ಶತಾವಧಾನಿ ಆರ್. ಗಣೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Shatavadhani-R-Ganesh.jpg|thumb|right|300px|'ಶತಾವಧಾನಿ, ಡಾ. ಆರ್. ಗಣೇಶ್'']]
{{Infobox person
| name = ಶತಾವಧಾನಿ ಡಾ.ಆರ್.ಗಣೇಶ್
| image =
| image_size =
| caption = ಶತಾವಧಾನಿ ಆರ್.ಗಣೇಶ್
| birth_name = ಗಣೇಶ
| alias =
| birth_date = ೦೪, ಡಿಸೆಂಬರ್, ೧೯೬೨
|birth_place = ಕೋಲಾರ, ಕೋಲಾರ ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ,
| death_date =
| death_place =
| origin =
| occupation = ಸಂಸ್ಕೃತ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಪ್ರಕಾಂಡ ಪಂಡಿತರು. ಬಹು ಮಹತ್ವದ ಉಪನ್ಯಾಸಕಾರರು.
| known_for = ಅವಧಾನ ಕಲೆಯಲ್ಲಿ ಪ್ರವೀಣರು.
| years_active =
| website = ಶತಾವಧಾನಿ ಆರ್.ಗಣೇಶ್ Website padyapaana.com
}}
 
'''ಡಾ. ಆರ್. ಗಣೇಶ್,''', ಒಬ್ಬ [http://kn.wikipedia.org/wiki/%E0%B2%85%E0%B2%B5%E0%B2%A7%E0%B2%BE%E0%B2%A8 ಅವಧಾನಿ]ಗಳು. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ .<ref>http://kshanaprabhaa.blogspot.in/2012/10/a-weekend-with-literature-paintings-and.html</ref>