"ಶಾಂತಿ ಕ್ರಾಂತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
 
 
|----}}
ಈ ಚಿತ್ರವನ್ನು ವಿ.ರವಿಚಂದ್ರನ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು [[ಎನ್.ವೀರಾಸ್ವಾಮಿ]].ಈ ಚಿತ್ರದಲ್ಲಿ ಬರುವ ಪಾತ್ರಗಳು ರವಿಚಂದ್ರನ್, ರಮೇಶ್, ಜೂಹಿಚಾವ್ಲ, ಖುಷ್ಬು, ಅನಂತನಾಗ್, ಮಾ.ಸುನೀಲ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ಆರ್.ಮಧುಸೂದನ್.ಈ ಚಿತ್ರದ ಹಿನ್ನಲೆ ಗಾಯಕರು ''ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಚಿತ್ರಾ''. ಈ ಚಿತ್ರವು ೧೯೯೧ ರಲ್ಲಿ ಬಿಡುಗಡೆಯಾಯಿತು
 
[[ವರ್ಗ:ವರ್ಷ-೧೯೯೧ ಕನ್ನಡಚಿತ್ರಗಳು]]
೬,೨೬೧

edits

"https://kn.wikipedia.org/wiki/ವಿಶೇಷ:MobileDiff/881337" ಇಂದ ಪಡೆಯಲ್ಪಟ್ಟಿದೆ