ಮುಟ್ಟಿನ ಮುಂಚಿನ ಉದ್ವೇಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೪ ನೇ ಸಾಲು:
}}
==ಮುಟ್ಟಿನ ಮುಂಚಿನ  ಉದ್ವೇಗ==
ಮುಟ್ಟು ಸಂಭವಿಸುವ ಒಂದರಿಂದ ಎರಡು ವಾರಗಳ ಮೊದಲು ಕೆಲವು ಮಹಿಳೆಯರಲ್ಲಿ ವಿಶಿಷ್ಟ ದೈಹಿಕ ಮತ್ತು ಭಾವನಾತ್ಮಕ ಗುಣಲಕ್ಷಣಗಳು ಗೋಚರಿಸಬಹುದು. ಇದನ್ನು ಮುಟ್ಟಿನ ಮುಂಚಿನ  ಉದ್ವೇಗ ([[:w:Premenstrual syndrome|Premenstrual syndrome (PMS)]]) ಎಂದು ಕರೆಯುತ್ತಾರೆ.<ref>{{cite web|title=Premenstrual syndrome (PMS) fact sheet|url=http://www.womenshealth.gov/publications/our-publications/fact-sheet/premenstrual-syndrome.html|website=Office on Women's Health|accessdate=23 June 2015|date=December 23, 2014|deadurl=yes|archiveurl=https://web.archive.org/web/20150628073755/http://www.womenshealth.gov/publications/our-publications/fact-sheet/premenstrual-syndrome.html|archivedate=28 June 2015|df=}}</ref> ಈ ಲಕ್ಷಣಗಳು ಮಹಿಳೆಯರಲ್ಲಿ ಬೇರೆ ಬೇರೆಯಾಗಿರುತ್ತವೆ.  ಮುಟ್ಟಿನ ರಕ್ತಸ್ರಾವ ಆರಂಭವಾದೊಡನೆ ಅಥವಾ ಒಂದೆರಡು ದಿನಗಳಲ್ಲಿ ನಿಲ್ಲುತ್ತವೆ.<ref>{{cite journal |first1=Lori M. |last1=Dickerson |first2=Pamela J. |last2=Mazyck |first3=Melissa H. |last3=Hunter |title=Premenstrual Syndrome |journal=American Family Physician |pmid=12725453 |url=http://www.aafp.org/afp/20030415/1743.html |year=2003 |volume=67 |issue=8 |pages=1743–52 |deadurl=no |archiveurl=https://web.archive.org/web/20080513045652/http://www.aafp.org/afp/20030415/1743.html |archivedate=2008-05-13 |df= }}</ref> ಈ ಲಕ್ಷಣಗಳು ಕಾತುರ, ಉದ್ವೇಗ, ಸಿಡುಕುತನ, ತಲೆನೋವು, ಸುಸ್ತು, ವಾಕರಿಕೆ, ಎದೆಬಡಿತದ ವ್ಯತ್ಯಯ, ಸ್ತನಗಳಲ್ಲಿ ನೋವು ಆಗಿರಬಹುದು. ಈ ಲಕ್ಷಣಗಳು ಕಾಲ ಕಳೆದಂತೆ ಬದಲಾಗಲೂ ಬಹುದು. ಗರ್ಭದಾರಣೆಯ ಸಂದರ್ಭದಲ್ಲಿ ಹಾಗೂ ಮುಟ್ಟು ನಿಲ್ಲುವ ಸಮಯದಲ್ಲಿ ಈ ಗುಣಲಕ್ಷಣಗಳು ಕಾಣಿಸುವುದಿಲ್ಲ.  
 
 
*ಈ ಲಕ್ಷಣಗಳು ಕಾತುರ, ಉದ್ವೇಗ, ಸಿಡುಕುತನ, ತಲೆನೋವು, ಸುಸ್ತು, ವಾಕರಿಕೆ, ಎದೆಬಡಿತದ ವ್ಯತ್ಯಯ, ಸ್ತನಗಳಲ್ಲಿ ನೋವು ಆಗಿರಬಹುದು. 
 
 
*ಈ ಲಕ್ಷಣಗಳು ಕಾಲ ಕಳೆದಂತೆ ಬದಲಾಗಲೂ ಬಹುದು. ಗರ್ಭದಾರಣೆಯ ಸಂದರ್ಭದಲ್ಲಿ ಹಾಗೂ ಮುಟ್ಟು ನಿಲ್ಲುವ ಸಮಯದಲ್ಲಿ ಈ ಗುಣಲಕ್ಷಣಗಳು ಕಾಣಿಸುವುದಿಲ್ಲ.  
 
ಶೇಕಡ 80 ರಷ್ಟು ಮಹಿಳೆಯರು ಮುಟ್ಟಿನ ಮೊದಲು ಕೆಲವು ಲಕ್ಷಣಗಳನ್ನು ಹೊಂದಿರುವುದಾಗಿ ವರದಿಯಾಗಿದೆ.  ಕೆಲವು ಶಮನಕಾರಿ ಔಷಧಿಗಳನ್ನು ಈ ಸಂದರ್ಭಗಳಲ್ಲಿ ಬಳಸಬಹುದು.