೨೦೧೭ರಿಂದ ನಾಲ್ಕನೆಯ ಅವಧಿಗೆ ಪ್ರಧಾನಿಯಾಗಿರುವ ಅಬೆ, ಬಲಪಂಥೀಯ ಮನುಷ್ಯ ಎಂದೇ ಖ್ಯಾತಿ ಗಳಿಸಿದ್ದಾರೆ.
==ಖಾಸಗಿ ಬದುಕು==
ಅಕಿ ಮಜಾಕಿ ರನ್ನು ೧೯೮೭ರಲ್ಲಿ ವರಿಸಿದ ಅಬೆರಿಗೆ ಮಕ್ಕಳಿಲ್ಲತ್ಸುಮಕ್ಕಳಿಲ್ಲ. ಬಲು ವಾಚಾಳಿಯಾದ ಅಕಿ, ಶಿಂಜೋ ಅಬೆರ ನೀತಿಗಳನ್ನು ಎಗ್ಗಿಲ್ಲದೆ ಟೀಕಿಸುತ್ತಾರೆ, ಹೀಗಾಗಿ ಅವರನ್ನು ಗೃಹ-ವಿರೋಧ ಮಂತ್ರಿ ಎಂದೇ ವಿಡಂಬನೆ ಮಾಡಲಾಗುತ್ತದೆ.