ಮುಟ್ಟಿನ ಮುಂಚಿನ ಉದ್ವೇಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೭ ನೇ ಸಾಲು:
| symptoms = ಕಾತುರ, ಉದ್ವೇಗ, ಸಿಡುಕುತನ, ತಲೆನೋವು, ಸುಸ್ತು, ವಾಕರಿಕೆ, ಎದೆಬಡಿತದ ವ್ಯತ್ಯಯ, ಸ್ತನಗಳಲ್ಲಿ ನೋವು
| complications = [[:w:Premenstrual dysphoric disorder|ಪ್ರೀ ಮೆನ್ಸ್ಟ್ರುವಲ್ ಡಿಸ್ಪರಿಕ್ ಡಿಸಾರ್ಡರ್]]
| onset = ಮುಟ್ಟಿಗಿಂತ ೧-೨ ವಾರಗಳ ಮೊದಲು1–2 weeks before [[ಮುಟ್ಟು]]ಮೊದಲು
| duration = ೬ದಿನಗಳು೬ ದಿನಗಳು
| diagnosis = ರೋಗ ಲಕ್ಷಣಕ್ಕೆ ಅನುಗುಣವಾಗಿ
| treatment = ಜೀವನಶೈಲಿ ಬದಲಾವಣೆ, ಔಷಧಿ
| medication = [[ಕ್ಯಾಲ್ಸಿಯಂ]] andಮತ್ತು [[ವಿಟಮಿನ್ 'ಡಿ']] ಪೂರಕ
}}
==ಮುಟ್ಟಿನ ಮುಂಚಿನ  ಉದ್ವೇಗ==
ಮುಟ್ಟು ಸಂಭವಿಸುವ ಒಂದರಿಂದ ಎರಡು ವಾರಗಳ ಮೊದಲು ಕೆಲವು ಮಹಿಳೆಯರಲ್ಲಿ ವಿಶಿಷ್ಟ ದೈಹಿಕ ಮತ್ತು ಭಾವನಾತ್ಮಕ ಗುಣಲಕ್ಷಣಗಳು ಗೋಚರಿಸಬಹುದು. ಇದನ್ನು  ಮುಟ್ಟಿನ ಮುಂಚಿನ  ಉದ್ವೇಗ ([[:w:Premenstrual syndrome|Premenstrual syndrome (PMS)]]) ಎಂದು ಕರೆಯುತ್ತಾರೆ.<ref>{{cite web|title=Premenstrual syndrome (PMS) fact sheet|url=http://www.womenshealth.gov/publications/our-publications/fact-sheet/premenstrual-syndrome.html|website=Office on Women's Health|accessdate=23 June 2015|date=December 23, 2014|deadurl=yes|archiveurl=https://web.archive.org/web/20150628073755/http://www.womenshealth.gov/publications/our-publications/fact-sheet/premenstrual-syndrome.html|archivedate=28 June 2015|df=}}</ref> 

ಈ ಲಕ್ಷಣಗಳು ಮಹಿಳೆಯರಲ್ಲಿ ಬೇರೆ ಬೇರೆಯಾಗಿರುತ್ತವೆ.  ಮುಟ್ಟಿನ ರಕ್ತಸ್ರಾವ ಆರಂಭವಾದೊಡನೆ ಅಥವಾ ಒಂದೆರಡು ದಿನಗಳಲ್ಲಿ ನಿಲ್ಲುತ್ತವೆ.<ref>{{cite journal |first1=Lori M. |last1=Dickerson |first2=Pamela J. |last2=Mazyck |first3=Melissa H. |last3=Hunter |title=Premenstrual Syndrome |journal=American Family Physician |pmid=12725453 |url=http://www.aafp.org/afp/20030415/1743.html |year=2003 |volume=67 |issue=8 |pages=1743–52 |deadurl=no |archiveurl=https://web.archive.org/web/20080513045652/http://www.aafp.org/afp/20030415/1743.html |archivedate=2008-05-13 |df= }}</ref>
 
