ಅರ್ತುರ್ ರಸಿಜ಼ಾದೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫ ನೇ ಸಾಲು:
==೨೦೦೩ರ ಸವಾಲು==
೨೦೦೩ರಲ್ಲಿ ಅಂದಿನ ಅಧ್ಯಕ್ಷ ಹೈದರ್ ಅಲಿಯೇವ್ ತಮ್ಮ ಪದವಿಗೆ ರಾಜೀನಾಮೆ ಇತ್ತಾಗ, ಆಗಸ್ಟ್ ೨೦೦೩ರಲ್ಲಿ ಅರ್ತುರ್ ಪ್ರಧಾನಿ ಪದವಿಗೆ ರಾಜೀನಾಮೆ ಇತ್ತರು ಅರ್ತುರ್ ರನ್ನು ಉಪ ಪ್ರಧಾನಿಯಾಗಿಸಿ ಹೈದರ್, ತಮ್ಮ ಮಗ ಇಲ್ಹಾಂರನ್ನು ಪ್ರಧಾನಿಯಾಗಿಸಿದರು. ನವೆಂಬರ್ ಹೊತ್ತಿಗೆ, ಇಲ್ಹಾಂರನ್ನು ರಾಷ್ಟ್ರದ ಅಧ್ಯಕ್ಷರನ್ನಾಗಿ ಮಾಡಿ, ಮತ್ತೆ ಅರ್ತುರ್ ರನ್ನೇ ಪ್ರಧಾನಿ ಹುದ್ದೆಗೆ ನೇಮಕ ಮಾಡಿದರು.
೨೦೦೩ರಿಂದ ೧೫ ವರ್ಷ ಕಾಲ, ಅರ್ತುರ್ ಅಜರ್ ಬೈಜಾನಿನ ಪ್ರಧಾನಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ೮೩ ವರ್ಷ ವಯಸ್ಸಿನಲ್ಲಿ ಆರೋಗ್ಯದ ಕಾರಣ ನೀಡಿ, ೨೦೧೮ರಲ್ಲಿ ವಿದೇಶಾಂಗ ನೀತಿ ನಿರ್ವಹಣೆಯಲ್ಲಿ ರಾಷ್ಟ್ರದ ಅಧ್ಯಕ್ಷ [[ಇಲ್ಹಮ್_ಅಲಿಯೇವ್|ಇಲ್ಹಾಂ ಅಲಿಯೇವ್|ಇಲ್ಹಮ್_ಅಲಿಯೇವ್]] ರ ಸಹಾಯಕರಾಗಿದ್ದ ನವ್ರೋಜ್ ಮಮ್ಮಡೋವ್ ಅಜರ್ ಬೈಜಾನಿನ ಹೊಸ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಲಾಯಿತು. ಅಲಿಯೇವ ಕುಟುಂಬದ ಅಣತಿಯಂತೆ ಕಾರ್ಯ ನಿರ್ವಹಿಸುವಲ್ಲಿ ನವ್ರೋಜ಼್ ಕೂಡಾ ಒಬ್ಬರು ಎಂಬುದು ವಿರೊಧ ಪಕ್ಷಗಳ ಅಳಲು.<ref>https://eurasianet.org/azerbaijan-appoints-new-prime-minister-from-old-elite</ref>
 
==ಕುಟುಂಬ==
"https://kn.wikipedia.org/wiki/ಅರ್ತುರ್_ರಸಿಜ಼ಾದೆ" ಇಂದ ಪಡೆಯಲ್ಪಟ್ಟಿದೆ