ನಿರ್ವಹಣೆ ಪರಿಚಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, removed: {{ICCU}} using AWB
೧ ನೇ ಸಾಲು:
{{ICCU}}
'''ನಿರ್ವಹಣೆಯ ಪರಿಚಯ'''(Introduction to management )
 
Line ೧೬ ⟶ ೧೫:
ರಾಬರ್ಟ್ ಟ್ರೆವೆಲ್ಲಿ ಮತ್ತು ಎಂ. ಜೀನ್ ನ್ಯೂಪೋರ್ಟ್ ರವರ ಪ್ರಕಾರ "ನಿರ್ವಹಣೆಯು ಸಂಘಟನೆಯ ಚಟುವಟಿಕೆಗಳನ್ನು ಯೋಜಿಸಿ, ಸಂಘಟಿಸಿ, ಪ್ರೇರೇಪಿಸಿ ಮತ್ತು ನಿಯಂತ್ರಿಸುವ ಮೂಲಕ ಮಾನವ ಮತ್ತು ಇತರೆ ಸಂಪನ್ಮೂಲಗಳಲ್ಲಿ ಸಮನ್ವತೆಯಿಂದ ಸಂಘಟನೆಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಹಾಗೂ ದಕ್ಷತೆಯಿಂದ ಸಾಧಿಸುವ ಪ್ರಕ್ರಿಯೆಯಾಗಿದೆ".
ಮೇಲಿನ ವ್ಯಾಖ್ಯೆಗಳಿಂದ ಸ್ಪಷ್ಟವಾಗುವುದೇನೆಂದರೆ, ಸಂಸ್ಥೆಯ ಉದ್ದೇಶಗಳನ್ನು ಸಾಧಿಸಲು ಯೋಜಿಸುವ, ಧೋರಣೆಗಳನ್ನು ರೂಪಿಸುವ ಹಾಗೂ ಅಗತ್ಯವಾದ ಹಣಕಾಸು,ಸಾಮಾಗ್ರಿ, ಯಂತ್ರೋಪಕರಣ ಮುಂತಾದ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಎಲ್ಲಾ ಕಾರ್ಯಗಳನ್ನು ನಿರ್ವಹಣೆ ಒಳಗೊಂಡಿದೆ.ಇದರೊಂದಿಗೆ ನಿರ್ವಹಣೆಯು ಈ ಎಲ್ಲಾ ಸಂಪನ್ಮೂಲಗಳನ್ನು ಸಂಸ್ಥೆಯ ಉತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿ, ಅವುಗಳ ಬಳಕೆಯು ಸಾಮಾನ್ಯವಾಗಿ ಸಮಾಜಕ್ಕೆ ಮತ್ತು ವಿಶೇಷವಾಗಿ ಸಂಸ್ಥೆಯ ನೌಕರರುಗಳಿಗೆ ದೊರೆಯಬಹುದಾದ ಪ್ರಯೋಜನಗಳು ಲಭ್ಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುಲು ಮೇಲ್ವಿಚಾರಿಸುವ ಮತ್ತು ಪರಿಶೀಲಿಸುವ ಕಾರ್ಯಗಳನ್ನು ಸಹಾ ಒಳಗೊಂಡಿರುತ್ತದೆ.
 
==ನಿರ್ವಹಣೆಯ ಲಕ್ಷಣಗಳು (features of management)==
Line ೨೨ ⟶ ೨೧:
'''1)'''ನಿರ್ವಹಣೆಯು ಉದ್ದೇಶಗಳನ್ನು ಸಾಧಿಸುವ ಪ್ರಕ್ರಿಯೆಯಾಗಿದೆ(Management is goal oriented)''':'''ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಉದ್ದೇಶಗಳ ಸಾಧನೆಗಾಗಿ ಸ್ಥಾಪಿಸಲಾಗಿರುತ್ತದೆ. ಸಂಘಟನೆಯ ಸ್ವರೂಪದ ಆಧಾರದ ಮೇಲೆ, ವಿವಿಧ ಸಂಘಟನೆಗಳು ವಿವಿಧ ಉದ್ದೇಶಗಳನ್ನು ಹೊಂದಿರುತ್ತದೆ.ಈ ಉದ್ದೇಶಗಳು ಸರಳ ಮತ್ತು ಸ್ಪಷ್ಟವಾಗಿರಬೇಕು. ನಿರ್ವಹಣೆಯು ವಿವಿಧ ಜನರ ಪರಿಶ್ರಮವನ್ನು ಒಂದುಗೂಡಿಸುವ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ.
 
