ಅಂಕೋಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬಂಡಿಹಬ್ಬ.jpg ಹೆಸರಿನ ಫೈಲು Túrelioರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
ಶಿಕ್ಷಣ, ಪತ್ರಿಕೆ, ಮಾಧ್ಯಮಗಳ ಬಗ್ಗೆ ಮಾಹಿತಿ
೪೨೧ ನೇ ಸಾಲು:
# ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
# ಬೆಳಗಾವಿ ವಿಮಾನ ನಿಲ್ದಾಣ
 
# ಹುಬ್ಬಳ್ಳಿ ವಿಮಾನ ನಿಲ್ದಾಣ
#
#
#
 
#
#
 
== ಪತ್ರಿಕೆಗಳು ಮತ್ತು ಮಾಧ್ಯಮಗಳು ==
 
 
ಕರಾವಳಿ ಮುಂಜಾವು, ಇಡೀ ಜಿಲ್ಲೆಯಾದ್ಯಂತ ಪ್ರಸರಣ ಇರುವ ಸ್ಥಳೀಯ ದಿನಪತ್ರಿಕೆಯಾಗಿದೆ.ಕನ್ನಡ ಜನಾತರಂಗ ಇಲ್ಲಿನ ಪ್ರಾದೇಶಿಕ ಪತ್ರಿಕೆಯಾಗಿದೆ.ನೊತನ ಟಿವಿ ಅಂಕೋಲಾದ ಸ್ಥಳೀಯ ಪ್ರಸಿದ್ಧ ವಾಹಿನಿಯಾಗಿದೆ.ಅಂಕೋಲಾ ನ್ಯೊಸ್,ಕೆನರಾ ನ್ಯೊಸ್,ಸಿಟಿ ನ್ಯೂಸ್,ಆರ್ಯಾ ನ್ಯೊಸ್, ನೊತನ ನ್ಯೂಸ್, ಇವು ಅಂಕೋಲಾದ ಸ್ಥಳೀಯ ವಾಹಿನಿಗಳು‌.
<br />
 
== ಶಿಕ್ಷಣ ಸಂಸ್ಥೆಗಳು ==
ಅಂಕೋಲಾ ಪಟಣ್ಣವು ಹಲವಾರು ಸರಕಾರಿ, ಅರೆಸರಕಾರಿ, ಖಾಸಗಿ ಒಡೆತನದ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.ಅವುಗಳು ಈ ಕೆಳಗಿನಂತಿವೆ
 
1]ನಿರ್ಮಲ ಹೃದಯ ಕಾನ್ವೆಂಟ್
 
2] ಕೆನರಾ ವೆಲ್ಫೇರ್ ಟ್ರಸ್ಟ್ ನ PMHS ಹೈಸ್ಕೂಲ್
 
3] ಜೈಹಿಂದ್ ಹೈಸ್ಕೂಲ್
 
4] ಕೆ.ಎಲ್.ಇ ಶಿಕ್ಷಣ ಸಂಸ್ಥೆ ಹೀಗೆ ಕೆಲವು ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಗಳನ್ನು ಹೂಂದಿದೆ‌.
 
5] ಗೋಖಲೆ ಸೆಂಟನರಿ ಕಾಲೇಜ್ ಇಲ್ಲಿ ವಿವಿಧ ಪದವಿಪೂರ್ವ, ಸೀಮಿತ ಸ್ನಾತಕೋತ್ತರ ಶಿಕ್ಷಣವನ್ನು ಒದಗಿಸುತ್ತದೆ.
 
6] ಹಿಮಾಲಯ ಶಿಕ್ಷಣ ಸಂಸ್ಥೆಗಳು ಈ ಶಿಕ್ಷಣ ಸಂಸ್ಥೆಗಯು ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ ಈ ಸಂಸ್ಥೆಯ ಒಡೆತನ ಉದ್ಯಮಿ ದಿವಂಗತ ಆರ್.ಎನ್ ನಾಯಕ ಅಧೀನದಲ್ಲಿದೆ.
 
7] ಸರಕಾರಿ ಪ್ರಥಮ ದರ್ಜೆ ಕಾಲೇಜು ಪೊಜಗೇರಿ
 
2007 ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿತ್ತು ನಂತರ ಅಂಕೋಲಾ ದಿಂದ 2 ಕಿಲೋಮೀಟರ್ ಹೂರಗೆ ಪೊಜಗೇರಿ ಗ್ರಾಮದಲ್ಲಿ ನೊತನ ಕಟ್ಟಡದಲ್ಲಿ ಪ್ರಾರಂಭವಾಯಿತು.ಇಲ್ಲಿ ಈ ಕಾಲೇಜ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ಗಳಲ್ಲಿ ಸ್ನಾತಕೋತ್ತರ ಪದವಿಯನ್ನು ನೀಡುತ್ತದೆ. ಅಂಕೊಲಾ ತಾಲ್ಲೂಕು ಇತ್ತೀಚಿನ ವರ್ಷಗಳಲ್ಲಿ ಪದವಿಪೂರ್ವ ಕಾಲೇಜುಗಳ ಹೆಚ್ಚಿನ ಸಂಖ್ಯೆಯನ್ನು ಸ್ಥಾಪಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಪ್ರಾಥಮಿಕ ಮತ್ತು ಹೈಸ್ಕೂಲ್ ಸೌಲಭ್ಯಗಳಿವೆ.
 
#
#
"https://kn.wikipedia.org/wiki/ಅಂಕೋಲಾ" ಇಂದ ಪಡೆಯಲ್ಪಟ್ಟಿದೆ