"ಅಂಕೋಲಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಹಬ್ಬ
(ಹಬ್ಬಗಳು)
(ಹಬ್ಬ)
 
===== ದಹಿಂಕಾಲ =====
ಈ ಹಬ್ಬಬವನು ಮಹಾರಾಷ್ಟ್ರ ದಲ್ಲಿ ದಾಹಿಹಂಡಿ ಎಂದು ಕರೆಯುತ್ತಾರೆ. ಈ ದಹಿಂಕಾಲ ಕೃಷ್ಣ ನ ತುಂಟಾಟ ಮತ್ತು ವಿನೋದದ ಪ್ರತೀಕವಾಗಿದೆ.ಈ ಉತ್ಸವದಲ್ಲಿ ಒಂದು ಮಡೀಕೆಯಲ್ಲಿ ಮೊಸರು ತುಂಬಿ ಅದನ್ನು ಬಹಳ ಎತ್ತರಕ್ಕೆ ಕೈಗೆ ಎಟುಕದಂತೆ ಹಗ್ಗದಿಂದ ಕಟ್ಟಿರುತ್ತಾರೆ. ಈ ಉತ್ಸವದಲ್ಲಿ ಭಾಗವಹಿಸುವ ಸ್ಪರ್ಧಿಗಳು ಒಬ್ಬರ ಹೆಗಲ ಮೇಲೆ ಮತ್ತೂಂಬರು ಏರುತ್ತಾ ಒಂದು ಮಾನವ ಗೋಪುರ ರಚಿಸುತ್ತಾರೆ ಗೋಪುರದ ಕೊಟ್ಟು ಕಡೆಯ ವ್ಯಕ್ತಿ ಆದರೆ ಮಡೀಕೆಯನ್ನು ಕೋಲಿನಿಂದ ಹೊಡೆಯುತ್ತಾನೆ. ಹೀಗೆ ಹೊಡೆದು ವಿಜಯಿಯಾದವರಿಗೆ ಕೆಲವೊಮ್ಮೆ ಬಹುಮಾನಗಳು ಇರುತ್ತವೆ. ಈ ಸಂಪ್ರದಾಯ ಅಂಕೋಲಾ ದ ನಾಮಧಾರಿ ಸಮುದಾಯದ ವರಲ್ಲಿ ಪ್ರಮುಖವಾಗಿ ಕಂಡುಬರುತ್ತದೆ.
ಈ ಹಬ್ಬಬವನು ಮಹಾರಾಷ್ಟ್ರ ದಲ್ಲಿ ದಾಹಿಹಂಡಿ ಎಂದು ಕರೆಯುತ್ತಾರೆ. ಈ ದಹಿಂಕಾಲ ಕೃಷ್ಣ ನ
 
{{ಅಂಕೋಲಾ}}
೭೭

edits

"https://kn.wikipedia.org/wiki/ವಿಶೇಷ:MobileDiff/881151" ಇಂದ ಪಡೆಯಲ್ಪಟ್ಟಿದೆ