'''2)'''ನಿರ್ವಹಣೆಯು ಸಾರ್ವತ್ರಿಕವಾಗಿದೆ(Management is all pervasive)''':'''ನಿರ್ವಹಣೆಯ ಚಟುವಟಿಕೆಗಳು ಕೇವಲ ವ್ಯವಹಾರ್ ಸಂಸ್ಥೆಗಳಿಗೆ ಮಾತ್ರವಲ್ಲದೆ ಸಾರ್ವತ್ರಿಕವಾಗಿ ಎಲ್ಲಾ ರೀತಿಯ ಸಂಘಟನೆಗಳಿಗೂ ಅನ್ವಯಿಸುತ್ತವೆ.ಈ ಸಂಘಟನೆಗಳು ಆರ್ಥಿಕ, ಸಾಮಾಜಿಕ, ದತ್ತಿ, ಧಾರ್ಮಿಕ ಅಥವಾ ರಾಜಕೀಯ ಸಂಘಟನೆಗಳಾಗಿರಬಹುದು.ಆದುದರಿಂದ ನಿರ್ವಹಣೆಯ ಅನ್ವಯಿಸುವಿಕೆಯನ್ನು ಎಲ್ಲಾ ಸಂಘಟನೆಗಳಲ್ಲಿ ಕಾಣಬಹುದು.
 
'''3)'''ನಿರ್ವಹಣೆಯು ವಿವಿಧ ಆಯಾಮಗಳನ್ನು ಹೊಂದಿದೆ(Management is multi dimensional)''':'''ನಿರ್ವಹಣೆಯ ಪ್ರಕ್ರಿಯೆಯು ಸಂಕೀರ್ಣವಾಗಿದ್ದು,ಕೆಳಕಂಡ ಮೂರು ಆಯಾಮಗಳನ್ನು ಹೊಂದಿದೆ.a)ಕೆಲಸದ ನಿರ್ವಹಣೆ,b)ವ್ಯಕ್ತಿಗಳ ನಿರ್ವಹಣೆ c)ಕಾರ್ಯಚಟುವಟಿಕೆಗಳ ನಿರ್ವಹಣೆ.
 
