ಇಲ್ಹಮ್ ಅಲಿಯೇವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫ ನೇ ಸಾಲು:
 
==ವಿದ್ಯಾಭ್ಯಾಸ==
ಬಾಕುವಿನಲ್ಲಿ ೧೯೭೭ರವರೆಗೆ ಶಾಲೆ ಕಲಿತ ಇಲ್ಹಾಂ, ಮಾಸ್ಕೋವಿನಲ್ಲಿ ೧೯೮೨ರಲ್ಲಿ ಸ್ನಾತಕೋತ್ತರ ಪದವಿ ಪಡೆದರು.೧೯೮೫ರಲ್ಲಿ ಇತಿಹಾಸದಲ್ಲಿ ಡಾಕ್ಟರೇಟ್ ಪಡೆದು, ೧೯೯೦ರವರೆಗೆ ಮಾಸ್ಕೋನಲ್ಲಿ ಪ್ರಾಧ್ಯಾಪಕರಾಗಿದ್ದರು. <>೧೯೯೧-೯೪ರ ಅವಧಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ದುಡಿದರು.
 
==ವೃತ್ತಿ==
೧೯೯೪-೨೦೦೩ರಲ್ಲಿ ಅಜರ್ ಬೈಜಾನ್ ದೇಶದ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆಯ ಉಪಾಧಕ್ಷರಾಗಿ ದುಡಿದರು. ತೈಲ ಸಂಪತ್ತನ್ನು ವಿಫುಲವಾಗಿ ಶೋಧಿಸಿ, ಹೊರತೆಗೆವ ಪಾಶ್ಚಿಮಾತ್ಯ ದೇಶದ ಸಂಸ್ಥೆಗಳೊಡನೆ ಮೈತ್ರಿ ನಿರ್ವಹಣೆ ಮತ್ತು ಒಡಂಬಡಿಕೆ ಏರ್ಪಡಿಸುವಲ್ಲಿ ತಮ್ಮ ತಂದೆ ಮತ್ತು ಅಜರ್ ಬೈಜಾನಿನ ಅಂದಿನ ರಾಷ್ಟ್ರಪತಿ ಹೈದರ್ ಅಲಿಯೇವ್ ರ ಹೆಗ್ಗುರಿಯನ್ನು ಇಲ್ಹಾಂ ಈಡೇರಿಸಿದರು. ಇಲ್ಹಾಂ ಇದೇ ಅವಧಿಯಲ್ಲಿ ರಾಜ್ಯಶಾಸ್ತ್ರದಲ್ಲಿಯೂ ಡಾಕ್ಟರೇಟ್ ಪಡೆದರು.<ref>http://www.yap.org.az/en/view/pages/1</ref>
"https://kn.wikipedia.org/wiki/ಇಲ್ಹಮ್_ಅಲಿಯೇವ್" ಇಂದ ಪಡೆಯಲ್ಪಟ್ಟಿದೆ