ಶಿಂಜೋ ಅಬೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
ಬಜೆಟ್ ಅನ್ನು ಖೋತಾದಿಂದ ಉಳಿತಾಯದತ್ತ ತರಲು, ಯೋಜನಾ ಗಾತ್ರವನ್ನು ಕಡಿತ ಮಾಡಿದ್ದು ಕೂಡಾ ಅಬೆಯವರ ಹಿರಿಮೆ.
ಪಠ್ಯಪುಸ್ತಕಗಳ ನವೀಕರಣದಲ್ಲಿ ಆಸಕ್ತಿ ತೋರಿದ ಅಬೆ, ರಾಜಮನೆತನದ ಜೊತೆ ಉತ್ತಮ ಸಂಬಂಧವನ್ನು ಗಳಿಸಿದರು.
ಚೈನಾ, ಭಾರತದ ಜೊತೆಗೆ ಸಂಬಂಧ ಸುಧಾರಿಸಲು ಒತ್ತು ಕೊಟ್ಟ ಅಬೆ, ಉತ್ತರ ಕೊರಿಯಾದ ಜೊತೆ ಕಟುವಾದ ನಿರ್ಧಾರ್ಗಳನ್ನುನಿರ್ಧಾರಗಳನ್ನು ತಳೆದರು.
ತೈವಾನ್ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಲೂ ಕೂಡ, ಚೈನಾವನ್ನು ತಮ್ಮೆಡೆಗೆ ಸೆಳೆದದ್ದು ಅಬೆರ ದೀರ್ಘಕಾಲದ ವಿದೇಶಾಂಗ ಖಾತೆಯಲ್ಲಿದ್ದ ಅನುಭವದಿಂದ ಸಾಧ್ಯವಾಯಿತು.
ಸೆಂಕಾಕು ದ್ವೀಪಗಳು, ಯಾಸುಕುನಿ ತೀರ್ಥಕ್ಷೇತ್ರಕ್ಕೆ ಭೇಟಿ ಹೀಗೆ ಸಂಪ್ರದಾಯಸ್ಥ ಮತ್ತು ವಿವಾದಾಸ್ಪದ ಘಟನೆಗಳು ಅಬೆರನ್ನು ಮೂಲಭೂತವಾದಿ ಎಂಬ ಹಣೆಪಟ್ಟಿಗೆ ಈಡು ಮಾಡಿದವು.
"https://kn.wikipedia.org/wiki/ಶಿಂಜೋ_ಅಬೆ" ಇಂದ ಪಡೆಯಲ್ಪಟ್ಟಿದೆ