*'''ಕೆಲಸದ ನಿರ್ವಹಣೆ''' :ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಕೆಲಸಗಳನ್ನು ನಿರ್ವಹಿಸಲು ಸ್ಥಾಪಿಸಲಾಗಿರುತ್ತದೆ. ನಿರ್ವಹಣೆಯು ಈ ಕೆಲಸಗಳನ್ನು ಉದ್ದೇಶಗಳಾಗಿ ಪರಿವರ್ತಿಸಿ, ಅವುಗಳನ್ನು ಸಾಧಿಸಲು ಅವಕಾಶ ಕಲ್ಪಿಸುತ್ತದೆ.ನಿರ್ವಹಣೆಯು ಈ ಉದ್ದೇಶಗಳನ್ನು ಸಾಧಿಸುವ ಸಂದರ್ಭದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಲು ತೀರ್ಮಾನವನ್ನು ಕೈಗೊಳ್ಳುವ, ಯೊಜನೆಗಳನ್ನು ತಯಾರಿಸುವ, ಅಂದಾಜು ಪತ್ರವನ್ನು ಸಿದ್ಧಪಡಿಸುವ, ಜವಾಬ್ದಾರಿಗಳನ್ನು ವಹಿಸುವ ಹಾಗೂ ಅಧಿಕಾರವನ್ನು ಪ್ರತ್ಯಾಯೋಜಿಸುವ ಕಾರ್ಯಗಳನ್ನು ಒಳಗೊಂಡಿದೆ.
*'''ವ್ಯಕ್ತಿಗಳ ನಿರ್ವಹಣೆ''' :ನಿರ್ವಹಣೆಯು ವ್ಯಕ್ತಿಗಳಿಂದ ಮತ್ತು ವ್ಯಕ್ತಿಗಳ ಮೂಲಕ ನಿರ್ದಿಷ್ಟ ಕಾರ್ಯವನ್ನು ಸಾಧಿಸಿಕೊಳ್ಳುವುದಾಗಿದೆ. ಸಂಘಟನೆಯು ವಿವಿಧ ವ್ಯಕ್ತಿತ್ವ, ಅವಶ್ಯಕತೆ, ಕೆಲಸದ ವಿಧಾನ ಮತ್ತು ಹಿನ್ನಲೆಯನ್ನು ಹೊಂದಿರುವ ವ್ಯಕ್ತಿಗಳನ್ನು ಹೊಂದಿರುತ್ತದೆ.ಅವರೊಂದಿಗೆ ವ್ಯವಹರಿಸಿ ಮತ್ತು ಕಾರ್ಯವನ್ನು ನಿಯಂತ್ರಿಸುವುದು ವ್ಯವಸ್ಥಾಪಕನ ಮುಖ್ಯಕಾರ್ಯವಾಗಿರುತ್ತದೆ. ಆದುದರಿಂದ ಯವಸ್ಥಾಪಕನು ಅವರೆಲ್ಲರು ಒಟ್ಟಾಗಿ ಕೆಲಸಗಳನ್ನು ಸಂಘಟನೆಯ ದೃಷ್ಟಿಯಿಂದ ನಿರ್ವಹಿಸುವಂತೆ ಮಾಡುವುದಾಗಿದೆ.
*'''ಕಾರ್ಯಚಟುವಟಿಕೆಗಳ ನಿರ್ವಹಣೆ''': ಪ್ರತಿಯೊಂದು ಸಂಘಟನೆಯು ಸರಕು ಸೇವೆಗಳನ್ನು ಒದಗಿಸುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗುತ್ತದೆ.ನಿರ್ವಹಣೆಯು ಕಾರ್ಯಸಾಧಕ ಸಂಪನ್ಮೂಲಗಳನ್ನು(ವಸ್ತು ಮತ್ತು ತಂತ್ರಜ್ಞಾನ) ಪರಿವರ್ತಿಸಿ ಬಳಕೆದಾರರಿಗೆ ಸಿದ್ಧಪಡಿಸಿದ ಉತ್ಪನ್ನಗಳನ್ನು(ಸರಕು ಮತ್ತು ಸೇವೆ) ಒದಗಿಸುವುದು.
 
'''4)'''ನಿರ್ವಹಣೆಯು ನಿರಂತರ ಪ್ರಕ್ರಿಯೆಯಾಗಿದೆ(Management is a continuous process)''':''' ನಿರ್ವಹಣೆಯು ಒಂದು ನಿರಂತರ ಪ್ರಕ್ರಿಯೆಯಾಗಿ ಯೋಜನೆಗಳನ್ನು ತಯಾರಿಸುವ, ಸಂಘಟಿಸುವ, ಸಿಬ್ಬಂದಿ ನೇಮಕಾತಿ ಮಾಡುವ ಹಾಗೂ ನಿಯಂತ್ರಣ ಮಾಡುವ ಕಾರ್ಯಗಳನ್ನು ಒಳಗೊಂಡಿದೆ.ಎಲ್ಲಾ ವ್ಯವಸ್ಥಾಪಕರು ಈ ಕಾರ್ಯಗಳನ್ನು ನಿರಂತರವಾಗಿ ನಿರ್ವಹಿಸಬೇಕಾಗುತ್ತದೆ. ಈ ನಿರ್ವಹಣಾ ಕಾರ್ಯಗಳು ಸಂಸ್ಥೆಯು ಅಸ್ತಿತ್ವದಲ್ಲಿರುವವರೆಗೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

