ಕೆ.ವಿ.ಅಕ್ಷರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
[[File:KVAkshara01.jpg|thumb|ನೀನಾಸಂನ ಕೆ. ವಿ. ಅಕ್ಷರ]]
{{Marge to|[[ಅಕ್ಷರ ಕೆ ವಿ]]}}
ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ, ಸಂಸ್ಕೃತಿ ಚಿಂತಕ ಮತ್ತು ಸಾಹಿತಿ.[[ಶಿವಮೊಗ್ಗ]] ಜಿಲ್ಲೆಯ [[ಸಾಗರ]] ತಾಲೂಕಿನ [[ಹೆಗ್ಗೋಡು| ಹೆಗ್ಗೋಡಿನಲ್ಲಿ]] ಜನಿಸಿದರು.ಇವರ ತಂದೆ [[ಕೆ.ವಿ.ಸುಬ್ಬಣ್ಣ]] ಕೂಡಾ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿಯಾಗಿದ್ದರು.ಇವರ ಪ್ರಸಿದ್ಧ ನಾಟಕ ತಂಡದ ಹೆಸರು '''ನೀನಾಸಂ'''. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಮತ್ತು ಇಂಗ್ಲೇಂಡಿನ ಲೀಡ್ಸ್ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪಡೆದಿದ್ದಾರೆ.
 
"https://kn.wikipedia.org/wiki/ಕೆ.ವಿ.ಅಕ್ಷರ" ಇಂದ ಪಡೆಯಲ್ಪಟ್ಟಿದೆ