"ಅಂಕೋಲಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಸ್ಕೃತಿ ಆಹಾರ
(ಹಬ್ಬ)
(ಸಂಸ್ಕೃತಿ ಆಹಾರ)
ಅಂಕೋಲಾವು ಅರಬಿ ಸಮುದ್ರದ ದಡದಲ್ಲಿದು  ಇಲ್ಲಿ ಅನೇಕ ಸುಂದರ ಸಮುದ್ರ ತೀರಗಳಿವೆ ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ
 
ಬೇಲೇಕೇರಿ ಬೀಚ್,ನದಿಭಾಗ ಬೀಚ್,ಬೆಳಂಬಾರ್ ಬೀಚ್, ಶೆಡಿಕುಳಿ ಬೀಚ್, ಗಾಬಿತಕೇಣಿ ಬೀಚ್, ಹೊನ್ನೆ ಗುಡ್ಡ ಬೀಚ್, ಹನಿ ಬೀಚ್, ಕೇಣಿ ಬೀೀ್ಚ.ಬೀಚ್
 
== ಸಂಸ್ಕ್ರತಿ ಮತ್ತು ಕಲೆ ==
[[ಯಕ್ಷಗಾನ]] ಇಂದು ಅಂಕೋಲಾದ ಪ್ರಸಿದ್ಧ ಜಾನಪದ ಕಲೆಯಾಗಿದೆ. ಸುಗ್ಗಿ ಕುಣಿತ ಒಂದು ವಿಶಿಷ್ಟವಾದ ಸ್ಥಳೀಯ ಜಾನಪದ ಕಲೆಯಾಗಿದೆ.ಈ ಕಲೆಯ ಹುಟ್ಟು ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕುಗಳಿಂದ ಪ್ರಾರಂಭವಾಗಿದೆ.ಸುಗ್ಗಿ ಕಾಲದಲ್ಲಿ ಸುಗ್ಗಿಯ ನರ್ತಕರು ಒಂದು ಊರಿನಿಂದ ಮತ್ತೂಂದು ಊರಿಗೆ ಸಾಗುತ್ತಾ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ.
 
       ಸುಗ್ಗಿ ನರ್ತಕರ ಉಡುಪುಗಳು ಸಾಂಪ್ರದಾಯಿಕವಾಗಿರುತ್ತವೆ. ಈ ನೃತ್ಯಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿತ್ತು.
 
== ಆಹಾರ ==
ಸಾಮಾನ್ಯವಾಗಿ ಬೇಯಿಸಿದ ಬಿಳಿ ಅನ್ನ (ಕುಚಿಗೆ/ಬೆಣತಿಗೆ) ಮೀನು, ಮತ್ತು ಬಸಳೆ ಸೂಪ್ಪಿನ ಹುಳಗಾ (ಒಂದು ತರಕಾರಿ ಸಾಂಬಾರ್) ಮತ್ತು ಕೋಳಿ ಸಾರು ಸ್ಥಳೀಯವಾಗಿ ಕೋಳಿ ಆಸಿ (ಚಿಕನ್ ಕರಿ) ಮೀನು ಗಳನ್ನು ಸಾಕಷ್ಟು ಜಾಸ್ತಿ ಪ್ರಮಾಣದಲ್ಲಿ ಸೇವಿಸುತ್ತಾರೆ. ಮತ್ತು ವಿಶೇಷವಾಗಿ ಕೂಟ್ಟಿರೊಟ್ಟಿ ತಯಾರಿಸುತ್ತಾರೆ. ಇದನ್ನು ಹಲಸಿನ ಮರದ ಎಲೆಗಳನ್ನು ಬಿದಿರಿನ ಕಡ್ಡಿಗಳಿಂದ ನೆಣೆದು ಶಂಕುವಿನ ಆಕೃತಿಯ ಒಂದು ಪೂಟ್ಟಣ ತಯಾರು ಮಾಡುತ್ತಾರೆ. ಇದಲ್ಲದೆ ಮೊಗ್ಗೆಕಾಯಿ ಕಡುಬು, ತಯಾರಿಸುತ್ತಾರೆ. ಇಲ್ಲಿನ ವಿಶೇಷ ಸಿಹಿ ತಿಂಡಿ ಕಾಜಮೀಜಿ.
 
#
೭೭

edits

"https://kn.wikipedia.org/wiki/ವಿಶೇಷ:MobileDiff/881277" ಇಂದ ಪಡೆಯಲ್ಪಟ್ಟಿದೆ