'''5)'''ನಿರ್ವಹಣೆಯು ಗುಂಪು ಚಟುವಟಿಕೆಯಾಗಿದೆ''':'''ಪ್ರತಿಯೊಂದು ಸಂಘಟನೆಯು ವಿವಿಧ ಅಗತ್ಯಗಳನ್ನು ಹೊಂದಿದ ಹಲವಾರು ವ್ಯಕ್ತಿಗಳ ಗುಂಪಾಗಿದೆ.ಈ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ವಿವಿಧ ಉದ್ದೇಶಗಳಿಂದ ಸಂಘಟನೆಯನ್ನು ಪ್ರವೇಶಿಸುತ್ತಾನೆ. ಸಂಘಟನೆಯ ವ್ಯಕ್ತಿಯೂ ಇತರರೊಂದಿಗೆ ಸಂವಹನ ಮತ್ತು ಸಮನ್ವಯದಿಂದ ಸಂಘಟನೆಯ ಸಾಮಾನ್ಯ ಉದ್ದೇಶಗಳ ಸಾಧನೆಗೆ ಕೈಜೋಡಿಸುವುದಾಗಿದೆ. ಆದುದರಿಂದ ನಿರ್ವಹಣೆಯು ಒಂದು ಗುಂಪು ಚಟುವಟಿಕೆಯಾಗಿದೆ.
Line ೪೧ ⟶ ೩೮:
 
==ನಿರ್ವಹಣೆಯ ಉದ್ದೇಶಗಳು==
ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಉದ್ದೇಶಗಳ ಸಾಧನೆಗಾಗಿ ಸ್ಥಾಪಿಸಲಾಗುತ್ತದೆ.ವಿವಿಧ ಸಂಘಟನೆಗಳೂ ವಿವಿಧ ಉದ್ದೇಶಗಳನ್ನು ಹೊಂದಿರುತ್ತವೆ. ನಿರ್ವಹಣೆಯು ಆ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಹಾಗೂ ದಕ್ಷತೆಯಿಂದ ಸಾಧಿಸಬೇಕು. ಈ ಉದ್ದೇಶಗಳನ್ನು ಸಂಘಟನಾತ್ಮಕ ಉದ್ದೇಶಗಳು, ಸಾಮಾಜಿಕ ಉದ್ದೇಶಗಳು,ಹಾಗೂ ವೈಯಕ್ತಿಕ ಉದ್ದೇಶಗಳೆಂದು ವಿಂಗಡಿಸಬಹುದು.
 
