ಚೇತನ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ನಟ ಚೇತನ್'''<ref>http://www.thenewsism.com/2016/12/17/chethan_actor/</ref> <ref>http://www.justkannada.in/kannada-film-actor-a-dinagalu-fame-chethan-participated-in-a-book-release-function-in-mysore/</ref>ಕನ್ನಡ [[ಚಲನಚಿತ್ರ]] ನಟ. ಅಮೆರಿಕಾದಲ್ಲಿ ಹುಟ್ಟಿ, ಅಲ್ಲೇ ವ್ಯಾಸಂಗ ಮುಗಿಸಿ, ನಟರಾಗಿದ್ದುಕೊಂಡು ಸಮಾಜಸೇವೆ ಮಾಡುತ್ತಿದ್ದಾರೆ.
==ಜನನ/ವಿದ್ಯಾಭ್ಯಾಸ==
* ಚೇತನ್ ಹುಟ್ಟಿದ್ದು (೨೪ ಫೆಬ್ರವರಿ ೧೯೮೩) ಅಮೆರಿಕೆಯ ಚಿಕಾಗೋ [[ನಗರ]]ದಲ್ಲಿ. [[ಚಿತ್ರದುರ್ಗ]] ಮೂಲದ [[ವೀರಶೈವಲಿಂಗಾಯತ]] ಸಮಾಜದ ಈ ಕುಟುಂಬ ಸಾಕಷ್ಟು ವರ್ಷಗಳ ಹಿಂದೆ ಅಮೆರಿಕೆಗೆ ಬಂದು ನೆಲೆಸಿದೆ. ಚೇತನ್ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪಡೆದದ್ದು ಅಮೇರಿಕೆಯ ಪ್ರತಿಷ್ಠಿತ ಶಾಲೆಗಳಲ್ಲಿ. ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಿದ್ದು ಅಮೇರಿಕೆಯ ವಿಶ್ವ ಪ್ರಸಿದ್ಧ ಯೇಲ್ ವಿಶ್ವವಿದ್ಯಾಲಯದಲ್ಲಿ.
* ಈ ಯೇಲ್ ವಿಶ್ವವಿದ್ಯಾಲಯ ಅನೇಕ ಕ್ಷೇತ್ರಗಳಲ್ಲಿ ಹಾರ್ವರ್ಡನ್ನೂ ಮೀರಿಸುವಂಥದ್ದು. ಜೀವನದ ಬಹುತೇಕ ವರ್ಷಗಳನ್ನು ಅಮೆರಿಕೆಯಲ್ಲಿ ಕಳೆದಿದ್ದರೂ ಸಾಹಿತಿಗಳನ್ನೂ ನಾಚಿಸುವವಷ್ಟು ಪರಿಶುದ್ಧವಾಗಿ ಕನ್ನಡದಲ್ಲಿ, ಅದರಲ್ಲೂ ತುಂಬು ಕಾಳಜಿ ಹೊತ್ತು ಹೃದಯದಿಂದ ಹೃದಯಕ್ಕೆ ಸಂವಾದ ನಡೆಸುವರು.
 
==ಕಲಾವಿದರಾಗಿ==
"https://kn.wikipedia.org/wiki/ಚೇತನ್_(ನಟ)" ಇಂದ ಪಡೆಯಲ್ಪಟ್ಟಿದೆ