ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
== ಆಂಧ್ರದ ಪುನರ್ಸಂಘಟನೆ ==
*[[ಆಂಧ್ರ ಪ್ರದೇಶ]] ಮತ್ತು [[ತೆಲಂಗಾಣ]] ರಾಜ್ಯ.
 
[[Image:Telengana.PNG|thumb|ಆಂಧ್ರ ಪ್ರದೇಶ ರಾಜ್ಯದಲ್ಲಿ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ]]
*ದಿ. ಜೂನ್ ೨, ೨೦೧೪,ರಂದು [[ಆಂಧ್ರ ಪ್ರದೇಶ]] [[ರಾಜ್ಯ]]ವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು [[ತೆಲಣಗಾಣ]] ಮತ್ತು [[ಸೀಮಾಂಧ್ರ]] (ಆಂಧ್ರ).<ref>ದಿ. ಜೂನ್ ೨, ೨೦೧೪, ೧೧.೧೦AM IST (ವಿಜಯ ಕರ್ನಾಟಕ)</ref> ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ '''ಕಲ್ವಕುಂಟ್ಲ ಚಂದ್ರಶೇಖರ ರಾವ್‌''' ಅಧಿಕಾರ ಸ್ವೀಕರಿಸಿದರು<ref>{{citeweb|url=http://ibnlive.in.com/news/indias-29th-state-telangana-is-born-k-chandrashekar-rao-to-be-its-1st-cm/476019-62-127.html|title=India's 29th state Telangana is born, K Chandrashekar Rao to be its 1st CM|publisher=ibnlive.in.com/news|date=2014-06-02|accessdate=2015-03-23}}</ref>ಹಿಂದಿನ ಆಂಧ್ರದ 294 ಸದಸ್ಯರುಳ್ಳ ವಿಧಾನಸಭೆಯು ವಿಭಜಿತವಾದ ನಂತರ ಹೊಸದಾಗಿ ಉದಯವಾದ [[ತೆಲಂಗಾಣ]]ದಲ್ಲ ೧೧೯ ಶಾಸಕರಿದ್ದಾರೆ. ಹಿಂದಿನ ಆಂಧ್ರದ ೪೨ ಲೋಕಸಭಾ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ. 2014 ಹದಿನಾಲ್ಕನೆಯ ವಿಧಾನಸಭೆಯಲ್ಲಿ ನರ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದು ಉಳಿದ ಒಟ್ಟು.175 ಶಾಸನ ಸಭಾಸದಸ್ಯರಿದ್ದಾರೆ.
*ಆಂಧ್ರಪ್ರದೇಶ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಸಾರಾಂಶ: 2014 ಆಂಧ್ರ ಪ್ರದೇಶ ಚುನಾವಣೆ:: ತೆಲುಗು ದೇಶಂ ಪಕ್ಷ (ಟಿಡಿಪಿ) 103;ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) 66;ಭಾರತೀಯ ಜನತಾ ಪಕ್ಷ (ಬಿಜೆಪಿ) 4;ಸ್ವತಂತ್ರರು (ಭಾರತ) 1;ನವಡಾಯಂ ಪಾರ್ಟಿ (ಎನ್ಪಿಸಿ) 1;'''ಒಟ್ಟು 175.'''