"ಟೆಂಪ್ಲೇಟು:ಸುದ್ದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

→‎ಗೂಗಲ್ ಡೂಡಲ್ ಲೇಖನಗಳು: ಸುದ್ದಿ ಸೇರಿಸಲಾಗಿದೆ
No edit summary
(→‎ಗೂಗಲ್ ಡೂಡಲ್ ಲೇಖನಗಳು: ಸುದ್ದಿ ಸೇರಿಸಲಾಗಿದೆ)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
<!---ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
<!--ಹೊಸ ಸುದ್ದಿಯ ಸಾಲಿನಲ್ಲಿ ಒಂದಾದರೂ ಸಂಬಂಧಿಸಿದ ಮಾಹಿತಿ ಪುಟದ ಕೊಂಡಿ ಇರುವುದು ಅವಶ್ಯ. ಆ ಕೊಂಡಿ ಇಲ್ಲದಿದ್ದಲ್ಲಿ ಸುದ್ದಿಗೆ ಸಂಬಂದಿಸಿದ ಪುಟ ಸೃಷ್ಟಿಸಿ ನಂತರ ಸುದ್ದಿ ಸೇರಿಸಿ -->
* ನವೆಂಬರ್ ೨೪ : ಖ್ಯಾತ ನಟ, ಮಾಜಿ ಸಚಿವ [[ಅಂಬರೀಷ್]] ನಿಧನ.
* ನವೆಂಬರ್ ೧೪ : ಸಂಪರ್ಕ ಉಪಗ್ರಹ [[:en:GSAT-29|ಜಿಸ್ಯಾಟ್‌–೨೯ನ್ನು]] ಇಸ್ರೊ ಜಿಎಸ್‌ಎಲ್‌ವಿ ಎಂಕೆ3–ಡಿ೨ ರಾಕೆಟ್‌ ಮೂಲಕ ಉಡಾವಣೆ ಮಾಡಿದೆ.
* ನವೆಂಬರ್ ೧೨: ಕೇಂದ್ರ ಸಚಿವ [[ಅನಂತ್_ಕುಮಾರ್|ಅನಂತ್ ಕುಮಾರ್]] ಕಾನ್ಸರ್ ನಿಂದ ನಿಧನ.
* ನವೆಂಬರ್ ೬: ಕರ್ನಾಟಕ ರಾಜ್ಯ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜನತಾದಳ(ಜಾತ್ಯತೀತ) ಮೈತ್ರಿಕೂಟ ಮೂರು ವಿಧಾನಸಭೆ ಸ್ಥಾನಗಳಲ್ಲಿ ಮತ್ತು ಒಂದು ಲೋಕಸಭೆ ಕ್ಷೇತ್ರದಲ್ಲಿ ಗೆಲುವು [[https://www.thequint.com/videos/news-videos/karnataka-bypolls-cong-jds-alliance-wins-lesson-for-bjp]]
*ನವೆಂಬರ್ ೧: ರಾಷ್ಟ್ರವಾರು ವ್ಯಾಪಾರ ವಹಿವಾಟು ಸುಲಭಗಾಣುವಿಕೆ ಮಾಪನಾಂಕ ಪಟ್ಟಿಯಲ್ಲಿ ಭಾರತ ೭೭ನೆಯ ಸ್ಥಾನದಲ್ಲಿ, ೨೩ ಸ್ಥಾನಗಳ ಬಡ್ತಿ [[https://timesofindia.indiatimes.com/business/india-business/india-surges-23-places-in-ease-of-doing-business-rankings/articleshow/66453284.cms]]
 
*ಅಕ್ಟೋಬರ್ ೧೯: ಅಮೃತಸರದ ಚೋರಾ ಬಜಾರ್ ಸಮೀಪ ವಿಜಯದಶಮಿ ಆಚರಣೆ ವೇಳೆ ರೈಲ್ವೆ ಹಳಿ ಮೇಲೆ ನಿಂತಿದ್ದ ಜನರ ಮೇಲೆ ರೈಲ್ವೆ ಹರಿದು [[೨೦೧೮ರ ಅಮೃತಸರ್ ರೈಲು ಅಪಘಾತ|೬೧ ಜನ ಸಾವು]].
<!--- ಐದಕ್ಕಿಂತ ಹೆಚ್ಚು ಸುದ್ದಿಗಳು ಬೇಡ --->
<!---->
"https://kn.wikipedia.org/wiki/ವಿಶೇಷ:MobileDiff/881110" ಇಂದ ಪಡೆಯಲ್ಪಟ್ಟಿದೆ