ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, removed: {{ICCU}} using AWB
೧ ನೇ ಸಾಲು:
{{ICCU}}
 
=='''ಪರಿವಿಡಿ:'''==
ಯುನಿಸೆಫ್ ದೇಶದ ಅತಿ ದೊಡ್ಡ ಯು.ಎನ್.ಸಂಸ್ಥೆ.ಅಭಿವ್ರುದ್ದಿಶೀಲ ದೇಶಗಳಲ್ಲಿ ಮಕ್ಕಳ ಮತ್ತು ತಾಯಂದಿರ ಧೀರ್ಘಕಾಲದ ಲೋಕೋಪಕಾರಿ ಮತ್ತು ಅಭಿವ್ರುದ್ದಿಯ ನೆರವು ಒದಗಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿ ೧೯೪೬ರಂದು ನ್ಯೂಯಾರ್ಕ್ ನಗರದಲ್ಲಿ ಸ್ಥಾಪನೆಯಾಯಿತು.೧೯೪೯ರಂದು ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿತು.ಎರಡನೆ ಮಹಾಯುದ್ದದ ನಂತರ ತೊಂದರೆಗೀಡಾದ ಮಕ್ಕಳಿಗೆ ಸಹಾಯಮಾಡುವುದು ಇದರ ಮೂಲ ಉದ್ದೇಶವಾಗಿತ್ತು.ನಂತರ ೧೯೫೩ರಲ್ಲಿ ಯುನಿಸೆಫ್ ವಿಶ್ವಸಂಸ್ಥೆಯ ಶಾಶ್ವತ ಭಾಗವಾಯಿತು.ಈ ಸಂಸ್ಥೆಯು ೩೦ ಸದಸ್ಯರನ್ನು ಒಳಗೊಂಡಿದೆ.೧೯೬೫ರಲ್ಲಿ,ಉತ್ತಮ ಸೇವೆಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿತು.ಈ ಸಂಸ್ಥೆಯು ಮಕ್ಕಳ ಸಮಸ್ಯೆಗಳನ್ನು ಹಾಗು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಉತ್ತಮ ಗುಣಮಟ್ಟದ ಸಂಶೋಧನೆಯನ್ನು ನಡೆಸುತ್ತಿದೆ.೨೦೦೮ರ ಪ್ರಕಾರ ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಒಟ್ಟು ಆದಾಯ $೩.೩೭೨.೫೪೦.೨೩೯,೯೧.೮ರಷ್ಟು ಆದಾಯವನ್ನು ಇತರೆ ಸೇವೆಗಳಿಗೆ ಮೀಸಲಿಟ್ಟಿದೆ.
Line ೭೨ ⟶ ೭೦:
*ಯುನಿಸೆಫ್ ಟ್ಯಾಪ್ ಯೋಜನೆ ಶುದ್ದ ನೀರಿನ ಪ್ರವೇಶವನ್ನು ಮತ್ತು ಬಡ ದೇಶಗಳ ಮಕ್ಕಳಿಗೆ ಒದಗಿಸುವ ರಾಷ್ಟ್ರವ್ಯಾಪಿ ಆಂದೋಲನವಾಗಿದೆ.ಯುನೈಟೆಡ್ ನೇಷನ್ಸ್ ವಲ್ಡ್ ವಾಟರ್ ಡೆ ಎಂದು ಮಾರ್ಚ್ ೨೨ ರಂದು ಆಚರಿಸಲಾಗುತ್ತದೆ.ಈ ಪ್ರಕಾರ ಕಾರ್ಪೊರೇಟ್ ಸಮುದಾಯ,ಪ್ರಸಿದ್ದ ಸರ್ಕಾರಿ ಬೆಂಬಲಿಗರ ಜೊತೆಗೆ ರೆಷ್ಟೋರೆಂಟಿನ ಪೋಷಕರು,ವಿದ್ಯಾರ್ಥಿಗಳು ಹಾಗು ಸ್ವಯಂಸೇವಕರನ್ನು ಒಂದಿರುತ್ತದೆ.ಈ ಯೋಜನೆಯಿಂದಾಗಿ ಇಂದು ಸುಮಾರು ೯೦೦ಮಿಲಿಯನ್ ಜನರು ಶುದ್ದ ನೀರನ್ನು ಕುಡಿಯುತ್ತಿದ್ದಾರೆ.ಪ್ರತಿ ದಿನ ಪ್ರಪಂಚದಾದ್ಯಂತ ೪೧೦೦ ಮಕ್ಕಳು ಕಲುಷಿತ ನೀರು ಕುಡಿದು ಪ್ರಾಣ ಬಿಡುತ್ತಿದ್ದಾರೆ.ಈ ಯೋಜನೆಯನ್ನು ೨೦೦೭ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಜಾರಿಗೆ ತರಲಾಯಿತು.ಈ ಯೋಜನೆಯ ಮುಖ್ಯ ಉದ್ದೇಶವನೆಂದರೆ ಕುಡಿಯುವ ನೀರನ್ನು ಎಲ್ಲ ಪ್ರದೇಶಗಳಿಗೆ ಉಚಿತವಾಗಿ ದಾನಮಾಡುವುದು.ಮೊದಲ ಯುನಿಸೆಫಿನ ಟ್ಯಾಪ್ ಯೋಜನೆಯನ್ನು ನ್ಯೂಯರ್ಕ್ ನಗರದಲ್ಲಿ ಪ್ರಾರಂಭಿಸಿದರು.೨೦೦೭ ರ ಅವಧಿಯಲ್ಲಿ ಯುನಿಸೆಫಿನ ಟ್ಯಾಪ್ ಯೋಜನೆ ೨.೫ ಮಿಲಿಯನ್ ಹಣವನ್ನು ನೀರು ಸರಬರಾಜಿಗಾಗಿ ಉಪಯೋಗಿಸಿದೆ.ಈ ಯೋಜನೆಯ ಉದ್ದಕೂ ಸಂಗ್ರಹಿಸಿದ ಹಣವನ್ನು ಸಾಕಷ್ಟು ಕಾರ್ಯಗಳಿಗೆ ಬಳಸಿದೆ ಉದಾಹರಣೆಗೆ ನೀರು ಸರಬರಾಜು,ನೈರ್ಮಲ್ಯ ಮತ್ತು ನೈರ್ಮಲ್ಯದ ಕಾರ್ಯಗಳು.ಈಯೋಜನೆಯು ಅನೇಕ ದೇಶಗಳಿಗೆ ಸಹಾಯ ಹಸ್ತವನ್ನು ಚಾಚಿದೆ , ಆ ದೇಶಗಳೆಂದರೆ ಬೆಲಝಿ,ಗ್ವಾಟೆಮಾಲ,ಮಧ್ಯ ಆಫ್ರಿಕ,ಐವೇರಿ ಕೋಷ್ಟ್,ಐಟಿ,ಇರಾಕ್,ಟೋಗೋ ಮತ್ತು ವಿಯೆಟ್ನಾಂ ರಾಷ್ಟ್ರಗಳು.
ಒಟ್ಟಾರೆಯಾಗಿ ನಾವು ಯುನಿಸೆಫಿಗೆ ಕೈ ಜೋಡಿಸೋಣ.
 
 
 
 
 
 
 
 
 
 
 
 
 
 
==ಉಲ್ಲೇಖ==
<references/>
 
[[ವರ್ಗ:ಸಂಯುಕ್ತ ರಾಷ್ಟ್ರ ಸಂಸ್ಥೆ]]
[[ವರ್ಗ:ಅಂತರರಾಷ್ಟ್ರೀಯ ಸಂಘಟನೆಗಳು]]