'''1)ಸಂಘಟನಾತ್ಮಕ ಉದ್ದೇಶಗಳು''':ಪ್ರತಿಯೊಂದು ಸಂಘಟನೆಯ ಮುಖ್ಯ ಧ್ಯೇಯವು ಆರ್ಥಿಕ ಉದ್ದೇಶಗಳನ್ನು ಈಡೇರಿಸುವುದಾಗಿದೆ.ಇದು ಮಾನವ ಸಂಪನ್ಮೂಲ ಮತ್ತು ಭೌತಿಕ ಸಂಪನ್ಮೂಲಗಳನ್ನು ಉಪಯೋಗಿಸುವುದರ ಮೂಲಕ ಅಧಿಕ ಪ್ರಮಾಣದ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿರುತ್ತದೆ. ನಿರ್ವಹಣೆಯು ಸಂಘಟನೆಯ ಶೇರುದಾರ, ಸಿಬ್ಬಂದಿ, ವರ್ಗ, ಬಳಕೆದಾರ ಹಾಗೂ ಸರ್ಕಾರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಉದ್ದೇಶಗಳನ್ನು ಸಾಧಿಸುವುದಾಗಿರುತ್ತದೆ.
Line ೮೭ ⟶ ೮೪:
5)ಅಭ್ಯಾಸದ ಮೂಲಕ ಪರಿಪೂರ್ಣತೆ:ನಿರಂತರ ಅಭ್ಯಾಸವು ವ್ಯಕ್ತಿತ್ವನ್ನು ಪರಿಪೂರ್ಣಗೊಳಿಸುತ್ತದೆ.ಪ್ರತಿಯೊಬ್ಬ ಕಲಾವಿದನು ಅಭ್ಯಾಸದಿಂದ ಪರಿಪೂರ್ಣತೆಯನ್ನು ಹೂಂದುತ್ತಾನೆ.ಅದೇ ರೀತಿ ಒಬ್ಬ ನಿರ್ವಾಹಕ ಪ್ರಾರಂಭದಲ್ಲಿ ತಪ್ಪು ಒಪ್ಪುಗಳ ಮೂಲಕ ಕಲಿಯುತ್ತಾನೆ.ಕ್ರಮೇಣ ಅವನು ನಿರ್ವಹಣೆಯ ತತ್ವಗಳನ್ನು ತನ್ನ ಕೆಲಸದ್ದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಪರಿಪೂರ್ಣತೆಯನ್ನು ಹೊಂದುತ್ತಾನೆ.
 
6)ಗುರಿ ಪ್ರಧಾನ:ಪ್ರತಿಯೊಂದು ಕಲೆಯೂ ಗುರಿಸಾಧನೆಯ ಉದ್ದೇಷವನ್ನು ಹೊಂದಿರುತ್ತದೆ.ಅದೇ ರೀತಿಯ ನಿರ್ವಹಣೆಯು ಪೂರ್ವನಿರ್ಧಾರಿತ ಗುರಿಗಳನ್ನು ಸಾಧಿಸಲು ನಿರ್ದೇಶನ ನೀಡುತ್ತದೆ.
 
ಆದುದರಿಂದ ನಿರ್ವಹಣೆಯು ಒಂದು ಕಲೆಯಾಗಿದೆ.
Line ೧೦೩ ⟶ ೧೦೦:
 
ನಿರ್ವಹಣೆಯು ವ್ಯವಸ್ಥಿತವಾದ ಜ್ಞಾನವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಇದು ಮೂಲ ವಿಜ್ಞಾನ ವಿಷಯಗಳಾದ ಜೀವಶಾಸ್ತ್ರ,ಬೌತಶಾಸ್ತ್ರ,ಮತ್ತು ರಸಾಯನಶಾಸ್ತ್ರ ಇತ್ಯಾದಿಗಳಂತಲ್ಲ.ಏಕೆಂದರೆ ನಿರ್ವಹಣಾ ವಿಜ್ಞಾನ ಮಾನವರೊಂದಿಗೆ ವ್ಯವಹರಿಸುವುದಾಗಿರುತ್ತದೆ.ಮಾನವನ ವರ್ತನೆಗಳಲ್ಲಾಗುವ ಬದಲಾವಣೆಗಳನ್ನು ಯೋಚಿಸುವುದು ಕಷ್ಟಸಾಧ್ಯ.ಆದುದರಿಂದ ನಿರ್ವಹಣೆಯು ಒಂದು ಸಾಮಾಜಿಕ ವಿಜ್ಞಾನವಾಗಿದೆ.
 
==ನಿರ್ವಹಣೆಯು ವಿಜ್ಞಾನ ಮತ್ತು ಕಲೆಯು ಆಗಿ==
"https://kn.wikipedia.org/wiki/ನಿರ್ವಹಣೆ_ಪರಿಚಯ" ಇಂದ ಪಡೆಯಲ್ಪಟ್ಟಿದೆ