ಅಂಬರೀಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
cleanups and organising
೧ ನೇ ಸಾಲು:
{{Infobox Indian politician
| name = M. H. Ambareesh
| image = M.H.Ambareesh.jpg
| image_size = 250px
| caption =
೨೬ ನೇ ಸಾಲು:
 
[[Image:ambi.jpg|thumb|right|ಅಂಬರೀಷ್ ಮತ್ತು ಪತ್ನಿ ಕನ್ನಡ ನಟಿ ಸುಮಲತಾ]]
'''ಅಂಬರೇಶ್ಅಂಬರೀಶ್''' (ಮಳವಳ್ಳಿ ಹುಚೇಗೌಡಹುಚ್ಚೇಗೌಡ ಅಮರನಾಥ್) (29 ಮೇ 1952 - 24 ನವೆಂಬರ್ 2018),<ref>{{cite web|url=https://timesofindia.indiatimes.com/city/bengaluru/kannada-actor-former-union-minister-ambareesh-dies-in-bengaluru-hospital/articleshow/66789564.cms|title=Kannada actor, former Union minister Ambareesh dies in Bengaluru hospital|date=25 November 2018|publisher=[[The Times of India]]|accessdate=25 November 2018}}</ref> ಭಾರತೀಯ ಚಲನಚಿತ್ರ ನಟ, ಮಾಧ್ಯಮ ವ್ಯಕ್ತಿ ಮತ್ತು ಕರ್ನಾಟಕ ರಾಜ್ಯದ ಒಬ್ಬ ರಾಜಕಾರಣಿಯಾಗಿದ್ದರು. [[ಪುಟ್ಟಣ್ಣ ಕಣಗಾಲ್]] ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಹಾವು (1972) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ಖಳ ನಟ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು. ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಸ್ವತಃ ಪ್ರಮುಖ ಖಳ ನಟನಾಗಿಖಳನಟನಾಗಿ ಸ್ಥಾಪನೆಗೊಂಡ ನಂತರ, "ಅನೇಕ ಸಿನೆಮಾಗಳಲ್ಲಿ ನಾಯಕನಟನಾಗಿ ನಟಿಸಿದರು. '''ರೆಬೆಲ್ ಸ್ಟಾರ್", ಮಂಡ್ಯದ ಗಂಡು ''' ಎಂಬ ಉಪನಾಮವನ್ನು ಗಳಿಸಿದರು.
ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿ ಶಾಸಕರಾಗಿದ್ದರು, ಅವರು ಮೇ 2013 ರಿಂದ ಜೂನ್ 2016 ರ ವರೆಗೆ ಸಿದ್ದರಾಮಯ್ಯ ಅವರ ಕ್ಯಾಬಿನೆಟ್ನಲ್ಲಿ ಕರ್ನಾಟಕ ಸರಕಾರದ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದರು.ಅವರ ನಟನಾ ವೃತ್ತಿಜೀವನಕ್ಕಾಗಿ ಅನೇಕ ರಾಜ್ಯ ಸರ್ಕಾರ ಪ್ರಶಸ್ತಿಗಳನ್ನು ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ, ಅಂಬರೇಶ್ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯವು 63 ನೇ ವಾರ್ಷಿಕ ಸಮಾರಂಭ ಸಮಾರಂಭದಲ್ಲಿ ಗೌರವಾನ್ವಿತ ಡಾಕ್ಟರೇಟ್ ಪದವಿ ನಿಡಿ ಗೌರವಿಸಿದೆ.<ref>{{cite web|url=http://www.deccanherald.com/content/174720/when-rebel-star-rewinds-past.html|title=When 'Rebel Star' rewinds past days in Mysore|date=20 September 2014|publisher=Deccan Herald}}</ref><ref>{{cite web|url=http://www.thehindu.com/todays-paper/tp-national/tp-karnataka/mandyada-gandu-gets-rousing-welcome/article5907186.ece|title=‘Mandyada Goonda’ gets rousing welcome|date=13 April 2013|publisher=The Hindu}}</ref>.