ದೀಪಾವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
There was wrong explaination of using crackers during the festival. With content of my knowledge there were no celebration with crackers earlier. Festival celebration was more meaningful as the name. Deepawali- deepagala habba
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ದೀಪಾವಳಿ''' (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ.; ಇದನ್ನು [[ವಿಕ್ರಮಶಕೆ|ವಿಕ್ರಮಶಕೆಯ]] ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ [[ಉತ್ತರ ಭಾರತ|ಉತ್ತರ ಭಾರತದಲ್ಲಿ]] ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. [[ಭಾರತ|ಭಾರತದಲ್ಲಿ]] ಸಾಂಪ್ರದಾಯಿಕವಾಗಿ [[ಪಂಚಾಂಗ]] [[ಚಾಂದ್ರಮಾನ|ಚಂದ್ರಮಾನವನ್ನು]] ಅವಲಂಬಿಸಿವೆ. ಅಂದರೆ [[ಆಶ್ವಯುಜ ಮಾಸ]] [[ಕೃಷ್ಣಪಕ್ಷ|ಕೃಷ್ಣಪಕ್ಷದ]] ಚತುರ್ದಶಿ, [[ಅಮಾವಾಸ್ಯೆ]] ಹಾಗೂ [[ಕಾರ್ತಿಕ ಮಾಸ]] [[ಶುಕ್ಲಪಕ್ಷ|ಶುಕ್ಲಪಕ್ಷದ]] ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. [[ಪಟಾಕಿ|ಪಟಾಕಿಗಳನ್ನು]] ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದುಇತ್ತೀಚಿಗೆ ಭಾಗವಾಗಿದೆಸೇರ್ಪಡೆಗೊಂಡಿದ್ದು, ೧00 ವರ್ಷಗಳ ಹಿಂದೆ ಈ ಆಚರಣೆ ಇರಲಿಲ್ಲ.
 
==ಹಿಂದು ಧರ್ಮ==
"https://kn.wikipedia.org/wiki/ದೀಪಾವಳಿ" ಇಂದ ಪಡೆಯಲ್ಪಟ್ಟಿದೆ