ಈ ಲಕ್ಷಣಗಳು ಕಾತುರ, ಉದ್ವೇಗ, ಸಿಡುಕುತನ, ತಲೆನೋವು, ಸುಸ್ತು, ವಾಕರಿಕೆ, ಎದೆಬಡಿತದ ವ್ಯತ್ಯಯ, 
ಈ ಲಕ್ಷಣಗಳು ಕಾತುರ, ಉದ್ವೇಗ, ಸಿಡುಕುತನ, ತಲೆನೋವು, ಸುಸ್ತು, ವಾಕರಿಕೆ, ಎದೆಬಡಿತದ ವ್ಯತ್ಯಯ, ಸ್ತನಗಳಲ್ಲಿ ನೋವು ಆಗಿರಬಹುದು. ಈ ಲಕ್ಷಣಗಳು ಕಾಲ ಕಳೆದಂತೆ ಬದಲಾಗಲೂ ಬಹುದು. ಗರ್ಭದಾರಣೆಯ ಸಂದರ್ಭದಲ್ಲಿ ಹಾಗೂ ಮುಟ್ಟು ನಿಲ್ಲುವ ಸಮಯದಲ್ಲಿ ಈ ಗುಣಲಕ್ಷಣಗಳು ಕಾಣಿಸುವುದಿಲ್ಲ.  ಶೇಕಡ 80 ರಷ್ಟು ಮಹಿಳೆಯರು ಮುಟ್ಟಿನ ಮೊದಲು ಕೆಲವು ಲಕ್ಷಣಗಳನ್ನು ಹೊಂದಿರುವುದಾಗಿ ವರದಿಯಾಗಿದೆ.  ಕೆಲವು ಶಮನಕಾರಿ ಔಷಧಿಗಳನ್ನು ಈ ಸಂದರ್ಭಗಳಲ್ಲಿ ಬಳಸಬಹುದು.
ಸ್ತನಗಳಲ್ಲಿ ನೋವು ಆಗಿರಬಹುದು. ಈ ಲಕ್ಷಣಗಳು ಕಾಲ ಕಳೆದಂತೆ ಬದಲಾಗಲೂ ಬಹುದು. 
ಗರ್ಭದಾರಣೆಯ ಸಂದರ್ಭದಲ್ಲಿ ಹಾಗೂ ಮುಟ್ಟು ನಿಲ್ಲುವ ಸಮಯದಲ್ಲಿ ಈ ಗುಣಲಕ್ಷಣಗಳು ಕಾಣಿಸುವುದಿಲ್ಲ.  
ಶೇಕಡ 80 ರಷ್ಟು ಮಹಿಳೆಯರು ಮುಟ್ಟಿನ ಮೊದಲು ಕೆಲವು ಲಕ್ಷಣಗಳನ್ನು ಹೊಂದಿರುವುದಾಗಿ ವರದಿಯಾಗಿದೆ.  
ಕೆಲವು ಶಮನಕಾರಿ ಔಷಧಿಗಳನ್ನು ಈ ಸಂದರ್ಭಗಳಲ್ಲಿ ಬಳಸಬಹುದು.
 
== ಚಿಹ್ನೆಗಳು ಮತ್ತು ಲಕ್ಷಣಗಳು ==
200200ಕ್ಕೂ ಕ್ಕೂಹೆಚ್ಚು ನಮೂನೆಯ ಲಕ್ಷಣಗಳು ಮುಟ್ಟಿನ ಮುಂಚಿನ ಉದ್ವೇಗಕ್ಕೆ ಸಂಬಂಧಪಟ್ಟಿವೆ. ಅವುಗಳಲ್ಲಿ ಸಾಮಾನ್ಯ ಭಾವನಾತ್ಮಕ ಮತ್ತು ಅಲ್ಲದಭಾವನಾತ್ಮಕವಲ್ಲದ, ನಿರ್ದಿಷ್ಟ ಲಕ್ಷಣಗಳು ಸೇರಿವೆ. ಅವು ಒತ್ತಡ, [[ಆತಂಕ]], [[ನಿದ್ರಾಹೀನತೆ|ತೊಂದರೆ, ನಿದ್ರೆ]], ತಲೆನೋವು, [[ಆಯಾಸ|ಸುಸ್ತು,]] ಮೂಡ್ಮನಸ್ಥಿತಿ ಬದಲಾವಣೆಗಳು, ಹೆಚ್ಚಿದ ಭಾವನಾತ್ಮಕ ಸಂವೇದನೆ, ಮತ್ತು  ಲೈಂಗಿಕ ಆಸಕ್ತಿಯಲ್ಲಿ ಬದಲಾವಣೆಗಳು ಆಗಿರಬಹುದಆಗಿರಬಹುದು.<ref>{{Cite web|url=http://www.merck.com/mmpe/sec18/ch244/ch244g.html|title=Merck Manual Professional - Menstrual Abnormalities|date=November 2005|archive-url=https://web.archive.org/web/20070212043655/http://www.merck.com/mmpe/sec18/ch244/ch244g.html|archive-date=2007-02-12|dead-url=no|access-date=2007-02-02}}</ref>
 
