"ಅಂಕೋಲಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಹಬ್ಬಗಳು
ಚು
(ಹಬ್ಬಗಳು)
== <big>ಹಬ್ಬಗಳು</big> ==
 
=== ಬಂಡೀಹಬ್ಬ ===
ಬಂಡೀಹಬ್ಬ ಅಂಕೋಲಾ ದ ಪ್ರಸಿದ್ಧ ಉತ್ಸವ ವಾಗಿದ್ದು ಇದು ಬೇಸಿಗೆಯಲ್ಲಿ ಮೇ ತಿಂಗಳಲ್ಲಿ ನಡೆಯುತ್ತದೆ.ಈ ಹಬ್ಬ ಒಂಂತ್ತು ದಿನಗಳ ಕಾಲ ನಡೆಯುತ್ತದೆ.ಗ್ರಾಮ ದೇವತೆದೇವತೆಯಾದ ಶಾಂತಾದುರ್ಗಾ ದೇವಾಲಯ ದಿಲ್ಲಿ ನಡೆಯುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ದೂರದೂರಿನಿಂದ ಭಕ್ತಾದಿಗಳು ಬರುತ್ತಾರೆ.
 
==== ಕಾರ್ತಿಕ ಉತ್ಸವ ====
ಅದೇ ರೀತಿ ಇನ್ನೂಂದು ಉತ್ಸವವು ಕೂಡಾ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ ಅದೇ ಕಾರ್ತಿಕ್ ಉತ್ಸವ ಈ ಉತ್ಸವ ನನ್ನು ನವೆಂಬರ್ ತಿಂಗಳಲ್ಲಿ ನಡೆಸಲಾಗುತ್ತದೆ. ಐದು ದೇವತೆಗಳ ಪಲಕ್ಕಿಯನ್ನು ರಾತ್ರಿಯಿಡೀ ಅಂಕೋಲಾ ಪಟ್ಟಣದಲ್ಲಿ ಮೇರವಣಿಗೆ ನಡೆಸುತ್ತಾರೆ ಈ ವೇಳೆ ಭಕ್ತರು ಸಂಭ್ರಮ ತುಂಬಿ ತುಳುಕುತ್ತಿರುತ್ತದೆ.
 
===== ದಹಿಂಕಾಲ =====
ಈ ಹಬ್ಬಬವನು ಮಹಾರಾಷ್ಟ್ರ ದಲ್ಲಿ ದಾಹಿಹಂಡಿ ಎಂದು ಕರೆಯುತ್ತಾರೆ. ಈ ದಹಿಂಕಾಲ ಕೃಷ್ಣ ನ
 
{{ಅಂಕೋಲಾ}}
ಅಂಕೊಲಾ ಪಟ್ಟಣ ಪಂಚಾಯತ್ 5,271 ಮನೆಗಳ ಒಟ್ಟು ಆಡಳಿತವನ್ನು ಹೊಂದಿದೆ, ಇದಕ್ಕಾಗಿ ನೀರು ಮತ್ತು ಒಳಚರಂಡಿ ಮೂಲಭೂತ ಸೌಕರ್ಯಗಳನ್ನು ಪೂರೈಸುತ್ತದೆ. ಇದು ಟೌನ್ ಪಂಚಾಯತ್ ಮಿತಿಗಳಲ್ಲಿ ರಸ್ತೆಗಳನ್ನು ನಿರ್ಮಿಸಲು ಮತ್ತು ಅದರ ವ್ಯಾಪ್ತಿಗೆ ಬರುವ ಗುಣಲಕ್ಷಣಗಳ ಮೇಲೆ ತೆರಿಗೆಗಳನ್ನು ವಿಧಿಸಲು ಅಧಿಕಾರ ಹೊಂದಿದೆ.
 
ಅಂಕೊಲಾ ಜನಸಂಖ್ಯೆಯು ವೈವಿಧ್ಯಮಯ ಸಮುದಾಯಗಳನ್ನು ಒಳಗೊಂಡಿದೆ. ಮಾತನಾಡುವ ಪ್ರಮುಖ ಭಾಷೆಗಳು ಕನ್ನಡ ಭಾಷೆಯಾಗಿದೆ. ಮುಸ್ಲಿಮರಲ್ಲಿ ಉರ್ದುವು ಸಾಮಾನ್ಯವಾಗಿದೆ. ಅಧಿಕೃತ ಭಾಷೆ ಕನ್ನಡ ಆಗಿದೆ.ಈ ಒಂದು ಸಂಪ್ರದಾಯ ವು ಅಂಕೋಲಾ ದ ನಾಮಧಾರಿ ಗಳಿಗೆ ಬಹಳ ವಿಶೇಷ ಪ್ರಮುಖ
 
== ಅಂಕೋಲಾ ತಾಲ್ಲೂಕಿನ ಹಳ್ಳಿಗಳು ==
೭೭

edits

"https://kn.wikipedia.org/wiki/ವಿಶೇಷ:MobileDiff/881147" ಇಂದ ಪಡೆಯಲ್ಪಟ್ಟಿದೆ