"ಅಂಗುತ್ತರ ನಿಕಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
 
==ಅಂಗುತ್ತರನಿಕಾಯ==
[[ಬೌದ್ಧ ಧರ್ಮ|ಬೌದ್ಧರ]] ಪಾಳಿ ತ್ರಿಪಿಟಕಗಳಲ್ಲಿ ಎರಡನೆಯದಾದ ಸುತ್ತಪಿಟಕದಲ್ಲಿ ಸೇರಿರುವ ಐದು ನಿಕಾಯಗಳಲ್ಲಿ ನಾಲ್ಕನೆಯದು.
[[ಬೌದ್ಧ ಧರ್ಮ|ಬೌದ್ಧರ]] ಪಾಳಿ ತ್ರಿಪಿಟಕಗಳಲ್ಲಿ ಎರಡನೆಯದಾದ ಸುತ್ತಪಿಟಕದಲ್ಲಿ ಸೇರಿರುವ ಐದು ನಿಕಾಯಗಳಲ್ಲಿ ನಾಲ್ಕನೆಯದು. ಅಂಗುತ್ತರವೆಂದರೆ ಇನ್ನೊಂದು [[ಅಂಗ]]ವೆಂದರ್ಥ. ಈ ನಿಕಾಯದಲ್ಲಿರುವ 2,308 ಸುತ್ತಗಳನ್ನು ಹನ್ನೊಂದು ನಿಪಾತಗಳಲ್ಲಿ ಅಡಕ ಮಾಡಿದ್ದಾರೆ. ಒಂದೇ ಒಂದಿರುವ ವಸ್ತುಗಳನ್ನು ಕುರಿತು ಮೊದಲನೆಯ ನಿಪಾತದಲ್ಲಿ, ಎರಡಿರುವ ವಸ್ತುಗಳನ್ನು ಕುರಿತು ಎರಡನೆಯ ನಿಪಾತದಲ್ಲಿ, ಹತ್ತಿರುವ ವಸ್ತುಗಳನ್ನು ಕುರಿತು ಹತ್ತನೆಯ ನಿಪಾತದಲ್ಲಿ- ಹೀಗೆ ಬೌದ್ಧ ಸಂಪ್ರದಾಯದ ವಿವರಗಳನ್ನು ಇಲ್ಲಿ ನಿರೂಪಿಸಿದ್ದಾರೆ. ಒಂದೊಂದು ನಿಪಾತದಲ್ಲೂ ಹಿಂದಿನ ನಿಪಾತದಲ್ಲಿ ಹೇಳಿದುದಕ್ಕಿಂತ ಒಂದು ಹೆಚ್ಚಾಗಿ ಹೇಳುವುದರಿಂದ ಇದಕ್ಕೆ ಅಂಗುತ್ತರವೆನ್ನುತ್ತಾರೆ. [[ಸಂಸ್ಕೃತ]] ತ್ರಿಪಿಟಕದಲ್ಲಿ ಇದನ್ನು ಏಕೋತ್ತರಾಗಮ ಎಂದು ವ್ಯವಹರಿಸುತ್ತಾರೆ. ಒಂದೊಂದು ನಿಪಾತವನ್ನೂ ವಗ್ಗಗಳಲ್ಲಿ ಮತ್ತೆ ಅಡಕ ಮಾಡಿದ್ದಾರೆ. ತತ್ತ್ವಗಳನ್ನು ಸಂಖ್ಯಾನ ಮಾಡುವ ಪದ್ಧತಿ ಈ ನಿಕಾಯದಲ್ಲಿ ಆರಂಭವಾಗಿ ಅಭಿದಮ್ಮಪಿಟಕದಲ್ಲಿ ಬೆಳೆಯಿತು. ಸಂಗ್ರಹರೂಪವಾದ ನಿರೂಪಣೆ ಅಂಗುತ್ತರನಿಕಾಯದ ವೈಶಿಷ್ಟ್ಯ, [[ಗೌತಮಬುದ್ಧ]] ಲೋಕೋತ್ತರನಾದ, ದೇವಾಂಶಸಂಭೂತನಾದ ಗುರುವೆಂಬ ಭಾವನೆ ಬಲಿತಿದ್ದ ಕಾಲದಲ್ಲಿ ಈ ನಿಕಾಯದ ಸ್ವರೂಪ ನಿರ್ಧಾರವಾಯಿತು.
 
ಅಂಗುತ್ತರವೆಂದರೆ ಇನ್ನೊಂದು [[ಅಂಗ]]ವೆಂದರ್ಥ.
 
==ಬಾಹ್ಯ ಸಂಪರ್ಕಗಳು==
*[http://www.metta.lk/tipitaka/2Sutta-Pitaka/4Anguttara-Nikaya/index.html Anguttara Nikaya in Pali, English and Sinhala (metta.lk)]
೬,೨೬೧

edits

"https://kn.wikipedia.org/wiki/ವಿಶೇಷ:MobileDiff/877632" ಇಂದ ಪಡೆಯಲ್ಪಟ್ಟಿದೆ