"ಶಿಂಜೋ ಅಬೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಜನನ==
ಟೊಕಿಯೋದಲ್ಲಿನ ಪ್ರಮುಖ ರಾಜಕೀಯ ಕುಟುಂಬದಲ್ಲಿ ಜನಿಸಿದ ಶಿಂಜೋ ಅಬೆ, ೨೧ ಸೆಪ್ಟೆಂಬರ್ ೧೯೫೪ರಂದು ಜನಿಸಿದರು.
ಶಿಂಟಾರೋ ಅಬೆ ಮತ್ತು ಯೋಕೊ ಅಬೆರ ಮಗನಾಗಿ ಜನಿಸಿದ ಅಬೆ, ಬಾಲ್ಯದಿಂದಲೇ ಜಾನಜಾಣ ವಿದ್ಯಾರ್ಥಿ ಎಂದು ಹೆಸರು ಗಳಿಸಿದರು.
 
==ಕೌಟುಂಬಿಕ ಹಿನ್ನೆಲೆ==
ಶಿಂಜೋ ಅಬೆರ ತಾಯಿಯ ತಂದೆ ೧೯೫೭-೬೦ರ ಅವಧಿಗೆ ಜಪಾನ್ ಪ್ರಧಾನಿಯಾಗಿದ್ದ ನೊಬುಸುಕೆ ಕಿಷಿ. ಶಿಂಜೋ ಅಬೆರ ತಂದೆಯ ತಾತ ದ್ವಿತೀಯ ವಿಶ್ವಯುದ್ಧದಲಿ ಜಪಾನಿನ ಸೇನಾಧಿಪತಿಯಾಗಿದ್ದ ಯೋಷಿಮಾಸ ಒಷಿಮಾ. ಜಪಾನ್ ಯುದ್ಧ ಸೋತ ನಂತರ ಕಿಷ್ಸಿರನ್ನು ಸುಗಮೋ ಸೆರೆಮನೆಯಲ್ಲಿ ಬಂಧನದಲ್ಲಿ ಇಡಲಾಗಿತ್ತು.
೪೧೩

edits

"https://kn.wikipedia.org/wiki/ವಿಶೇಷ:MobileDiff/880513" ಇಂದ ಪಡೆಯಲ್ಪಟ್ಟಿದೆ