ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಟಾನಮಾನ
ಕನ್ನಡ ಭಾಷೆಗೆ ಸುಮಾರು ೨೦೦೦ ವರ್ಷಗಳ ಇತಿಹಾಸವಿದ್ದು ಇದು ಅತ್ಯಂತ ಪ್ಫ್ರಾಚೀನ ಭಾಷೆಯಾಗಿದೆ. ಇಂತಹ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿರುವುದು ಸಂತೋಷವಾಗಿದೆ.
ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು.
ಭಾರತ ದೇಶದ ರಾಜಧಾನಿ ದೆಹಲಿ.
ಬೆಂಗಳೂರು ಪ್ರವಾಸಿಗರಿಗೆ ಅತ್ಯಂತ ಪ್ರೇಕ್ಷಣೀಯ ಸ್ಠಳವಾಗಿದೆ. ಇಲ್ಲಿನ ವಿಧಾನ ಸೌಧ ಕಟ್ಟಡ ನವ್ಯ ವಾಸ್ತುಶಿಲ್ಪದ ಪ್ರತೀಕವಾಗಿದೆ.
ವಿಶ್ವೇಶ್ವರಯ್ಯ ಮ್ಯೂಸಿಯಮ್ ನ ವಸ್ತು ಸಂಗ್ರಹಾಲಯವು ಮಹಾತ್ಮ ಗಾಂಧಿ ರಸ್ತೆಯಲ್ಲಿದೆ. ಇದಲ್ಲೆದೆ ಕಬ್ಬನ್ ಪಾರ್ಕ್, ಲಾಲ್ಬಾಗ್ ಉದ್ಯಾನವನ
ಪ್ರಾವಸಿಗರ ಮನ ತಣಿಸುತ್ತದೆ. ಬನ್ನೆರುಘಟ್ಟ ರಾಶ್ಟ್ರೀಯ ವನ್ಯಜೀವಿಗಳ ತಾಣವಿದೆ, ಹಾಗೆ ಈ ಪೃಕ್ರುತಿಯ ಸೌಂದರ್ಯವನ್ನು ಪ್ರವಾಸಿಗರು ತಣಿಯದೆ
ಹೋಗಲಾರರು. ಬೆಂಗಳೂರಿನಲ್ಲಿ ಉದ್ಯಾನವನಗಳ ಸಂಖ್ಯೇ ಅಪಾರವಾಗಿರುವುದರಿಂದ, ಬೆಂಗಳೂರು ಉದ್ಯಾನವನಗಳ ನಗರವೆಂದು ಪ್ರಖ್ಯಾತಿಯನ್ನು ವಿಶ್ವವ್ಯಾಪಿ ಗಳಿಸಿದೆ.
ಕನ್ನದ ನಾಡಿನ ಜೀವನದಿ ಕಾವೇರಿಯು ವರ್ಷದ ತುಂಬೆಲ್ಲ ಹರಿಯುತ್ತದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಪರದಾಟ
|