ಪರಮಹಂಸ ಯೋಗಾನಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
[[ಚಿತ್ರ:Paramahansa_Yogananda_Standard_Pose.jpg|thumb| ಪರಮಹಂಸ ಯೋಗಾನಂದ]]
[[File:Yogananda menino.jpg|thumb|200px|ಯೋಗಾನಮದರು (ಮುಕುಂದ) ೬ ನೇ ವಯಸ್ಸಿನಲ್ಲಿ]]
'''ಪರಮಹಂಸ ಯೋಗಾನಂದ''' (ಜನವರಿ ೫, ೧೮೯೩ - ಮಾರ್ಚ್ ೭, ೧೯೫೨), ಮೂಲನಾಮ '''ಮುಕುಂದ ಲಾಲ್ ಘೋಷ್''', ತಮ್ಮ ಪುಸ್ತಕ ''[[ಯೋಗಿಯ ಆತ್ಮಕಥೆ]]''ಯ ಮೂಲಕ ಧ್ಯಾನ ಹಾಗು [[ಕ್ರಿಯಾಯೋಗ]]ದ ಬೋಧನೆಗಳಿಗೆ ಲಕ್ಷಾಂತರ ಪಾಶ್ಚಿಮಾತ್ಯರನ್ನು ಪರಿಚಯಿಸಿದ ಒಬ್ಬ [[ಭಾರತ|ಭಾರತೀಯ]] [[ಯೋಗ|ಯೋಗಿ]] ಹಾಗು [[ಗುರು]]ಗಳಾಗಿದ್ದರು. ಯೋಗಾನಂದರು [[ಉತ್ತರ ಪ್ರದೇಶ]]ದ [[ಗೋರಖ್‍ಪುರ್]]‌ದಲ್ಲಿ ಒಂದು ಧರ್ಮನಿಷ್ಠ ಕುಟುಂಬದಲ್ಲಿ ಜನಿಸಿದರು. ಅವರ ಕಿರಿಯ ಸಹೋದರ ಸಾನಂದನ ಪ್ರಕಾರ, ಅವರ ತಮ್ಮ ಮುಕುಂದರ ಅತ್ಯಂತ ಮುಂಚಿನ ವರ್ಷಗಳಿಂದಲೂ ಅಧ್ಯಾತ್ಮದ ಅರಿವು ಮತ್ತು ಅನುಭವ ಸಾಮಾನ್ಯ ಜನರ ಅನುಭವವನ್ನು ಬಹಳ ಮೀರಿತ್ತು.
==ಜನನ-ಬಾಲ್ಯ==
೬ ನೇ ಸಾಲು:
{| class="wikitable"
|-
|[[File:Babaji.jpg|thumb|220px|ಮಹಾವತಾರ ಬಾಬಾಜಿ ೬೦೦ / ೮೦೦ ವರ್ಷದಿಂದ ಬದುಕಿರುವರೆಂದು ಹೇಳುವರು; ಕ್ರಿಯಾಯೋಗದ ಪ್ರವರ್ತಕರು]]
|[[File:Lahiri Mahasaya.jpg|thumb|220px|ಲಾಹಿರಿ ಮಹಾಶಯ - ಮಹಾವತಾರ ಬಾಬಾಜಿಯ ಶಿಷ್ಯರು. ಕ್ರಿಯಾಯೋಗ ರಹಸ್ಯವನ್ನು ಯುಕ್ತೇಶ್ವರರಿಗೆ ನೀಡಿದವರು.]]
|[[File:Sriyukteswar.jpg|thumb|200px|ಶ್ರೀ ಯುಕ್ತೇಶ್ವರ ಗಿರಿ, ಲಾಹಿರಿ ಮಹಾಶಯರ ಶಿಷ್ಯರು]]
|-
|}
"https://kn.wikipedia.org/wiki/ಪರಮಹಂಸ_ಯೋಗಾನಂದ" ಇಂದ ಪಡೆಯಲ್ಪಟ್ಟಿದೆ