ಕನ್ನಡ ರಾಜ್ಯೋತ್ಸವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 2405:204:5786:67B4:125C:892C:ACE:BAA5 (talk) to last revision by 2405:204:52A7:9629:0:0:2750:F8AC
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೨೮ ನೇ ಸಾಲು:
*ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಪಡಿಸಲಾಗುತ್ತದೆ.
*ರಾಜ್ಯೋತ್ಸವದ ಪ್ರಯುಕ್ತ [[ಕರ್ನಾಟಕ ಸರ್ಕಾರ|ಕರ್ನಾಟಕ ಸರ್ಕಾರದ]] ವತಿಯಿಂದ [[ರಾಜ್ಯೋತ್ಸವ ಪ್ರಶಸ್ತಿ|ರಾಜ್ಯೋತ್ಸವ ಪ್ರಶಸ್ತಿಗಳನ್ನು]] ಪ್ರದಾನ ಮಾಡಲಾಗುತ್ತದೆ. ಹಲವು [[ಸಂಸ್ಕೃತಿ|ಸಾಂಸ್ಕೃತಿಕ]] ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.
* ಕರ್ನಾಟಕದಲ್ಲಿನಭಾರತ ಇನ್ನಿತರ ಪ್ರದೇಶಗಳಾದ [[ಮುಂಬಯಿ]], [[ದೆಹಲಿ]] ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ [[ಗುರಗಾಂವ್]] ಮತ್ತು [[ಚೆನೈ]], ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, [[ಸಿಂಗಾಪುರ|ಸಿಂಗಾಪುರ್]], [[ದುಬೈ]] , [[ಮಸ್ಕಟ್]], [[ದಕ್ಷಿಣ ಕೊರಿಯಾ]] , [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]], [[ನ್ಯೂಜಿಲ್ಯಾಂಡ್]], [[ಸ್ಕಾಟ್‌ಲೆಂಡ್|ಸ್ಕಾಟ್ಲೆಂಡ್]] ಮತ್ತು [[ಐರ್ಲೆಂಡ್]] ಮೊದಲಾದ ಕಡೆಗಳಲ್ಲಿ ನೆಲೆಸಿರುವ
ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.
 
"https://kn.wikipedia.org/wiki/ಕನ್ನಡ_ರಾಜ್ಯೋತ್ಸವ" ಇಂದ ಪಡೆಯಲ್ಪಟ್ಟಿದೆ