<ref>{{cite web|url=http://eciresults.nic.in/ConstituencywiseS10189.htm|title=2013 Karnataka Legislative Assembly Elections Results – Mandya|date=9 May 2013|publisher=Election Commission of India|accessdate=18 May 2013}}</ref><ref>{{cite news|url=http://articles.timesofindia.indiatimes.com/2013-05-12/news-interviews/39203523_1_ambareesh-actress-umashree-film-industry|title=Ambareesh and Umashree manage a win|date=12 May 2013|accessdate=18 May 2013|publisher=The Times of India}}</ref><ref>{{cite web|url=http://timesofindia.indiatimes.com/entertainment/kannada/movies/news/Ambareesh-gets-a-doctorate-degree/articleshow/18541770.cms|title=Ambareesh gets a doctorate degree|date=17 February 2013|publisher=The Times of India}}</ref>
 
ಅವರು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಪಕ್ಷದಿಂದ ಮತ್ತು ಜನತಾದಳ ಪಕ್ಷದಿಂದ ಸ್ಪರ್ದಿಸಿ ಲೋಕಸಭೆ ಸದಸ್ಯರ್ಆಗಿದ್ದರು ಮತ್ತು ಶಾಸಕರಾಗಿದ್ದರು, ಅವರು ಮೇ 2013 ರಿಂದ ಜೂನ್ 2016 ರ ವರೆಗೆ [[ಸಿದ್ದರಾಮಯ್ಯ]] ಅವರ ಕ್ಯಾಬಿನೆಟ್ನಲ್ಲಿಸಂಪುಟದಲ್ಲಿ ಕರ್ನಾಟಕ ಸರಕಾರದ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಅವರ ನಟನಾ ವೃತ್ತಿಜೀವನಕ್ಕಾಗಿ ಅನೇಕ ರಾಜ್ಯ ಸರ್ಕಾರ ಪ್ರಶಸ್ತಿಗಳನ್ನು ಮತ್ತು ಫಿಲ್ಮ್ಫೇರ್[[ಫಿಲ್ಮ್ ಫೇರ್ ಪ್ರಶಸ್ತಿಗಳು|ಫಿಲ್ಮ್ ಫೇರ್ ಪ್ರಶಸ್ತಿಗಳನ್ನು]] ಪಡೆದಿದ್ದಾರೆ, ಅಂಬರೇಶ್ಅಂಬರೀಶ್ ಅವರಿಗೆ [[ಧಾರವಾಡ|ಧಾರವಾಡದ]] [[ಕರ್ನಾಟಕ ವಿಶ್ವವಿದ್ಯಾಲಯ|ಕರ್ನಾಟಕ ವಿಶ್ವವಿದ್ಯಾನಿಲಯವುವಿಶ್ವವಿದ್ಯಾಲಯವು]] 63 ನೇ ವಾರ್ಷಿಕ ಸಮಾರಂಭ ಸಮಾರಂಭದಲ್ಲಿ ಗೌರವಾನ್ವಿತ ಡಾಕ್ಟರೇಟ್ ಪದವಿ ನಿಡಿನೀಡಿ ಗೌರವಿಸಿದೆ.<ref>{{cite web|url=http://www.deccanherald.com/content/174720/when-rebel-star-rewinds-past.html|title=When 'Rebel Star' rewinds past days in Mysore|date=20 September 2014|publisher=Deccan Herald}}</ref><ref>{{cite web|url=http://www.thehindu.com/todays-paper/tp-national/tp-karnataka/mandyada-gandu-gets-rousing-welcome/article5907186.ece|title=‘Mandyada Goonda’ gets rousing welcome|date=13 April 2013|publisher=The Hindu}}</ref>.