ಚೀನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯೨ ನೇ ಸಾಲು:
೧೭ನೇ ಶತಮಾನದ ವೇಳೆಗೆ ಚೀನಾದ [[ವಿಜ್ಞಾನ]] ಮತ್ತು [[ತಂತ್ರಜ್ಞಾನ]] [[ಯೂರೋಪ್‌|ಯೂರೋಪ್‌ಗಿಂತ]] ಹಿಂದುಳಿದಿತ್ತು. ಈ ಹಿನ್ನಡೆಗೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳನ್ನು ಕೊಡಲಾಗುತ್ತಿದೆಯಾದರೂ, ಇತ್ತೀಚಿನ ಇತಿಹಾಸಶಾಸ್ತ್ರಜ್ಞರು [[ಮೇಲ್ಮಟ್ಟದ ಆರ್ಥಿಕ ಅಸಮತೋಲನ|ಮೇಲ್ಮಟ್ಟದ ಆರ್ಥಿಕ ಅಸಮತೋಲನದಂತಹಾ]] ಆರ್ಥಿಕ ಕಾರಣ ಗಳೆಡೆ ಗಮನ ಹರಿಸುತ್ತಿದ್ದಾರೆ. PRCಯ ವ್ಯಾವಹಾರಿಕ ಸುಧಾರಣೆಗಳೊಂದಿಗೆ ಚೀನಾವು ಜಾಗತಿಕ ಆರ್ಥಿಕತೆಗೆ ಇನ್ನೂ ಉತ್ತಮ ರೀತಿಯಲ್ಲಿ ಸಂಪರ್ಕ ಹೊಂದಿದ್ದು ವಿಜ್ಞಾನ ಹಾಗೂ ತಂತ್ರಜ್ಞಾನದ ಕಡೆ ಹೆಚ್ಚಿನ ಗಮನ ಕೊಡುತ್ತಿದೆ.
==ಹಾಂಗ್ಕಾಂಗ್ ಝುಹೈ ಮಕಾವು ಸೇತುವೆ==
[[File:West section of Hong Kong-Zhuhai-Macau Bridge (20180902174105).jpg|320px|thumb|ಹಾಂಗ್ಕಾಂಗ್-ಝುಹೈ-ಮಕಾವು ಸೇತುವೆಯ ಪಶ್ಚಿಮ ವಿಭಾಗ ]]
*[[ಹಾಂಗ್ಕಾಂಗ್-ಝುಹೈ-ಮಕಾವು ಸೇತುವೆ]] ಚೀನಾದಲ್ಲಿ ಜಗತ್ತಿನ ಅತಿ ಉದ್ದದ ಸೇತುವೆ.
*ಚೀನಾದಲ್ಲಿ ನಿರ್ಮಾಣವಾದ ಜಗತ್ತಿನ ಅತಿ ಉದ್ದದ ಸಮುದ್ರ ಮೇಲ್ಸೇತುವೆ ಸೇತುವೆ ದಿ.೨೩-೧೦-೨೦೧೮ರಂದು ಬಳಕೆಗೆ ಮುಕ್ತವಾಯಿತು. ಆ ಸೇತುವೆಯ ಉದ್ದ (ನೀರಿನಡಿ ಸುರಂಗ ಸೇರಿ) 55 ಕಿ.ಮೀ. ಕೋಟಿ. ಆ ಸೇತುವೆ ನಿರ್ಮಾಣ ವೆಚ್ಚರೂ.1.5 ಲಕ್ಷಕೋಟಿ ರೂ. ಅದಕ್ಕೆ ತೆಗೆದುಕೊಳ್ಳುವ ಸಮಯ (ಈ ಮೊದಲು 3 ಗಂಟೆ ಸಮಯ ಬೇಕಿತ್ತು) ಈಗ 30 ನಿಮಿಷ. ಅದು ಮೂರು ಭೂ ಪ್ರದೇಶಗಳನ್ನು ಸಂಪರ್ಕಿಸುವುದು. ಕೃತಕವಾಗಿ ನಿರ್ಮಿಸಿರುವ ಅದರ ಎರಡು ಭೂಭಾಗಗಳ ವಿಸ್ತೀರ್ಣ 10 ಲಕ್ಷ ಚದರ ಅಡಿ. ಅದು ಹಾಂಕಾಂಗ್– ಮಕಾವ್–ಚೀನಾದ ಜುಹೈಗಳನ್ನು ಸಂಪರ್ಕಿಸುತ್ತದೆ.
"https://kn.wikipedia.org/wiki/ಚೀನಾ" ಇಂದ ಪಡೆಯಲ್ಪಟ್ಟಿದೆ