"ಚೀನಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು ((GR) File renamed: File:天-bronze.svgFile:天-bronze-shang.svg #3 Criterion 1 (original uploader’s request))
== ಕ್ರೀಡೆಗಳು ಮತ್ತು ವಿಹಾರ ==
[[ಚಿತ್ರ:Dragon boat racing.jpg|thumb|ಡ್ರಾಗನ್‌ ದೋಣಿ ಸ್ಪರ್ಧೆ, ಒಂದು ಜನಪ್ರಿಯ ಸಾಂಪ್ರದಾಯಿಕ ಚೀನಾದ ಕ್ರೀಡೆ.]]
 
:''ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದ ಕ್ರೀಡೆಗಳಿಗಾಗಿ ನೋಡಿ: [[ಚೀನಾದ ಕ್ರೀಡೆಗಳು|ಚೀನಾದಲ್ಲಿ ಕ್ರೀಡೆಗಳು]], [[ಹಾಂಗ್‌ ಕಾಂಗ್‌ನ ಕ್ರೀಡೆಗಳು|ಹಾಂಗ್‌ಕಾಂಗ್‌ನಲ್ಲಿ ಕ್ರೀಡೆಗಳು]], ಮತ್ತು [[ಮಕಾವುವಿನ ಕ್ರೀಡೆಗಳು|ಮಕಾವುನಲ್ಲಿ ಕ್ರೀಡೆಗಳು]].''
::''ರಿಪಬ್ಲಿಕ್‌ ಆಫ್‌ ಚೀನಾದ ಕ್ರೀಡೆಗಳಿಗಾಗಿ ನೋಡಿ: [[ತೈವಾನ್‌ನ ಕ್ರೀಡೆಗಳು]].''
 
 
ಅನೇಕ ಇತಿಹಾಸಕಾರರು ಅಭಿಪ್ರಾಯ ಪಡುವ ಪ್ರಕಾರ, ಸುಮಾರು ಕ್ರಿ. ಶ. ೧೦೦೦ .<ref>[http://athleticscholarships.net/history-of-soccer.htm ಆರಿಜಿನ್ಸ್‌ ಆಫ್‌ ದ ಗ್ರೇಟ್‌ ಗೇಮ್‌]. ೨೦೦೦. Athleticscholarships.net. ಭೇಟಿ ನೀಡಿದ್ದು ೨೩ ಏಪ್ರಿಲ್‌ ೨೦೦೬.</ref>ರ ಕಾಲದಲ್ಲಿ ಈ ಕ್ರೀಡೆಯ ಒಂದು ಮಾದರಿ ಕಾಣಿಸಿಕೊಂಡಿತ್ತು, ಇದರಿಂದ [[ಸಾಂಘಿಕ ಫುಟ್‌ಬಾಲ್‌]] ವು ಚೀನಾದಲ್ಲೇ ಉಗಮವಾಗಿತ್ತು. ಇನ್ನಿತರ ಜನಪ್ರಿಯ ಕ್ರೀಡೆಗಳೆಂದರೆ [[ಚೀನಾದ ಮಾರ್ಷಲ್‌ ಆರ್ಟ್ಸ್|ಮಾರ್ಷಲ್‌ ಆರ್ಟ್ಸ್]], [[ಟೇಬಲ್‌ ಟೆನಿಸ್‌]], [[ಬ್ಯಾಡ್ಮಿಂಟನ್‌]], ಹಾಗೂ ಇತ್ತೀಚೆಗೆ [[ಗಾಲ್ಫ್‌]].[[ಬ್ಯಾಸ್ಕೆಟ್ ಬಾಲ್‌|ಬ್ಯಾಸ್ಕೆಟ್‌ಬಾಲ್‌]] ಈಗ ನಗರಪ್ರದೇಶಗಳ ಯುವಜನರಲ್ಲಿ ಜನಪ್ರಿಯಗೊಳ್ಳುತ್ತಿದೆ.
:ಕೆಲವು ಸಾಂಪ್ರದಾಯಿಕ ಕ್ರೀಡೆಗಳೂ ಇವೆ. [[ಡುವಾನ್‌ ವು ಉತ್ಸವ|ಡುವಾನ್‌ ವು ಹಬ್ಬ]]ದ ಸಮಯದಲ್ಲಿ ಚೀನೀಯರ [[ಡ್ರಾಗನ್‌ ದೋಣಿ ಸ್ಪರ್ಧೆ]] ನಡೆಯುತ್ತದೆ. [[ಆಂತರಿಕ ಮಂಗೋಲಿಯಾ|ಆಂತರಿಕ ಮಂಗೋಲಿಯಾದಲ್ಲಿ]], ಮಂಗೋಲಿಯನ್‌-ಮಾದರಿಯ ಕುಸ್ತಿ ಮತ್ತು [[ಕುದುರೆ ಓಟದ ಸ್ಪರ್ಧೆ|ಕುದುರೆ ಓಟದ ಸ್ಪರ್ಧೆಗಳು]] ಜನಪ್ರಿಯವಾದುವು. [[ಟಿಬೆಟ್‌|ಟಿಬೆಟ್‌ನಲ್ಲಿ]] ಬಿಲ್ಲುಗಾರಿಕೆ ಮತ್ತು [[ಕುದುರೆ ಸವಾರಿ ಕ್ರೀಡೆ]] ಗಳು ಸಾಂಪ್ರದಾಯಿಕ ಉತ್ಸವ<ref>ಕ್ವಿನ್‌ಫಾ, ಯೆ. [http://chineseculture.about.com/library/weekly/aa032301a.htm ಸ್ಪೋರ್ಟ್ಸ್ ಹಿಸ್ಟರಿ ಆಫ್‌ ಚೀನಾ]. About.com. ಪಡೆದಿದ್ದು ೨೧ ಏಪ್ರಿಲ್‌ ೨೦೦೬.</ref>ಗಳ ಭಾಗವಾಗಿ ನಡೆಯುತ್ತವೆ.
 
