ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: == ಆಂಧ್ರದ ಪುನರ್ಸಂಘಟನೆ == ;;ದಿ. ಜೂನ್ ೨, ೨೦೧೪, ೧೧.೧೦AM IST (ವಿಜಯ ಕರ್ನಾಟಕ) ಆಂಧ್ರ...
 
೧ ನೇ ಸಾಲು:
== ಆಂಧ್ರದ ಪುನರ್ಸಂಘಟನೆ ==
;;ದಿ. ಜೂನ್ ೨, ೨೦೧೪,ರಂದು [[ಆಂಧ್ರ ಪ್ರದೇಶ]] [[ರಾಜ್ಯ]]ವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು [[ತೆಲಣಗಾಣ]] ಮತ್ತು [[ಸೀಮಾಂಧ್ರ]] (ಆಂಧ್ರ).<ref>ದಿ. ಜೂನ್ ೨, ೨೦೧೪, ೧೧.೧೦AM IST (ವಿಜಯ ಕರ್ನಾಟಕ)</ref> ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ '''ಕಲ್ವಕುಂಟ್ಲ ಚಂದ್ರಶೇಖರ ರಾವ್‌''' ಅಧಿಕಾರ ಸ್ವೀಕರಿಸಿದರು<ref>{{citeweb|url=http://ibnlive.in.com/news/indias-29th-state-telangana-is-born-k-chandrashekar-rao-to-be-its-1st-cm/476019-62-127.html|title=India's 29th state Telangana is born, K Chandrashekar Rao to be its 1st CM|publisher=ibnlive.in.com/news|date=2014-06-02|accessdate=2015-03-23}}</ref>ಹಿಂದಿನ ಆಂಧ್ರದ 294 ಸದಸ್ಯರುಳ್ಳ ವಿಧಾನಸಭೆಯು ವಿಭಜಿತವಾದ ನಂತರ ಹೊಸದಾಗಿ ಉದಯವಾದ [[ತೆಲಂಗಾಣ]]ದಲ್ಲ ೧೧೯ ಶಾಸಕರಿದ್ದಾರೆ. ಹಿಂದಿನ ಆಂಧ್ರದ ೪೨ ಲೋಕಸಭಾ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ. 2014 ಹದಿನಾಲ್ಕನೆಯ ವಿಧಾನಸಭೆಯಲ್ಲಿ ನರ ಚಂದ್ರಬಾಬು ನಾಯ್ಡು ಮುಖ್ಯಮಂತ್ರಯಾಗಿದ್ದು ಉಳಿದ ಶಾಸನ ಸಭಾಸದಸ್ಯರಿದ್ದಾರೆ. ಒಟ್ಟು.175 ಶಾಸಕರಲ್ಲಿ ತೆಲಗುದೇಶಂ ಪಾರ್ಟಿ:ಟಿಡಿಪಿ: 102. ಬಿಜೆಪಿ: 4; ವೈಎಸ್ಆರ್ ಕಾಂಗ್ರೆಸ್: 67
;;ದಿ. ಜೂನ್ ೨, ೨೦೧೪, ೧೧.೧೦AM IST (ವಿಜಯ ಕರ್ನಾಟಕ) ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಣಗಾಣ ಮತ್ತು ಸೀಮಾಂಧ್ರ (ಆಂಧ್ರ).
ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ '''ಕಲ್ವಕುಂಟ್ಲ ಚಂದ್ರಶೇಖರ ರಾವ್‌''' ಅಧಿಕಾರ ಸ್ವೀಕರಿಸಿದರು<ref>{{citeweb|url=http://ibnlive.in.com/news/indias-29th-state-telangana-is-born-k-chandrashekar-rao-to-be-its-1st-cm/476019-62-127.html|title=India's 29th state Telangana is born, K Chandrashekar Rao to be its 1st CM|publisher=ibnlive.in.com/news|date=2014-06-02|accessdate=2015-03-23}}</ref>
294 ಸದಸ್ಯರುಳ್ಳ ಆಂಧ್ರ ವಿಧಾನಸಭೆಯಲ್ಲಿ ತೆಲಂಗಾಣದ ೧೧೯ ಶಾಸಕರಿದ್ದಾರೆ. ಆಂಧ್ರದ ೪೨ ಲೋಕಸಭಾ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ
{{col-begin}}
{{Col-1-of-2}}
Line ೮೩ ⟶ ೮೧:
|}
{{col-end}}
==ನೋಡಿ==
*[[ಆಂಧ್ರ]]:: [[ಸೀಮಾಂಧ್ರ]]
*[[ತೆಲಂಗಾಣ]]
==ಉಲ್ಲೇಖ==