ಇಲ್ಹಮ್ ಅಲಿಯೇವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೨ ನೇ ಸಾಲು:
 
==ಆಡಳಿತ==
ಅಕ್ಟೋಬರ್ ೨೦೦೩ರಲ್ಲಿ ಇಲ್ಹಾಂ, ಅಜರ್ ಬೈಜಾನ್ ದೇಶದ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಶೇಕಡ ೭೬.೪೮% ಮತ ಗಳಿಸಿ ರಾಷ್ಟ್ರಪತಿಯಾದರು. ಅಲ್ಹಾಂರ ತಂದೆ ಹೈದರ್ ಅಲಿಯೇವ್ ತಮ್ಮ ಮಗನಿಗಾಗಿ ಪದತ್ಯಾಗ ಮಾಡಿದರು. ಅಂತರ್ರಾಷ್ಟ್ರೀಯ ನೇತಾರರ ಕಟುಟೀಕೆಗಳ್ ಹೊರತಾಗಿಯೂ, ತಮ್ಮ ಚುನಾವಣೆಯನ್ನು ಸಮರ್ಥಿಸಿಕೊಂಡ ಇಲ್ಹಾಂ, ಈಸಾ ಗುಂಬರ್ ರನ್ನು ಸೋಲಿಸಿದರು. ೨೦೦೮ ಮತ್ತು ೨೦೧೩ರ ಚುನಾವಣೆಗಳನ್ನೂ ಸಹ ಇಲ್ಹಾಂ ಗೆದ್ದರು. ಈ ಯಾವ ಚುನಾವಣೆಗಳೂ ಕೂಡ, ಅಜರ್ ಬೈಜಾನ್ ದೇಶದ ನಾಗರೀಕರ ಮುಕ್ತ ಆಯ್ಕೆಯಲ್ಲ ಎಂಬುದು ವಿಶ್ವಸಂಸ್ಥೆಯೇ ಸೇರಿದಂತೆ ಎಲ್ಲಾ ದೇಶಗಳ ವಾದ.<ref>https://www.reuters.com/article/us-azerbaijan-election-idUSBRE99812Z20131009</ref>
 
==ಸರ್ವಾಧಿಕಾರದ ಆರೋಪ==
೨೦೦೯ರಲ್ಲಿ ರಾಷ್ಟ್ರಪತಿ ಹುದ್ದೆಗೆ ಇದ್ದ ಅವಧಿಯ ಮಿತಿಯನ್ನು ಸಂವಿಧಾನಕ್ಕೆ ತಿದ್ದುಪಡಿ ತಂದು ತೆಗೆದು ಹಾಕಲಾಯಿತು. <ref>http://old.crisisgroup.org/_/media/Files/europe/caucasus/azerbaijan/207%20Azerbaijan%20-%20Vulnerable%20Stability.pdf</ref>
೨೦೧೩ರ ಚುನಾವನೆಯಲ್ಲಿ ಅಜರ್ ಬೈಜಾನ್ ಚುನಾವಣಾ ಆಯೋಗವು ಮೊದಲ ಬಾರಿಗೆ ಸ್ಮಾರ್ಟ್ ಫೋನ್ ಆಪ್ ಅನ್ನು ಹೊರತಂದಿತು. ಇದರ ಉದ್ದೇಶ ಮತದಾನದ ಎಣಿಕೆ ಕಾರ್ಯವನ್ನು ನೈಜವಾಗಿ ಜನ ಕಾಣಲಿ ಎಂಬುದಾಗಿತ್ತು. ಆದರೆ, ಚುನಾವಣಾ ಎಣಿಕೆಯ ಮುನ್ನವೇ ಈ ಆಪ್, ಫಲಿತಾಂಶವನ್ನು ತೋರಿಸಿತು. ಇದು ಇಲ್ಹಾಂರ ತಂತ್ರ ಎಂದು ಯೂರೋಪ್ ಮತ್ತು ವಿಶ್ವಸಂಸ್ಥೆ ಟೀಕೆ ಮಾಡಿತು. ಇದಾವುದನ್ನೂ ಲೆಕ್ಕಿಸದ ಇಲ್ಹಾಂ, ೨೦೧೩ರಲ್ಲಿ ಮತ್ತೆ ರಾಷ್ಟ್ರಪತಿಯಾದರು.
 
==ಕುಟುಂಬ==
"https://kn.wikipedia.org/wiki/ಇಲ್ಹಮ್_ಅಲಿಯೇವ್" ಇಂದ ಪಡೆಯಲ್ಪಟ್ಟಿದೆ