:[[ದೇಹದಾರ್ಢ್ಯ|ದೇಹದಾರ್ಢ್ಯಕ್ಕೆ]] ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಉದ್ಯಾನವನಗಳಲ್ಲಿ ವೃದ್ಧರು [[ಟಾಯ್‌ ಚಿ ಚುವಾನ್‌]] ಮತ್ತು [[ಕ್ವಿಜಾಂಗ್‌|ಕ್ವಿಗಾಂಗ್‌]] ಮುಂತಾದುವುಗಳ ಅಭ್ಯಾಸಗಳನ್ನು ನಡೆಸುವುದು ಸಾಮಾನ್ಯ.
 
:[[ಅಂತರರಾಷ್ಟ್ರೀಯ ಚದುರಂಗ]], [[ಗೋ (ಫಲಕ ಆಟ)|ಗೋ]] (ವೇಕ್ವಿ), ಮತ್ತು [[ಕ್ಸಿಯಾಂಗ್‌ ಕ್ವಿ|ಕ್ಸಿಯಾಂಗ್‌ಕ್ವಿ]] (ಚೀನೀಯ ಚದುರಂಗ)ಯಂತಹಾ [[ಫಲಕ ಆಟಗಳು|ಫಲಕದ ಆಟ]]ಗಳು ಸಹಾ ಸಾಮಾನ್ಯವಾಗಿರುವುದಲ್ಲದೇ ಸಂಪ್ರದಾಯಬದ್ಧ ಸ್ಪರ್ಧೆಗಳನ್ನು ಸಹಾ ಏರ್ಪಡಿಸಲಾಗುತ್ತದೆ.
ಕೆಲವು ಸಾಂಪ್ರದಾಯಿಕ ಕ್ರೀಡೆಗಳೂ ಇವೆ. [[ಡುವಾನ್‌ ವು ಉತ್ಸವ|ಡುವಾನ್‌ ವು ಹಬ್ಬ]]ದ ಸಮಯದಲ್ಲಿ ಚೀನೀಯರ [[ಡ್ರಾಗನ್‌ ದೋಣಿ ಸ್ಪರ್ಧೆ]] ನಡೆಯುತ್ತದೆ. [[ಆಂತರಿಕ ಮಂಗೋಲಿಯಾ|ಆಂತರಿಕ ಮಂಗೋಲಿಯಾದಲ್ಲಿ]], ಮಂಗೋಲಿಯನ್‌-ಮಾದರಿಯ ಕುಸ್ತಿ ಮತ್ತು [[ಕುದುರೆ ಓಟದ ಸ್ಪರ್ಧೆ|ಕುದುರೆ ಓಟದ ಸ್ಪರ್ಧೆಗಳು]] ಜನಪ್ರಿಯವಾದುವು. [[ಟಿಬೆಟ್‌|ಟಿಬೆಟ್‌ನಲ್ಲಿ]] ಬಿಲ್ಲುಗಾರಿಕೆ ಮತ್ತು [[ಕುದುರೆ ಸವಾರಿ ಕ್ರೀಡೆ]] ಗಳು ಸಾಂಪ್ರದಾಯಿಕ ಉತ್ಸವ<ref>ಕ್ವಿನ್‌ಫಾ, ಯೆ. [http://chineseculture.about.com/library/weekly/aa032301a.htm ಸ್ಪೋರ್ಟ್ಸ್ ಹಿಸ್ಟರಿ ಆಫ್‌ ಚೀನಾ]. About.com. ಪಡೆದಿದ್ದು ೨೧ ಏಪ್ರಿಲ್‌ ೨೦೦೬.</ref>ಗಳ ಭಾಗವಾಗಿ ನಡೆಯುತ್ತವೆ.
:[[ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ]] ದ ರಾಜಧಾನಿ, [[ಬೀಜಿಂಗ್‌]], ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾ ವಿದ್ಯಮಾನವಾದ [[2008ರ ಒಲಿಂಪಿಕ್‌ ಕ್ರೀಡೆಗಳು|2008ರ ಒಲಿಂಪಿಕ್‌ ಕ್ರೀಡೆಗಳನ್ನು]] ಆಯೋಜಿಸಿತ್ತು.
 
