ಮುಟ್ಟಿನ ಮುಂಚಿನ ಉದ್ವೇಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Dhanalakshmi .K. T ಸದಸ್ಯ:Dhanalakshmi .K. T/ಮುಟ್ಟಿನ ಮುಂಚಿನ ಉದ್ವೇಗ ಪುಟವನ್ನು ಮುಟ್ಟಿನ ಮುಂಚಿನ ಉದ್ವೇಗ ಕ್ಕೆ ಸರಿಸಿದ್ದಾರೆ: ಲೇಖನ ತಯಾರಾಗಿದೆ
No edit summary
೧ ನೇ ಸಾಲು:
{{under construction}}
 
ಮುಟ್ಟು ಸಂಭವಿಸುವ ಒಂದರಿಂದ ಎರಡು ವಾರಗಳ ಮೊದಲು ಕೆಲವು ಮಹಿಳೆಯರಲ್ಲಿ ವಿಶಿಷ್ಟ ದೈಹಿಕ ಮತ್ತು ಭಾವನಾತ್ಮಕ ಗುಣಲಕ್ಷಣಗಳು ಗೋಚರಿಸಬಹುದು. ಇದನ್ನು ಮುಟ್ಟಿನ ಮುಂಚಿನ  ಉದ್ವೇಗ ([[:w:Premenstrual syndrome (PMS)|Premenstrual syndrome (PMS)]]) ಎಂದು ಕರೆಯುತ್ತಾರೆ. ಈಲಕ್ಷಣಗಳು ಮಹಿಳೆಯರಲ್ಲಿ ಬೇರೆ ಬೇರೆಯಾಗಿರುತ್ತವೆ.  ಮುಟ್ಟಿನ ರಕ್ತಸ್ರಾವ ಆರಂಭವಾದೊಡನೆ ಅಥವಾ ಒಂದೆರಡು ದಿನಗಳಲ್ಲಿ ನಿಲ್ಲುತ್ತವೆ. ಈ ಲಕ್ಷಣಗಳು ಕಾತರ, ಉದ್ವೇಗ, ಸಿಡುಕುತನ, ತಲೆನೋವು, ಸುಸ್ತು, ಓಕರಿಕೆ, ಎದೆಬಡಿತದ ವ್ಯತ್ಯಯ, ಸ್ತನಗಳಲ್ಲಿ ನೋವು ಆಗಿರಬಹುದು. ಈ ಲಕ್ಷಣಗಳು ಕಾಲ ಕಳೆದಂತೆ ಬದಲಾಗಲೂ ಬಹುದು. ಗರ್ಭದಾರಣೆಯ ಸಂದರ್ಭದಲ್ಲಿ ಹಾಗೂ ಮುಟ್ಟು ನಿಲ್ಲುವ ಸಮಯದಲ್ಲಿ ಈ ಗುಣಲಕ್ಷಣಗಳು ಕಾಣಿಸುವುದಿಲ್ಲ.