"ಅಂಕೋಲಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ದೇವಸ್ಥಾನ ಗಳು ಬಗ್ಗೆ ಕೀಲು ಮಾಹಿತಿ
ಚು
(ದೇವಸ್ಥಾನ ಗಳು ಬಗ್ಗೆ ಕೀಲು ಮಾಹಿತಿ)
===ಪ್ರಮುಖ ದೇವಾಲಯಗಳು===
* ಶಾಂತಾದುರ್ಗಾ ದೇವಾಲಯ,
*ಈ ದೇವಸ್ಥಾನ ಅಂಕೋಲಾ ದ ಗ್ರಾಮ ದೇವತೆ ಯಾಗಿದ್ದು ಪ್ರತಿ ವರ್ಷ ಬೇಸಿಗೆಯಲ್ಲಿ
*ಇಲ್ಲಿ ಬಂಡೀಪುರ ಹಬ್ಬ ನಡೆಯುತ್ತದೆ. ಈ ಬಂಡಿಹಬ್ಬ  ದಿಲ್ಲಿ ಪಾಲ್ಗೋಳಲು ನಾನಾ ಕಡೆಯಿಂದ ಭಕ್ತರು ಬರುತ್ತಾರೆ.
*
*
*
*ಆರ್ಯಾದುರ್ಗ ದೇವಸ್ಥಾನ
*ಮೂಲತಃ ಈ ದೇವಸ್ಥಾನ ಕಾರವಾರದ ಅಂಜದೀಪ ದ್ವೀಪ ದಲ್ಲಿತ್ತು. ಪೋರ್ಚುಗೀಸ್ ರು
*ಈ ದೇವಸ್ಥಾನ ನನ್ನು ನಾಶಪಡಿಸಿದ್ದರು. ಇದ್ದರಿಂದ ಅಲ್ಲಿನ ಭಕ್ತಾದಿಗಳು ಈ ದೇವಾಲಯ ನನ್ನು ಅಲ್ಲಿಂದ ಅಂಕೋಲಾಗೆ
*
*[[ಚಿತ್ರ:Aryadurga devstan.jpg|1024x1024px]]
* ಕಾನಬೀರ(ಭಾವಿಕೇರಿ),
* ಬೊಮ್ಮಯ್ಯ ದೇವರು,
* ಕಾತ್ಯಾಯಿಣಿ ಈ ದೇವಸ್ಥಾನ ನು ಅಂಕೋಲಾ ದಿಂದ ಉತ್ತರ ದಿಕ್ಕಿಗೆ 11 ಕಿಲೋಮೀಟರ್ ದೂರದಲ್ಲಿದ ಅವರ್ಸಾ ಗ್ರಾಮದಲ್ಲಿದೆ‌.
* ಕಾತ್ಯಾಯಿಣಿ
*ಈ ದೇವಾಲಯದ ವಿಶೇಷತೆಗಳು ಏನೆಂದರೆ ಈ ದೇವಸ್ಥಾನ ಒಂದು ಹಡಗಿನ ಆಕಾರದಲ್ಲಿದೆ. ಇದು ಮೀನುಗಾರ ಕುಲದ ಖಾರ್ವಿ ಕುಟುಂಬದ ದೇವತೆ. ದಸರಾ ಹಬ್ಬದ ಸಂದರ್ಭದಲ್ಲಿ ಈ ದೇವಾಲಯ ದಲ್ಲಿ ಒಂಭತ್ತು ದಿನಗಳ ಕಾಲ ವಿಶೇಷವಾದ ಪೂಜೆ ನಡೆಯುತ್ತದೆ.
* ಕುಸಲ ದೇವರು
 
೭೭

edits

"https://kn.wikipedia.org/wiki/ವಿಶೇಷ:MobileDiff/881134" ಇಂದ ಪಡೆಯಲ್ಪಟ್ಟಿದೆ