ಪರಮಹಂಸ ಯೋಗಾನಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
'''ಪರಮಹಂಸ ಯೋಗಾನಂದ''' (ಜನವರಿ ೫, ೧೮೯೩ - ಮಾರ್ಚ್ ೭, ೧೯೫೨), ಮೂಲನಾಮ '''ಮುಕುಂದ ಲಾಲ್ ಘೋಷ್''', ತಮ್ಮ ಪುಸ್ತಕ ''[[ಯೋಗಿಯ ಆತ್ಮಕಥೆ]]''ಯ ಮೂಲಕ ಧ್ಯಾನ ಹಾಗು [[ಕ್ರಿಯಾಯೋಗ]]ದ ಬೋಧನೆಗಳಿಗೆ ಲಕ್ಷಾಂತರ ಪಾಶ್ಚಿಮಾತ್ಯರನ್ನು ಪರಿಚಯಿಸಿದ ಒಬ್ಬ [[ಭಾರತ|ಭಾರತೀಯ]] [[ಯೋಗ|ಯೋಗಿ]] ಹಾಗು [[ಗುರು]]ಗಳಾಗಿದ್ದರು. ಯೋಗಾನಂದರು [[ಉತ್ತರ ಪ್ರದೇಶ]]ದ [[ಗೋರಖ್‍ಪುರ್]]‌ದಲ್ಲಿ ಒಂದು ಧರ್ಮನಿಷ್ಠ ಕುಟುಂಬದಲ್ಲಿ ಜನಿಸಿದರು. ಅವರ ಕಿರಿಯ ಸಹೋದರ ಸಾನಂದನ ಪ್ರಕಾರ, ಅವರ ತಮ್ಮ ಮುಕುಂದರ ಅತ್ಯಂತ ಮುಂಚಿನ ವರ್ಷಗಳಿಂದಲೂ ಅಧ್ಯಾತ್ಮದ ಅರಿವು ಮತ್ತು ಅನುಭವ ಸಾಮಾನ್ಯ ಜನರ ಅನುಭವವನ್ನು ಬಹಳ ಮೀರಿತ್ತು.
==ಜನನ-ಬಾಲ್ಯ==
*1893ರ ಜನವರಿ 5 ರಂದು ಗೋರಖ ಪುರದಲ್ಲಿ ಜನಿಸಿದ ಇವರ ಹುಟ್ಟು ಹೆಸರು ಮುಕುಂದ. ಇವರ ತಂದೆ ಭಗವತೀ ಚರಣ ಘೊಷ್ (1853-1942) ದಯಾಮಯಿ, ತಾಯಿ ಜ್ಞಾನಪ್ರಭಾ ಘೊಷ್ (1868-1904). ಅವರು ಪ್ರೀತಿಯ ಸ್ವರೂಪವೇ ಆಗಿದ್ದರು. ಮುಕುಂದ ಅಣ್ಣಂದಿರ ಜತೆ ಹೊರಗೆ ಆಟವಾಡುತ್ತಲೇ, ಮನೆಯೊಳಗೆ ಆಗಾಗ್ಗೆ ಧ್ಯಾನಕ್ಕೆ ಕೂರುತ್ತಿದ್ದರು. ಮುಕುಂದ ಚಿಕ್ಕವನಿರುವಾಗಲೇ ತಾಯಿ ಅಕಾಲಿಕ ಮರಣಕ್ಕೀಡಾದಾಗ ಭಗವತೀ ಚರಣರು ಸಂಸಾರದ ಜವಾಬ್ದಾರಿ ಹೊರಬೇಕಾಯಿತು. ಆಗ ಅವರಿಗೆ ಆಧ್ಯಾತ್ಮಿಕವಾಗಿಯೂ ಮಾನಸಿಕವಾಗಿಯೂ ಒತ್ತಾಸೆಯಾದವರು ಯೋಗಿ ಲಾಹಿರೀ ಮಹಾಶಯರು ಅವರಿಂದ ಕ್ರಿಯಾಯೋಗದ ದೀಕ್ಷೆ ಪಡೆದು ಭವದ ಸಾಗರವನ್ನು ಮುಕುಂದ ದಾಟಿದರು. ಯೋಗಿ [[ಲಾಹಿರಿ ಮಹಾಶಯ]]ರು ಹಿಮಾಲಯದ ಮಹಾಯೋಗಿ ಮಹಾವತಾರ ಬಾಬಾಜಿಯಿಂದ ಕ್ರಿಯಾಯೋಗದ ಉಪದೇಶ ಪಡೆದು ಸಿದ್ಧಿಪಡೆದವರು. ಮುಕುಂದ ಎಂಟು ವರ್ಷದವನಿದ್ದಾಗಲೇ [[ಲಾಹಿರಿ ಮಹಾಶಯ]]ರ ಭಾವಚಿತ್ರದ ಮೂಲಕ ಬೆಳಕಿನ ಅನುಗ್ರಹವಾಯಿತು. ಅವರಿಗೆ ಬಾಲ್ಯದಿಂದಲೂ ಒಂದಲ್ಲ ಒಂದು ರೋಗ ಕಾಡುತ್ತಿತ್ತು. ಒಮ್ಮೆ ಏಷ್ಯಾಟಿಕ್ ಕಾಲರಾ ಬಂದಾಗ, ತಾಯಿಯ ಸೂಚನೆಯಂತೆ ಲಾಹಿರಿ ಮಹಾಶಯರ ಭಾವಚಿತ್ರಕ್ಕೆ ತಲೆಬಾಗಿದ. ಅಲ್ಲಿಂದ ಬಂದ ಬೆಳಕು ಅವರನ್ನು ರೋಗಮುಕ್ತಗೊಳಿಸಿತು. ತಾಯಿ ಜ್ಞಾನಪ್ರಭಾ ತಮ್ಮ ಗುರುಗಳಲ್ಲಿಟ್ಟಿದ್ದ ಅಚಲನಿಷ್ಠೆಯು ಮತ್ತು ಆ ಗುರುಗಳ ಪ್ರಭಾವ ಹೀಗಿತ್ತು. ಮುಕುಂದ ಚಿಕ್ಕವನಾಗಿದ್ದಾಗ ವಾರಾಣಸಿಯಲ್ಲಿದ್ದ ಲಾಹಿರಿ ಗುರುಗಳ ಮನೆಗೆ ಹೋದಾಗ ‘ಇವನು ಯೋಗಿಯಾಗಿ ಆಧ್ಯಾತ್ಮಿಕ ಶಿಖರವೇರುತ್ತಾನೆ. ಅನೇಕರನ್ನು ಭಗವಂತನ ಸಾಮ್ರಾಜ್ಯಕ್ಕೆ ಕರೆದೊಯ್ಯುತ್ತಾನೆ’ ಎಂದಿದ್ದರು. ಅದನ್ನು ಅವರ ತಾಯಿ ಮರಣದ ಕಾಲದಲ್ಲಿ ಮುಕುಂದನಿಗೆ ಹೇಳಿದರು.<ref>https://yssofindia.org/paramahansa-yogananda/Autobiography-of-a-Yogi Autobiography of a Yogi </ref>
{| class="wikitable"
|-
Line ೧೦ ⟶ ೧೧:
|-
|}

==ವಿದ್ಯಾಭ್ಯಾಸ==
"https://kn.wikipedia.org/wiki/ಪರಮಹಂಸ_ಯೋಗಾನಂದ" ಇಂದ ಪಡೆಯಲ್ಪಟ್ಟಿದೆ