ಜೆ. ಜಯಲಲಿತಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎top: ಲಿಂಕ್ ಸರಿಪಡಿಸಿದ್ದು
೪೧ ನೇ ಸಾಲು:
}}
 
'''ಜಯಲಲಿತಾ ಜಯರಾಮ್(ஜெயலலிதா ஜயராம்)''' ಅಥವಾ ''ಜೆ. ಜಯಲಲಿತಾ'' ([[ಫೆಬ್ರುವರಿ ೨೪]], [[೧೯೪೮]]- ಡಿಸೆಂಬರ್ ೦೫, ೨೦೧೬ ) [[ತಮಿಳುನಾಡು ಸರ್ಕಾರ |ತಮಿಳುನಾಡಿನ]] [[ತಮಿಳುನಾಡಿನ ಮುಖ್ಯಮಂತ್ರಿಗಳ ಪಟ್ಟಿ| ಮುಖ್ಯಮಂತ್ರಿ]]ಯಾಗಿದ್ದವರು ಮತ್ತು ಮಾಜಿ [[ವಿರೋಧ (ಸಂಸದೀಯ)|ವಿರೋಧ ಪಕ್ಷದ]] ನಾಯಕಿಯಾಗಿದ್ದವರು. ಅವರು [[ಮೇಲುಕೋಟೆ]], [[ಮಂಡ್ಯ ಜಿಲ್ಲೆ]], [[ಕರ್ನಾಟಕ]]ದಲ್ಲಿ ಜನಿಸಿದರು. ಎಂ.ಜಿ.ರಾಮಚಂದ್ರನ್ ಅವರ ನೈತಿಕ ಬೆಂಬಲದೊಂದಿಗೆ ಅವರು ರಾಜ್ಯದ ಒಂದು [[ದ್ರಾವಿಡ ಪಕ್ಷ]]ವಾದ [[ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಝಗಮ್ | ಎ ಐ ಎ ಡಿ ಎಂ ಕೆಯ]] ಅಧಿಕಾರದಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದರು. ನಾಲ್ಕು(ಐದು) ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು. ತಮ್ಮ ಅನುಯಾಯಿಗಳಿಂದ ಜನಪ್ರಿಯವಾಗಿ ''[[ಅಮ್ಮ]]'' ಮತ್ತು ''ಪುರಚ್ಚಿ ತಲೈವಿ'' (ಕ್ರಾಂತಿಕಾರಿ ನಾಯಕಿ) ಎಂದು ಕರೆಯಲ್ಪಡುತ್ತಾರೆ. ರಾಜಕೀಯ ಪ್ರವೇಶಿಸುವುದಕ್ಕಿಂತ ಮೊದಲು ಅವರು [[ತಮಿಳು ಚಿತ್ರರಂಗ]] ದಲ್ಲಿ ಒಬ್ಬ ಜನಪ್ರಿಯ [[ಭಾರತೀಯ ಚಿತ್ರನಟಿಯರ ಪಟ್ಟಿ |ನಟಿಯಾಗಿದ್ದರುನಟಿ]]ಯಾಗಿದ್ದರು. ನಟಿಯೊಬ್ಬರು ರಾಜಕೀಯರಂಗದಲ್ಲಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದು ವಿಸ್ಮಯವನ್ನುಂಟು ಮಾಡುತ್ತದೆ.
 
==ವೈಯುಕ್ತಿಕ ಜೀವನ==
"https://kn.wikipedia.org/wiki/ಜೆ._ಜಯಲಲಿತಾ" ಇಂದ ಪಡೆಯಲ್ಪಟ್ಟಿದೆ