<ref>{{cite web|url=http://eciresults.nic.in/ConstituencywiseS10189.htm|title=2013 Karnataka Legislative Assembly Elections Results – Mandya|date=9 May 2013|publisher=Election Commission of India|accessdate=18 May 2013}}</ref><ref>{{cite news|url=http://articles.timesofindia.indiatimes.com/2013-05-12/news-interviews/39203523_1_ambareesh-actress-umashree-film-industry|title=Ambareesh and Umashree manage a win|date=12 May 2013|accessdate=18 May 2013|publisher=The Times of India}}</ref><ref>{{cite web|url=http://timesofindia.indiatimes.com/entertainment/kannada/movies/news/Ambareesh-gets-a-doctorate-degree/articleshow/18541770.cms|title=Ambareesh gets a doctorate degree|date=17 February 2013|publisher=The Times of India}}</ref>
==ಬಾಲ್ಯ ==
ಇವರು ಮಂಡ್ಯ ಜಿಲ್ಲೆ ದೊಡ್ಡರಸನ ಕೆರೆ ಗ್ರಾಮದಲ್ಲಿ 1952 ಮೇ 29ರಂದು ಜನಿಸಿದರು. ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ. , ಖ್ಯಾತ ಪಿಟೀಲು ವಿದ್ವಾನ್ [[ಟಿ.ಚೌಡಯ್ಯ]] ಇವರ ಅಜ್ಜ.<ref>{{cite web|url=http://www.media9.in/Ambareesh.html|title=Ambareesh profile|publisher=Media9|archiveurl=https://web.archive.org/web/20141013164314/http://www.media9.in/Ambareesh.html|archivedate=13 October 2014|deadurl=yes|df=dmy-all}}</ref><ref>{{cite web|url=http://www.deccanherald.com/content/174720/when-rebel-star-rewinds-past.html|title=When 'Rebel Star' rewinds past days in Mysore|date=20 September 2014}}</ref>
 
==ಜನನ, ಬಾಲ್ಯ, ವೈಯಕ್ತಿಕ ಜೀವನ ==
==ವೃತ್ತಿ ==
ಇವರು ಮಂಡ್ಯ ಜಿಲ್ಲೆ ದೊಡ್ಡರಸನ ಕೆರೆ ಗ್ರಾಮದಲ್ಲಿ 1952 ಮೇ 29ರಂದು ಜನಿಸಿದರು. ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ. , ಖ್ಯಾತ ಪಿಟೀಲು ವಿದ್ವಾನ್ [[ಟಿ.ಚೌಡಯ್ಯ]] ಇವರ ಅಜ್ಜ.<ref>{{cite web|url=http://www.media9.in/Ambareesh.html|title=Ambareesh profile|publisher=Media9|archiveurl=https://web.archive.org/web/20141013164314/http://www.media9.in/Ambareesh.html|archivedate=13 October 2014|deadurl=yes|df=dmy-all}}</ref><ref>{{cite web|url=http://www.deccanherald.com/content/174720/when-rebel-star-rewinds-past.html|title=When 'Rebel Star' rewinds past days in Mysore|date=20 September 2014}}</ref> ಅಂಬರೀಶ್ ಅವರ ಪತ್ನಿ ಕನ್ನಡ ಚಿತ್ರನಟಿ [[ಸುಮಲತಾ]]. ಪುತ್ರನ ಹೆಸರು ಅಭಿಷೇಕ್ ಗೌಡ.