ಇದಕ್ಕೆ ಸಂಬಂಧಿಸಿದ ಭೌತಿಕ ಲಕ್ಷಣಗಳು ಕೆಳಗಿನ ಬೆನ್ನು ನೋವು, ಹೊಟ್ಟೆ ಸೆಳೆತ, [[ಮಲಬದ್ಧತೆ]]/[[ಅತಿಸಾರ]], ಸ್ತನಗಳ ಊತ ಅಥವಾ ಮೃದುತ್ವ, [[ಮೊಡವೆ]], ಸ್ನಾಯು ನೋವು, ಮತ್ತು  ಅತಿಯಾದ ಹಸಿವು. ಮಹಿಳೆಯಿಂದ ಮಹಿಳೆಗೆ ಈ ಲಕ್ಷಣಗಳು ಮತ್ತು ಅವುಗಳ ತೀವ್ರತೆ ಬದಲಾಗುತ್ತದೆ. ಎಲ್ಲರಿಗೂ ಎಲ್ಲ ಲಕ್ಷಣಗಳು ಕಂಡುಬರಬೇಕಾಗಿಲ್ಲ.
Line ೩೦ ⟶ ೨೯:
 
== ರೋಗ ಪತ್ತೆಹಚ್ಚುವಿಕೆ ==
ಮುಟ್ಟಿನ ಮುಂಚಿನ ಉದ್ವೇಗವನ್ನು ಖಾತರಿಸಿಕೊಳ್ಳಲು ಯಾವುದೇ ನಿರ್ದಿಷ್ಟ ಪ್ರಯೋಗಾಲಯ ಪರೀಕ್ಷೆಗಳು ಅಥವಾ ದೈಹಿಕ ಪರೀಕ್ಷೆಗಳು ಇಲ್ಲ. ಆದರೀ ಈ ಪ್ರಮುಖ ಅಂಶಗಳನ್ನು ಗಮನಿಸಬಹುದು:
 
* ಮಹಿಳೆಯ ಮುಖ್ಯ ದೂರು ಒಂದು ಅಥವಾ ಹೆಚ್ಚು ಭಾವನಾತ್ಮಕ ರೋಗಲಕ್ಷಣಗಳಿಗೆ ಸಂಬಂಧಿಸಿರುತ್ತದೆ (ಅತ್ಯಂತ ಸಾಮಾನ್ಯವಾಗಿ ಕಿರಿಕಿರಿ, ಉದ್ವೇಗ, ಅಥವಾ ಅತೃಪ್ತಿ). ಮಹಿಳೆಯಲ್ಲಿ ಕೇವಲ ದೈಹಿಕ ಲಕ್ಷಣಗಳು (ಸೆಳೆತ ಅಥವಾ ಉಬ್ಬುವುದು) ಆಗಿದ್ದಲ್ಲಿ ಅದು ಮುಟ್ಟಿನ ಮುಂಚಿನ ಉದ್ವೇಗ ಆಗಿರುವುದಿಲ್ಲ.
* ನಿರ್ದಿಷ್ಟವಾಗಿ ಮುಟ್ಟಿನ ಮುಂಚೆ ಪ್ರಾರಂಭವಾಗಿ ಮುಟ್ಟಾಗುತ್ತಿದ್ದಂತೆ ನಿಂತು ಹೋಗುವುದು.
* ಲಕ್ಷಣಗಳು ಮಹಿಳೆಯ ದೈನಂದಿನ ಜೀವನದಲ್ಲಿ ಏರುಪೇರು ಮಾಡುವಷ್ಟು ತೀವ್ರವಅಗಿರಬೇಕುತೀವ್ರ ಆಗಿರಬೇಕು.
 
== ನಿರ್ವಹಣೆ ==