ಪರಮಹಂಸ ಯೋಗಾನಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಜನನ ವಿವರ++
೧ ನೇ ಸಾಲು:
[[ಚಿತ್ರ:Paramahansa_Yogananda_Standard_Pose.jpg|thumb| ಪರಮಹಂಸ ಯೋಗಾನಂದ]]. ಮೊದಲ ಹೆಸರು: ಮುಕುಂದ ಲಾಲ್ ಘೋಷ್; ಜನನ:
5 ಜನವರಿ 1893; ಗೋರಖ್ಪುರ (ಇಂದಿನ [[ಉತ್ತರ ಪ್ರದೇಶ]], [[ಭಾರತ]])- ಮುಕ್ತರು (ಮರಣ):7 ಮಾರ್ಚ್ 1952; (59 ನೇ ವಯಸ್ಸಿನಲ್ಲಿ); ಸ್ಥಳ:
ಬಿಲ್ಟ್ ಮೊರೆ ಹೋಟೆಲ್, ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ]]
==ಪೀಠಿಕೆ==
'''ಪರಮಹಂಸ ಯೋಗಾನಂದ''' (ಜನವರಿ ೫, ೧೮೯೩ - ಮಾರ್ಚ್ ೭, ೧೯೫೨), ಮೂಲನಾಮ '''ಮುಕುಂದ ಲಾಲ್ ಘೋಷ್''', ತಮ್ಮ ಪುಸ್ತಕ ''[[ಯೋಗಿಯ ಆತ್ಮಕಥೆ]]''ಯ ಮೂಲಕ ಧ್ಯಾನ ಹಾಗು [[ಕ್ರಿಯಾಯೋಗ]]ದ ಬೋಧನೆಗಳಿಗೆ ಲಕ್ಷಾಂತರ ಪಾಶ್ಚಿಮಾತ್ಯರನ್ನು ಪರಿಚಯಿಸಿದ ಒಬ್ಬ [[ಭಾರತ|ಭಾರತೀಯ]] [[ಯೋಗ|ಯೋಗಿ]] ಹಾಗು [[ಗುರು]]ಗಳಾಗಿದ್ದರು. ಯೋಗಾನಂದರು [[ಉತ್ತರ ಪ್ರದೇಶ]]ದ [[ಗೋರಖ್‍ಪುರ್]]‌ದಲ್ಲಿ ಒಂದು ಧರ್ಮನಿಷ್ಠ ಕುಟುಂಬದಲ್ಲಿ ಜನಿಸಿದರು. ಅವರ ಕಿರಿಯ ಸಹೋದರ ಸಾನಂದನ ಪ್ರಕಾರ, ಅವರ ತಮ್ಮ ಮುಕುಂದರ ಅತ್ಯಂತ ಮುಂಚಿನ ವರ್ಷಗಳಿಂದಲೂ ಅಧ್ಯಾತ್ಮದ ಅರಿವು ಮತ್ತು ಅನುಭವ ಸಾಮಾನ್ಯ ಜನರ ಅನುಭವವನ್ನು ಬಹಳ ಮೀರಿತ್ತು.
"https://kn.wikipedia.org/wiki/ಪರಮಹಂಸ_ಯೋಗಾನಂದ" ಇಂದ ಪಡೆಯಲ್ಪಟ್ಟಿದೆ