ರವೀಂದ್ರನಾಥ ಠಾಗೋರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 223.186.56.80 (talk) to last revision by Vermont
೧೪ ನೇ ಸಾಲು:
}}
 
'''ರವೀಂದ್ರನಾಥ ಠಾಗೋರ್''' ‌ಅವರು ({{lang-bn|রবীন্দ্রনাথ ঠাকুর}}){{cref|α}}{{cref|β}}(೭ ಮೇ ೧೮೬೧ – ೭ ಆಗಸ್ಟ್ ೧೯೪೧), {{cref|γ}} ಅಂಕಿತ ನಾಮ:'''[[ಗುರುದೇವ|ಗುರುದೇವ್‌]]''' {{cref|δ}}. ಅವರು ಬಂಗಾಳಿ [[ಮಹಾ ವಿದ್ವಾಂಸ]]. ಕವಿಗಳಾಗಿ, ಕಾದಂಬರಿಕಾರರಾಗಿ, ಸಂಗೀತಕಾರರಾಗಿ ಮತ್ತು ನಾಟಕ ರಚಿಸುವ ಮೂಲಕ kishoreಅವರು ೧೯ನೇ ಶತಮಾನದ ಕೊನೆಯಲ್ಲಿ ಮತ್ತು ೨೦ನೇ ಶತಮಾನದ ಆರಂಭದಲ್ಲಿ [[ಬಂಗಾಳಿ ಸಾಹಿತ್ಯ]] ಮತ್ತು [[ಬಂಗಾಳಿ ಸಂಗೀತ|ಸಂಗೀತ]]ಕ್ಕೆ ಹೊಸ ರೂಪ ಕೊಟ್ಟರು. ಅವರು ರಚಿಸಿದ "ಸೂಕ್ಷ್ಮ ಸಂವೇದನೆಯ, ನವನವೀನವೂ ಮತ್ತು ಸುಂದರವೂ ಆದ ಪದ್ಯ" ''[[ಗೀತಾಂಜಲಿ]]'' ಕಾವ್ಯಕ್ಕೆ ೧೯೧೩ರ [[ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ|ನೊಬೆಲ್ ಸಾಹಿತ್ಯ ಪ್ರಶಸ್ತಿ]]ದಕ್ಕಿತು. ಈ ಮೂಲಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷ್ಯಾದ ಮೊದಲಿಗರು ಎಂಬ ಗೌರವಕ್ಕೆ ಪಾತ್ರರಾದರು.
 
ಕಲ್ಕತ್ತಾದ [[ಪಿರಾಲಿ ಬ್ರಾಹ್ಮಣ]] ಕುಟುಂಬಕ್ಕೆ ಸೇರಿದ ಟಾಗೋರ್ ‌<ref name="Kumar_2003_2">{{citation |last1=Datta |first1=Pradip Kumar |title=Rabindranath Tagore's The Home and the World: A Critical Companion |year=2003 |publisher=Orient Longman |isbn=8-1782-4046-7 |chapter=Introduction |page=2 }}</ref><ref name="Kripalani_1971_2–3">{{citation |last1=Kripalani |first1=Krishna |title=Tagore: A Life |year=1971 |publisher=Orient Longman |isbn=8-1237-1959-0 |chapter=Ancestry |pages=2–3 }}</ref><ref name="Kripalani_1980_6,8">{{citation |last1=Kripalani |first1=Krishna |title=Dwarkanath Tagore |year=1980 |pages=6, 8 |edition=1st |reprint=2002 isbn=81-237-3488-3 }}</ref><ref name="Thompson_1926_12">{{harvnb|Thompson|1926|p=12}}</ref> ತಮ್ಮ ಎಂಟನೇ ವಯಸ್ಸಿನಲ್ಲಿ ಪದ್ಯ ರಚನೆ ಆರಂಭಿಸಿದರು.<ref>{{citation |title=Some Songs and Poems from Rabindranath Tagore |year=1984 |publisher=East-West Publications |isbn=0-8569-2055-X |page=xii }}</ref> ಹದಿನಾರನೇ ವಯಸ್ಸಿನಲ್ಲಿ ಅವರು ''ಭಾನುಶಿಂಘೊ'' ("ಸೂರ್ಯ ಸಿಂಹ")<ref name="Thompson_1926_27–28">{{harvnb|Thompson|1926|pp=27–28}}</ref> ಎಂಬ ಗುಪ್ತನಾಮದಡಿ ಮೊದಲ ಮಹತ್ವದ ಕವನವನ್ನು ಪ್ರಕಟಿಸಿದರು ಮತ್ತು ಅವರು ಮೊದಲು ಸಣ್ಣ ಕಥೆಗಳು ಮತ್ತು ನಾಟಕಗಳನ್ನು ೧೮೭೭ರಲ್ಲಿ ಬರೆದರು. ಬ್ರಿಟಿಷ್ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಟಾಗೋರ್‌ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದರು. ಅವರು ಜಗತ್ತಿಗೆ ನೀಡಿದ ಬಹುದೊಡ್ಡ ಗ್ರಂಥಮಾಲೆ ಮತ್ತು ಅವರು ಸ್ಥಾಪಿಸಿದ ಸಂಸ್ಥೆ [[ವಿಶ್ವ-ಭಾರತಿ ವಿಶ್ವಾವಿದ್ಯಾನಿಲಯ]]-ಇವು ಅವರ ಪ್ರಮುಖ ಕೊಡುಗೆ.