ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪೭ ನೇ ಸಾಲು:
[[ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪]]
*ದಿ. ಜೂನ್ 2, 2014, ರಂದು ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).<ref>ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ)</ref>
ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು 294 ಸದಸ್ಯರುಳ್ಳ ಆಂಧ್ರ ವಿಧಾನಸಭೆಯಲ್ಲಿ ತೆಲಂಗಾಣದ175 ಶಾಸಕರಿದ್ದಾರೆ. ತೆಲಂಗಾಣದಲ್ಲಿ 119 ಶಾಸಕರಿದ್ದಾರೆ. ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ . ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ.
* '''ತೆಲಂಗಾಣ ಚುನಾವಣೆ ೨೦೧೪;'''
* ಬಹುಜನ ಸಮಾಜ ವದಿ ಪಾರ್ಟಿ-೨,;
* ಭಾರತೀಯ ಜನತಾ ಪಾರ್ಟಿ--೫,
* ಕಮ್ಯನಿಸ್ಟ್ ಪಾಟಿ ಆಪ್‘ ಇಂಡಿಯಾ.--೧;
* [[ಕಮ್ಯನಿಸ್ಟ್ ಪಾಟಿ ಆಪ್ ಇಂಡಿಯಾ ಮಾರ್ಕಿಸ್ಟ್]]‘, -- ೧; ;
* [[ಇಂಡಿಯನ್ ನ್ಯಾಶನಲಿಸ್ಟ್ ಕಾಂಗ್ರೆಸ್]]—೨೧‘;
* [[ತೆಲಂಗಾಣಾ ರಾಷ್ಟ್ರ ಸಮಿತಿ]] ---೬೩ ;
* ತೆಲಗು ದೇಶಮ್ --೧೫;
* ಆಲ್ ಇಂಡಿಯಾ ಮುಜ್ಲಿಸ್‘-ಇ-ಇತ್ತೇಹಾದುಲ್‘ಮುಸಲಿಮೀನ್-- ೭ ;
* ಯುವಜನ ಶ್ರಮಿಕ ರೈತು ಕಾಂಗ್ರೆಸ್‘ ಪಾರ್ಟಿ‘--೩,;
* ಪಕ್ಷೇತರ -೧;
* ಒಟ್ಟು---- ೧೧೯
==='''[[ಆಂಧ್ರ ಪ್ರದೇಶ]] ಚುನಾವಣೆ -2014'''===
* ಆಂಧ್ರ ಪ್ರದೇಶ ಸರ್ಕಾರ (ಹೊಸ ಆಂಧ್ರ )
* ಶ್ರೀ ನಾರಾ ಚಂದ್ರಬಾಬು ನಾಯಿಡು -ಮಾನ್ಯ ಮುಖ್ಯ ಮಂತ್ರಿ
* ಟಿಡಿಪಿ (ತೆಲಗು ದೇಶಂ ಪಾರ್ಟಿ) --= 101
* ವೈಎಸ್ಆರ್ ಪಾರ್ಟಿ(ವೈಎಸ್ಆರ್ ಕಾಂಗ್ರೆಸ್ ಪಾರ್ಟಿ)= 66
* ಬಿಜೆಪಿ (ಭಾರತೀಯ ಜನತಾ ಪಾರ್ಟಿ)--= 4
* ಎನ್ ಪಿ.(ನವೋದಯ ಪಾರ್ಟಿ) --= 1
* ಪಕ್ಷೇತರ ---------------=1
* ಖಾಲಿ -------- =2
* ಓಟ್ಟು -------Total= 175
 
== ಇದನ್ನೂ ನೋಡಿರಿ ==
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