 
==ಸಿನೆಮಾ ಜೀವನ==
ಕನ್ನಡ ಚಲನಚಿತ್ರ ರಂಗಕ್ಕೆ ೧೯೭೩ರಲ್ಲಿ, [[ಪುಟ್ಟಣ್ಣ ಕಣಗಾಲ್]] ನಿರ್ದೇಶನದ "[[ನಾಗರಹಾವು]]" <ref>{{cite web|url=http://www.thehindu.com/features/friday-review/rebel-with-a-cause/article6506820.ece|title=Rebel with a cause|date=16 October 2014|publisher=''The Hindu''|accessdate=21 October 2014}}</ref> ಚಿತ್ರದ (ಜಲೀಲನ ಪಾತ್ರ) ಮೂಲಕ ಪಾದಾರ್ಪಣೆ ಮಾಡಿದರು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಎಚ್.ಕೆ.ಅನಂತರಾವ್ ಅವರ ಕಾದಂಬರಿ ಆಧಾರಿತ ಅಂತ ಚಿತ್ರದ ನಾಯಕನಾಗಿ ಅಭಿನಯಿಸಿದ್ದು ಇವರ ವೃತ್ತಿ ಜೀವನಕ್ಕೆ ಒಂದು ಹೊಸ ಆಯಾಮ ನೀಡಿತು. ಈ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಸಿಡಿದೇಳುವ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಪಾತ್ರ ಇವರಿಗೆ ರೆಬೆಲ್ ಸ್ಟಾರ್ ಎಂಬ ಇಮೇಜು ನೀಡಿತು. ಅನಂತರ ಇವರು ನಾಯಕ, ಖಳನಾಯಕಪಾತ್ರಗಳಲ್ಲಿ ನಟಿಸಿದರು. ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಸಣದ ಹೂವು, ಚಕ್ರವ್ಯೂಹ, ಏಳುಸುತ್ತಿನ ಕೋಟೆ, ಹೃದಯಹಾಡಿತು, ಸ್ನೇಹಸಂಬಂಧ, ಬ್ರಹ್ಮಾಸ್ತ್ರ, ಅಮರಜ್ಯೋತಿ ಮೊದಲಾದ ಅನೇಕ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಮಸಣದಹೂವು ಚಿತ್ರದಲ್ಲಿನ ಇವರ ಪಾತ್ರದ ಅಭಿನಯ ಅವಿಸ್ಮರಣೀಯವಾದದ್ದು. ಹೃದಯ ಹಾಡಿತು ಚಿತ್ರ ಇವರ ಚಿತ್ರರಂಗದ ಇಮೇಜನ್ನು ಬದಲಾಯಿಸಿತು. ಚಕ್ರವ್ಯೂಹ ಹಾಗೂ ಮೌನರಾಗ ಚಿತ್ರಗಳು ಇವರಿಗೆ ಜನಪ್ರಿಯತೆ ತಂದುಕೊಟ್ಟವು!.
[[ಜೋ ಸೈಮನ್]] ನಿರ್ದೇಶನದಲ್ಲಿ, ೧೯೮೯ರಲ್ಲಿ ಬಿಡುಗಡೆಯಾದ [[ಹಾಂಕಾಂಗ್‍ನಲ್ಲಿ ಏಜೆಂಟ್ ಅಮರ್]] ಇವರ ನೂರನೇ ಚಿತ್ರ. ಇವರು ಇಲ್ಲಿಯವರೆಗೆ ಸುಮಾರು ೨೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕದ ಪ್ರಖ್ಯಾತ ಪಿಟೀಲುವಾದಕರಾದ [[ಟಿ. ಚೌಡಯ್ಯ|ಟಿ. ಚೌಡಯ್ಯನವರ]] ಮೊಮ್ಮಗನಾದ ಅಂಬರೀಶ್, [[ಮಂಡ್ಯ]] ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. ಪ್ರಸ್ತುತ ೨೦೧೩ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಅವರು, ಶ್ರೀ ಸಿದ್ಧರಾಮಯ್ಯನವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಂಬರೀಶ್ ಅವರ ಪತ್ನಿ ಕನ್ನಡ ಚಿತ್ರನಟಿ [[ಸುಮಲತಾ]]. ಪುತ್ರನ ಹೆಸರು ಅಭಿಷೇಕ್ ಗೌಡ.
ಇವರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಮೊದಲಿಗೆ ಜನತಾದಳದಲ್ಲಿದ್ದರು. ಅನಂತರ ಕಾಂಗ್ರೆಸ್ಪಕ್ಷ ಸೇರಿದರು. ಮಂಡ್ಯ ಕ್ಷೇತ್ರದಿಂದ ಸ್ಪದಿರ್sಸಿ ಲೋಕಸಭೆಗೆ ಆಯ್ಕೆಯಾದರು. ಅನಂತರ ಕಾವೇರಿ ಚಳವಳಿಯ ಹಿನ್ನೆಲೆಯಲ್ಲಿ ಜನತೆಯ ಅಬಿsಪ್ರಾಯಕ್ಕೆ ಮನ್ನಣೆ ನೀಡಿ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು (2002).