 
[[ದೇಹದಾರ್ಢ್ಯ|ದೇಹದಾರ್ಢ್ಯಕ್ಕೆ]] ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಉದ್ಯಾನವನಗಳಲ್ಲಿ ವೃದ್ಧರು [[ಟಾಯ್‌ ಚಿ ಚುವಾನ್‌]] ಮತ್ತು [[ಕ್ವಿಜಾಂಗ್‌|ಕ್ವಿಗಾಂಗ್‌]] ಮುಂತಾದುವುಗಳ ಅಭ್ಯಾಸಗಳನ್ನು ನಡೆಸುವುದು ಸಾಮಾನ್ಯ.
 
 
[[ಅಂತರರಾಷ್ಟ್ರೀಯ ಚದುರಂಗ]], [[ಗೋ (ಫಲಕ ಆಟ)|ಗೋ]] (ವೇಕ್ವಿ), ಮತ್ತು [[ಕ್ಸಿಯಾಂಗ್‌ ಕ್ವಿ|ಕ್ಸಿಯಾಂಗ್‌ಕ್ವಿ]] (ಚೀನೀಯ ಚದುರಂಗ)ಯಂತಹಾ [[ಫಲಕ ಆಟಗಳು|ಫಲಕದ ಆಟ]]ಗಳು ಸಹಾ ಸಾಮಾನ್ಯವಾಗಿರುವುದಲ್ಲದೇ ಸಂಪ್ರದಾಯಬದ್ಧ ಸ್ಪರ್ಧೆಗಳನ್ನು ಸಹಾ ಏರ್ಪಡಿಸಲಾಗುತ್ತದೆ.
 
 
[[ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ]] ದ ರಾಜಧಾನಿ, [[ಬೀಜಿಂಗ್‌]], ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾ ವಿದ್ಯಮಾನವಾದ [[2008ರ ಒಲಿಂಪಿಕ್‌ ಕ್ರೀಡೆಗಳು|2008ರ ಒಲಿಂಪಿಕ್‌ ಕ್ರೀಡೆಗಳನ್ನು]] ಆಯೋಜಿಸಿತ್ತು.
 
 
 
== ವಿಜ್ಞಾನ ಮತ್ತು ತಂತ್ರಜ್ಞಾನ ==
೩೮,೮೭೦

edits

"https://kn.wikipedia.org/wiki/ವಿಶೇಷ:MobileDiff/874732" ಇಂದ ಪಡೆಯಲ್ಪಟ್ಟಿದೆ