ಸಹಾಯ:ಲಿಪ್ಯಂತರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭೬ ನೇ ಸಾಲು:
*ನುಡಿ ತಂತ್ರಾಂಶ ಉಪಯೋಗಿಸಿ ಕನ್ನಡ ಟೈಪ್‍ ಮಾಡಿದಂತೆಯೇ ಯೂನಿಕೋಡಿನಲ್ಲಿ ವಿಕಿಪೀಡಿಯಾ ಪುಟಗಳಲ್ಲಿ ಟೈಪ್ ಮಾಡಬಹುದು. ಇದನ್ನು ಪುಟದ ಮೇಲಿನ "ಹುಡುಕಿ" ತಾಣದಲ್ಲಿ ಪ್ರವೇಶಮಾಡಿದಾಗ ಬರುವ -KGP/Nudi/KPRao- ಈ ಸೂಚನೆಯ ಮೇಲೆ ಕರ್‍ಸರ್ ಒತ್ತಿ ಇಂಗ್ಲಿಷ್ ನಿಂದ ಕನ್ನಡಕ್ಕೆ ಬದಲಾಯಿಸಿಕೊಳ್ಳಬಹುದು. ಕಂಟ್ರೊಲ್ ಮನೆಯನ್ನು ಒತ್ತಿಕೊಂಡು ಎಮ್ ಅಕ್ಷರದ ಗುಂಡಿ/ಮನೆ ಒತ್ತಬೇಕು. ಆಗ ಕನ್ನಡ ಯೂನಿಕೋಡ್ ಅಕ್ಷರಗಳು ಮೂಡುವುವು. ಆದರೆ ಅದು 'ನುಡಿ'ಯಂತೆ ಕೆಲಸ ಮಾಡದೆ "ಬರಹ" ತಂತ್ರಾಂಶದಂತೆ ಕೆಲಸ ಮಾಡುವುದು. ಮೇಲಿನ ಕೀಲಿಮಣೆ ಚಿತ್ರ ನೋಡಿ.
*ನುಡಿ : ಕೀಲಿಮಣೆಯಲ್ಲಿ ಮೇಲಿನ ಲಿಪಿಯ ಸಾಲು ಮೇಲಿನ ಇಂಗ್ಲಿಷ್ ಕ್ಯಾಪಿಟಲ್ - ಶಿಫ್ಟ್ + ಕನ್ನಡದಲ್ಲಿ ದೀರ್ಘಾಕ್ಷರ ಅಥವಾ ಮಹಾಪ್ರಾಣ ಆಗುತ್ತದೆ. ಕೆಳಗಿನ ಸಾಲು ಯಥಾವಿಧಿ ಇಂಗ್ಲಿಷ್ ಅಕ್ಷರಗಳನ್ನು ಒತ್ತಿದಾಗ ಪೂರ್ಣಾಕ್ಷರ ಮೂಡುತ್ತದೆ. ಅದನ್ನು ಅರ್ಧಾಕ್ಷರ ಮಾಡಲು ‍' f ' ಒತ್ತಬೇಕು - ದ - ದ + f = ದ್. ಸಂಯುಕ್ತಾಕ್ಷರಕ್ಕೆ f ಒತ್ತಿ ನಂತರ ಮುಂದಿನ ಅಕ್ಷರ ಒತ್ತಿದರೆ ತ‍ f ತ =ತ್ + ತ =ತ್ತ ಆಗುವುದು. ಕ f ಷ =ಕ್ಷ ಆಗುವದು. ಅರ್ಧಾಕ್ಷರ ಮುಂದಿ ಅಕ್ಷರ ಕ್ಕೆ ಸೇರದೇ ಇರಲು - ಕಣ್‍ಗಾವಲು = kNfFgAvlu, f ನಂತರ F ಕ್ಯಾಪಿಟಲ್ ಹಾಕಬೇಕು.
*ತಂತ್ರಾಂಶ 'ನುಡಿ - ೪' ಚೆನ್ನಾಗಿ ಕೆಲಸ ಮಾಡುತ್ತದೆ. ನುಡಿ ೪ ರಿಂದ ಎಮ್ಎಸ್-ವರ್ಡ ಪುಟದಲ್ಲಿ ನುಡಿಯ ಲಿಪಿಯಲ್ಲಿ ಟೈಪ್ ಮಾಡಿದ್ದರೂ ಅದನ್ನು "ಯೂನಿಕೋಡ್‍ಗೆ ಬದಲಿಸುವ-ತಂತ್ರಾಂಶ"ದಿಂದ ಯೂನಿಕೋಡಿಗೆ ಬದಲಾಯಿಸಿ ವಿಕಿಯ ಪುಟಕ್ಕೆ ತುಂಬಬಹುದು. ಕೆಳಗೆ ತೋರಿಸಿದಂತೆ ಸ್ವರ - ಅ ಆ ಇತ್ಯಾದಿ ಸೇರಿಸಲು , ಪೂರ್ಣಾಕ್ಷರದ ಎದುರು ಸ್ವರದ ಅಕ್ಷರ ಒತ್ತಿದರೆ ಸೇರಿಕೊಂಡು ಅಗತ್ಯ ಅಕ್ಷರ ಬರುವುದು, ಕ + ಆ =ಕಾ; ಕ + ಇ = ಕೀ.ಇತ್ಯಾದಿ; ಕೆಳಗಿನ ಅಂಕಣ ನೋಡಿ.
*'''<big>ನಿತ್ಯೋತ್ಸವ =ನ +ಇ +ತ್+ ಯ್+ ಓ+ ತ್ +ಸ +ವ = n+ i+ t+ f+ y+ O+ t +f +s+ v</big>'''
*ಅಬ್ಯಾಸವಾದರೆ ಸುಲಭವಾಗಿದೆ. ಪೂರ್ಣಾಕ್ಷರಕ್ಕಾಗಿ ಲಿಪ್ಯಂತರದ ಲಿಪಿಯೋಜನೆಯಂತೆ ಪೂರ್ಣಾಕ್ಷರಕ್ಕಾಗಿ ಪ್ರತಿಸಾರಿ ಕೀ-ಬೋರ್ಡಿನಲ್ಲಿ ಎ (ಅ) ಅಕ್ಷರ ಸೇರಿಸುವ ಅಗತ್ಯವಿಲ್ಲ.
"https://kn.wikipedia.org/wiki/ಸಹಾಯ:ಲಿಪ್ಯಂತರ" ಇಂದ ಪಡೆಯಲ್ಪಟ್ಟಿದೆ