ಸಹಾಯ:ಲಿಪ್ಯಂತರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭೭ ನೇ ಸಾಲು:
*ನುಡಿ : ಕೀಲಿಮಣೆಯಲ್ಲಿ ಮೇಲಿನ ಲಿಪಿಯ ಸಾಲು ಇಂಗ್ಲಿಷ್ ಕ್ಯಾಪಿಟಲ್ - ಶಿಫ್ಟ್+ ಕನ್ನಡದಲ್ಲಿ ದೀರ್ಘಾಕ್ಷರ ಅಥವಾ ಮಹಾಪ್ರಾಣ ಆಗುತ್ತದೆ. ಕೆಳಗಿನ ಸಾಲು ಪೂರ್ಣಾಕ್ಷರ ಮೂಡುತ್ತದೆ. ಅದನ್ನು ಅರ್ಧಾಕ್ಷರ ಮಾಡಲು ‍' f ' ಒತ್ತಬೇಕು. ಸಂಯುಕ್ತಾಕ್ಷರಕ್ಕೆ f ಒತ್ತಿ ನಂತರ ಮುಂದಿನ ಅಕ್ಷರ ಒತ್ತಿದರೆ ತ‍ f ತ =ತ್ + ತ =ತ್ತ ಆಗುವುದು. ಕ f ಷ =ಕ್ಷ ಆಗುವದು. ಅರ್ಧಾಕ್ಷರ ಮುಂದಿ ಅಕ್ಷರ ಕ್ಕೆ ಸೇರದೇ ಇರಲು - ಕಣ್‍ಗಾವಲು = kNfFgAvlu, f ನಂತರ F ಕ್ಯಾಪಿಟಲ್ ಹಾಕಬೇಕು.
*ತಂತ್ರಾಂಶ 'ನುಡಿ - ೪' ಚೆನ್ನಾಗಿ ಕೆಲಸ ಮಾಡುತ್ತದೆ. ನುಡಿ ೪ ರಿಂದ ಎಮ್ಎಸ್-ವರ್ಡ ಪುಟದಲ್ಲಿ ನುಡಿಯ ಲಿಪಿಯಲ್ಲಿ ಟೈಪ್ ಮಾಡಿದ್ದರೂ ಅದನ್ನು "ಯೂನಿಕೋಡ್‍ಗೆ ಬದಲಿಸುವ-ತಂತ್ರಾಂಶ"ದಿಂದ ಯೂನಿಕೋಡಿಗೆ ಬದಲಾಯಿಸಿ ವಿಕಿಯ ಪುಟಕ್ಕೆ ತುಂಬಬಹುದು.
*'''<big>ನಿತ್ಯೋತ್ಸವ =ನ +ಇ +ತ್+ ಯ್+ ಓ+ ತ್ +ಸ +ವ = n+ i+ t+ f+ y+ O+ t +f +s+ v</big>'''
 
===ಸ್ವರ ಜೋಡಣೆ ಮತ್ತು ವತ್ತಕ್ಷರ===
"https://kn.wikipedia.org/wiki/ಸಹಾಯ:ಲಿಪ್ಯಂತರ" ಇಂದ ಪಡೆಯಲ್ಪಟ್ಟಿದೆ