ಚರ್ಚೆಪುಟ:ಆನೆಗೊಂದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಅಂಜನಾದ್ರಿ ಬೆಟ್ಟದ ಮೇಲೆ ನೀರಿನಲ್ಲಿ ತೇಲುವ ಬಂಡೆ ಕಾಣಲು ಸಿಗುತ್ತದೆ ಎಂದು...
 
( ಯಾವುದೇ ವ್ಯತ್ಯಾಸವಿಲ್ಲ )

೧೮:೪೩, ೨ ನವೆಂಬರ್ ೨೦೧೮ ದ ಇತ್ತೀಚಿನ ಆವೃತ್ತಿ

ಅಂಜನಾದ್ರಿ ಬೆಟ್ಟದ ಮೇಲೆ ನೀರಿನಲ್ಲಿ ತೇಲುವ ಬಂಡೆ ಕಾಣಲು ಸಿಗುತ್ತದೆ ಎಂದು ಬರೆಯಲಾಗಿದೆ. ಅಲ್ಲಿ ಆ ಥರದ ಯಾವ ಬಂಡೆಯೂ ಕಾಣಸಿಗುವುದಿಲ್ಲ, ಇಂಥ ನಾನಾ ರೀತಿಯ ಅಪನಂಬಿಕೆಗಳು ಅನೇಕ ಐತಿಹಾಸಿಕ ಹಾಗು ಪವಿತ್ರ ಸ್ಥಳಗಳೊಂದಿಗೆ ತಳಕು ಹಾಕಿಕೊಂಡಿವೆ, ಆದಷ್ಟು ಇಂಥವುಗಳನ್ನು ಬದಿಗೊತ್ತಿ ಹೆಚ್ಚಿನ ಐತಿಹಾಸಿಕ ವಿಷಯಗಳನ್ನು ಒದಗಿಸುವ ಕಡೆ ಗಮನಹರಿಸಬೇಕು.

Return to "ಆನೆಗೊಂದಿ" page.