"ನಾರಾಯಣ್ ದತ್ ತಿವಾರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಉಲ್ಲೇಖ
(infobox added)
(ಉಲ್ಲೇಖ)
}}
 
ನಾರಾಯಣ್ ದತ್ ತಿವಾರಿ (18 ಅಕ್ಟೋಬರ್ 1925 - 18 ಅಕ್ಟೋಬರ್ 2018) ಒಬ್ಬ ಭಾರತೀಯ ರಾಜಕಾರಣಿ. ಅವರು ಮೊದಲು ಪ್ರಜಾ ಸಮಾಜವಾದಿ ಪಕ್ಷದವರು ಮತ್ತು ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಸೇರಿದರು.<ref>Umachand Handa. ''History of Uttaranchal''. Indus Publishing, p. 210. 2002. {{ISBN|81-7387-134-5}}.</ref><ref>[http://profiles.incredible-people.com/narayan-datt-tiwari/ Narayan Datt Tiwari] profiles.incredible-people.com.</ref>
 
ಅವರು ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು (1976-77, 1984-85, 1988-89) ಮತ್ತು ಒಮ್ಮೆ ಉತ್ತರಾಖಂಡದ ಮುಖ್ಯಮಂತ್ರಿ (2002-2007). 1986-1987ರಲ್ಲಿ ಅವರು ಪ್ರಧಾನಿ ರಾಜೀವ ಗಾಂಧಿಯವರ ಸಚಿವ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 2007 ರಿಂದ 2009 ರ ವರೆಗೆ ಆಂಧ್ರಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರು 2 ರಾಜ್ಯಗಳ ಮುಖ್ಯಮಂತ್ರಿಯಾಗಿದ್ದ ಏಕೈಕ ಭಾರತೀಯರಾಗಿದ್ದಾರೆ.<ref>''Uttar Pradesh District Gazetteers'', p. 64. [[Government of Uttar Pradesh]]. 1959.</ref>
 
 
೯,೯೩೮

edits

"https://kn.wikipedia.org/wiki/ವಿಶೇಷ:MobileDiff/873847" ಇಂದ ಪಡೆಯಲ್ಪಟ್ಟಿದೆ