 
== ರಾಜಕೀಯ ವೃತ್ತಿಜೀವನ ಜೀವನ==
ಅಂಬರೀಶ್ [[ಮಂಡ್ಯ]] ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. ಇವರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಮೊದಲಿಗೆ ಜನತಾದಳದಲ್ಲಿದ್ದರು. 1994 ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮುಂದೆ ಅಂಬರೀಶ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಗೆ ಸೇರಿದರು. 1996 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಅವರು ಎರಡು ವರ್ಷಗಳ ನಂತರ ಪಕ್ಷವನ್ನು ತ್ಯಜಿಸಿದರು. ಅಂಬರೀಶ್ ತರುವಾಯ ಜನತಾ ದಳಕ್ಕೆ ಸೇರಿಕೊಂಡರು ಮತ್ತು ಮಂಡ್ಯದಿಂದ 1998 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದರುಗಳಿಸಿ ಲೋಕಸಭೆಗೆ ಆಯ್ಕೆಯಾದರು. ನಂತರ ಅವರು ಅದೇ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಲು ಕಾಂಗ್ರೆಸ್ ಸೇರಿಕೊಂಡರು.14 ನೇ ಲೋಕಸಭೆಯಲ್ಲಿ, ಅವರು ಮಾಹಿತಿ ಮತ್ತು ಪ್ರಸಾರ  ರಾಜ್ಯ ಸಚಿವರಾಗಿದ್ದರು . ಅನಂತರ ಕಾವೇರಿ ನದಿಚಳವಳಿಯ ನೀರುಹಿನ್ನೆಲೆಯಲ್ಲಿ ಹಂಚಿಕೆಯಜನತೆಯ ತೀರ್ಪಿನಅಬಿsಪ್ರಾಯಕ್ಕೆ ಅಸಮಾಧಾನದಿಂದ ಮನ್ನಣೆ ರಾಜೀನಾಮೆನೀಡಿ ನೀಡಿದರು.ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಔಪಚಾರಿಕವಾಗಿನೀಡುವುದಾಗಿ ಸ್ವೀಕರಿಸಲಿಲ್ಲಪ್ರಕಟಿಸಿದ್ದರು (2002). ಮೇ 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಸೋತರು .<ref>{{cite news|url=http://www.rediff.com/news/1998/mar/03win.htm|title=The winners!|date=3 March 1998|work=Rediff.com|accessdate=5 November 2018}}</ref> ೨೦೧೩ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಅವರು, ಶ್ರೀ ಸಿದ್ಧರಾಮಯ್ಯನವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
 
=== ರಾಜಕೀಯ ವೃತ್ತಿಜೀವನ ===
*ಸದಸ್ಯ, 12 ನೇ ಲೋಕಸಭೆ: 1998-1999
*ಸದಸ್ಯ, 13 ನೇ ಲೋಕಸಭೆ: 1999-2004
*ಸದಸ್ಯ, 14 ನೇ ಲೋಕಸಭೆ: 2004-2009
*ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ,  24 ಅಕ್ಟೋಬರ್ 2006 ರಿಂದ 2008
*ಸದಸ್ಯ, ಕರ್ನಾಟಕ ವಿಧಾನಸಭೆ: 2013-2018, ವಸತಿ ಸಚಿವ
 
==ಚಲನಚಿತ್ರಗಳು==
ಮುಖ್ಯ ಲೇಖನ:[[ಅಂಬರೀಶ್ ನಟನೆಯ ಚಲನಚಿತ್ರಗಳು]]
 
==ಪ್ರಶಸ್ತಿ ಮತ್ತು ಮನ್ನಣೆಗಳು==
*1982 ರಲ್ಲಿ ಅಂತ ಗಾಗಿ ಅತ್ಯುತ್ತಮ ನಟನಿಗಾಗಿರುವ ಕರ್ನಾಟಕ ರಾಜ್ಯ ವಿಶೇಷ ಪ್ರಶಸ್ತಿ.
"https://kn.wikipedia.org/wiki/ಅಂಬರೀಶ್" ಇಂದ ಪಡೆಯಲ್ಪಟ್ಟಿದೆ