ಸಹಾಯ:ಲಿಪ್ಯಂತರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭೬ ನೇ ಸಾಲು:
*ನುಡಿ ತಂತರಾಶ ಉಪಯೋಗಿಸಿ ಕನ್ನಡ ಟೈಪ್‍ ಮಾಡಿದಂತೆಯೇ ಯೂನಿಕೋಡಿನಲ್ಲಿ ವಿಕಿಪೀಡಿಯಾಪುಟಗಳಲ್ಲಿ ಟೈಪ್ ಮಾಡಬಹುದು. ಇದನ್ನು ಮೇಲಿನ ಹುಡುಕಿ ತಾಣದಲ್ಲಿ ಪ್ರವೇಶಮಾಡಿದಾಗ ಬರುವ -KGP/Nudi/KPRao- ಈ ಸೂಚನೆಯ ಮೇಲೆ ಕರ್‍ಸರ್ ಒತ್ತಿ ಇಂಗ್ಲಿಷ್ ನಿಂದ ಕನ್ನಡಕ್ಕೆ ಬದಲಾಯಿಸಿಕೊಳ್ಳಬಹುದು. ಕಂಟ್ರೊಲ್ ಮನೆಯನ್ನು ಒತ್ತಿಕೊಂಡು ಎಮ್ ಅಕ್ಷರದ ಗುಂಡಿ/ಮನೆ ಒತ್ತಬೇಕು. ಆಗ ಕನ್ನಡ ಯೂನಿಕೋಡ್ ಅಕ್ಷರಗಳು ಮೂಡುವುವು. ಮೇಲಿನ ಕೀಲಿಮಣೆ ಚಿತ್ರ ನೋಡಿ.
*ಕೀಲಿಮಣೆಯಲ್ಲಿ ಮೇಲಿನ ಲಿಪಿಯ ಸಾಲು ಇಂಗ್ಲಿಷ್ ಕ್ಯಾಪಿಟಲ್ - ಶಿಫ್ಟ್+ ಕನ್ನಡದಲ್ಲಿ ದೀರ್ಘಾಕ್ಷರ ಅಥವಾ ಮಹಾಪ್ರಾಣ ಆಗುತ್ತದೆ. ಕೆಳಗಿನ ಸಾಲು ಪೂರ್ಣಾಕ್ಷರ ಮೂಡುತ್ತದೆ. ಅದನ್ನು ಅರ್ಧಾಕ್ಷರ ಮಾಡಲು ‍' f ' ಒತ್ತಬೇಕು. ಸಂಯುಕ್ತಾಕ್ಷರಕ್ಕೆ f ಒತ್ತಿ ನಂತರ ಮುಂದಿನ ಅಕ್ಷರ ಒತ್ತಿದರೆ ತ‍ f ತ =ತ್ + ತ =ತ್ತ ಆಗುವುದು. ಕ f ಷ =ಕ್ಷ
*ತಂತ್ರಾಂಶ 'ನುಡಿ - ೪' ಚೆನ್ನಾಗಿ ಕೆಲಸ ಮಾಡುತ್ತದೆ. ನುಡಿ ೪ ರಿಂದ ಎಮ್ಎಸ್-ವರ್ಡ್ಪುಟಡಲ್ಲಿ ನುಡಿಯ ಲಿಪಿಯಲ್ಲಿ ಟೈಪ್ ಮಾಡಿದ್ದರೂ ಅದನ್ನು "ಬದಲಿಸುವ-ತಂತ್ರಾಂಶ"ದಿಂದ ಯೂನಿಕೋಡಿಗೆ ಬದಲಾಯಿಸಿ ವಿಕಿಯ ಪುಟಕ್ಕೆ ತುಂಬಬಹುದು.
 
<br>
 
"https://kn.wikipedia.org/wiki/ಸಹಾಯ:ಲಿಪ್ಯಂತರ" ಇಂದ ಪಡೆಯಲ್ಪಟ್ಟಿದೆ