ದೀಪಾವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚುNo edit summary
೧ ನೇ ಸಾಲು:
'''ದೀಪಾವಳಿ''' (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ.; ಇದನ್ನು [[ವಿಕ್ರಮಶಕೆ|ವಿಕ್ರಮಶಕೆಯ]] ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ [[ಉತ್ತರ ಭಾರತ|ಉತ್ತರ ಭಾರತದಲ್ಲಿ]] ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. [[ಭಾರತ|ಭಾರತದಲ್ಲಿ]] ಸಾಂಪ್ರದಾಯಿಕವಾಗಿ [[ಪಂಚಾಂಗ]] [[ಚಾಂದ್ರಮಾನ|ಚಂದ್ರಮಾನವನ್ನು]] ಅವಲಂಬಿಸಿವೆ. ಅಂದರೆ [[ಆಶ್ವಯುಜ ಮಾಸ]] [[ಕೃಷ್ಣಪಕ್ಷ|ಕೃಷ್ಣಪಕ್ಷದ]] ಚತುರ್ದಶಿ, [[ಅಮಾವಾಸ್ಯೆ]] ಹಾಗೂ [[ಕಾರ್ತಿಕ ಮಾಸ]] [[ಶುಕ್ಲಪಕ್ಷ|ಶುಕ್ಲಪಕ್ಷದ]] ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. [[ಪಟಾಕಿ|ಪಟಾಕಿಗಳನ್ನು]] ಸ್ಫೋಟಿಸುವುದು ದೀಪಾವಳಿಯ ಆಚರಣೆಗೆ ಇತ್ತೀಚಿಗೆ ಸೇರ್ಪಡೆಗೊಂಡಿದ್ದು, ೧00 ವರ್ಷಗಳ ಅಥವಾ ಹಿಂದೆ ಈ ಆಚರಣೆ ಇರಲಿಲ್ಲ....
 
[[ಪಟಾಕಿ|ಪಟಾಕಿಗಳನ್ನು]] ಸ್ಫೋಟಿಸುವುದು ದೀಪಾವಳಿಯ ಆಚರಣೆಗೆ ಇತ್ತೀಚಿಗೆ ಸೇರ್ಪಡೆಗೊಂಡಿದ್ದು, 100 ವರ್ಷಗಳ ಅಥವಾ ಹಿಂದೆ ಈ ಆಚರಣೆ ಇರಲಿಲ್ಲ.
==ಹಿಂದು ಧರ್ಮ==
 
==ಹಿಂದುಹಿಂದೂ ಧರ್ಮ==
[[ರಾಮ|ಶ್ರೀ ರಾಮ]] [[ರಾವಣ|ರಾವಣನನ್ನು]] ಗೆದ್ದು [[ಸೀತೆ]] ಮತ್ತು [[ಲಕ್ಷ್ಮಣ]]ರೊಂದಿಗೆ [[ಅಯೋಧ್ಯೆ|ಅಯೋಧ್ಯೆಗೆ]] ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ ([[ನರಕ ಚತುರ್ದಶಿ]]) [[ಕೃಷ್ಣ|ಶ್ರೀಕೃಷ್ಣ]] [[ನರಕಾಸುರ|ನರಕಾಸುರನನ್ನು]] ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
 
[[ಬಲಿ]]-[[ವಾಮನ|ವಾಮನರ]] ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ [[ಬಲಿಪಾಡ್ಯಮಿ|*]] ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, [[ಬಲಿ]]-[[ವಾಮನ|ವಾಮನರ]] ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ [[ಬಲಿಪಾಡ್ಯಮಿ|ಬಲಿಪಾಡ್ಯಮಿಯಾಗಿ]] ಆಚರಿಸಲಾಗುತ್ತದೆ.
 
[[ಹಿಂದೂ]] ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ [[ಪಟಾಕಿ|ಪಟಾಕಿಗಳಿಗೆ]] ದೀಪಾವಳಿ ಪ್ರಸಿದ್ಧ. [[ಭಾರತ|ಉತ್ತರ ಭಾರತದಲ್ಲಿ]] ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.
Line ೨೧ ⟶ ೨೩:
 
{{image array|perrowxx=2|width=175|height=115
| image1 = Deepawali-festival.jpg| caption1 = Indoorಚತುರ್ದಶಿಯ [[Diyaದೀಪಗಳ ಅಲಂಕಾರ (lightಒಳಾಂಗಣ)|Diya]] decoration on [[Naraka Chaturdasi]] night
| image2 = Diya necklace Dipavali Diwali November 2013.jpg| caption2 = Outdoorದೀಪಗಳ Diyaಅಲಂಕಾರ decoration on Diwali night(ಹೊರಾಂಗಣ)
| image3 = Aakash Kandils Diwali lighting Pune India 2013.jpg| caption3 = Diwaliಮಹಾರಾಷ್ರದ lanterns beforeಧನ್-ತೇರಸ್ [[Dhanteras]]ಸಮಯದ in [[Maharashtra]]ದೀಪಗಳು
| image4 = Glowing Swayambhu (3005358416).jpg| caption4 = Aನೇಪಾಳಿನ [[Nepal]]eseದೇವಸ್ಥಾನ, templeದೀಪಾವಳಿಯ litಅಲಂಕಾರ up(ತಿಹಾರ್ for Diwali([[Tihar (festival)|Tihar]]ಹಬ್ಬ)
| image5 = Diwali fireworks and lighting celebrations India 2012.jpg| caption5 = Diwali[[ಅಮೃತಸರ]]ದ and"ಬಂಡಿ Bandiಚೋರ್ Chhorದಿವಸ್" Divasಮತ್ತು celebrationsದೀಪಾವಳಿಯ in [[Amritsar]]ಸಡಗರ
| image6 = Fireworks Diwali Chennai India November 2013 b.jpg| caption6 = Diwali night fireworks over a city([[Chennaiಚೆನ್ನೈ]]) ನಗರದ ಸಿಡಿಮದ್ದುಗಳ ಸಂಭ್ರಮ
| image7 = Ganga At Nibi Gaharwar.jpg| caption7 = Ruralಗ್ರಾಮಾಂತರ celebrations- ಗಂಗಾ floatingನದಿಯ ''Diya''ಮೇಲಿನ overತೇಲುವ river Gangesದೀಪಗಳು
| image8 = Sweets Mithai for Diwali and other Festivals of India.jpg|caption8 = Diwaliದೀಪಾವಳಿ ''Mithai'' ([[South Asian sweets|sweets]])"ಮಿಠಾಯಿ"
}}
 
"https://kn.wikipedia.org/wiki/ದೀಪಾವಳಿ" ಇಂದ ಪಡೆಯಲ್ಪಟ್ಟಿದೆ