವವು. ಇಲ್ಲದಿದ್ದರೆ ಆಧಾರವೇನು? ಹಿಂದೆ ನಕ್ಷತ್ರಗಳನ್ನೆಲ್ಲಾ ದೇವತೆಗಳೆಂದು ಭಾವಿಸಿ ಈ ಬಗೆಯ ಕಲ್ಪನೆ ಮಾಡಿದ್ದಾರೆ. ಈಗ ವಿಜ್ಞಾನ ಬೆಳೆದ ಮೇಲೆ , ಸತ್ಯ ತಿಳಿದ ಮೇಲೆ , ಕಲ್ಪನೆಗೆ ಬೆಲೆ ಇದೆಯೇ?
 
=== ಪಂಚಾಂಗ ರಚನೆ ===