ವಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಮದ್ದೂರು ಎಂದರೆ ವಡೆಗೆ ಪ್ರಸಿದ್ದಿ.ಪ್ರತಿದಿನ ಬೆಂಗಳೂರಿನಿಂದ ಈ ಮಾರ್ಗವಾಗಿ ...
( ಯಾವುದೇ ವ್ಯತ್ಯಾಸವಿಲ್ಲ )

೧೫:೫೩, ೭ ಜನವರಿ ೨೦೦೯ ನಂತೆ ಪರಿಷ್ಕರಣೆ

ಮದ್ದೂರು ಎಂದರೆ ವಡೆಗೆ ಪ್ರಸಿದ್ದಿ.ಪ್ರತಿದಿನ ಬೆಂಗಳೂರಿನಿಂದ ಈ ಮಾರ್ಗವಾಗಿ ಹೋಗುವ ಪ್ರಯಾಣಿಕರು ವಡೆಯನ್ನು ತಿಂದು ಮುಂದೆ ಸಾಗುತ್ತಾರೆ.

          ಈ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳು ಇವೆ, ಈ ಕಾರ್ಖಾನೆಗಳೇ ಈ ಭಾಗದ ಜನರ ಆದಾಯದ ಮುಲಗಳಾಗಿವೆ.
   
     ಮದ್ದೂರು ಪ್ರವಾಸಕ್ಕೆ ಕೂಡ ಹೆಸರುವಾಸಿಯಾಗಿದೆ.ಇಲ್ಲಿನ ಶಿವನ ಸಮುದ್ರ, ಗಗನ ಚುಕ್ಕಿ ಮತ್ತು ಬರ ಚುಕ್ಕಿ ಎಂಬ ಜಾಗಗಳು ನೋಡುಗರನ್ನು ಮನಸೂರೆಗೊಳಿಸುತ್ತವೆ.ಅದೇ ರೀತಿ ಜಲವಿದ್ಯುತ್ ಕೇಂದ್ರವೂ ಕೂಡ ಇದ್ದು ಇದು ಮುದಲ ವಿದ್ಯುತ್ ಉತ್ಪಾದನ ಕೇಂದ್ರವೆಂಬ ಖ್ಯಾತಿಗೆ ಒಳಗಾಗಿದೆ.
         ಇದೇ ತಾಲೂಕಿನಲ್ಲಿ ಬರುವ ಚಿಕ್ಕ ಅರಸಿನ ಕೆರೆ ಎಂಬ ಊರಿನಲ್ಲಿ ಶ್ರೀ ಕಾಲಬ್Yರವೇಶ್ವ್ರರ ದೇವಾಲಯವಿದ್ದು, ಅಲ್ಲಿನ ಬಸವ ಆ ದೇವಲಯದ ಕೀರ್ತಿಯನ್ನು ಇನ್ನು ಹೆಚ್ಚು ಮಾಡಿದೆ.
"https://kn.wikipedia.org/w/index.php?title=ವಡೆ&oldid=87500" ಇಂದ ಪಡೆಯಲ್ಪಟ್ಟಿದೆ