ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ'''ವು ('''ಯುನೆಸ್ಕೋ''') ೧೬ ನವಂಬರ್ ೧೯೪೫ರಂದು ಸ್ಥಾಪಿಸಲಾದ [[ವಿಶ್ವಸಂಸ್ಥೆ]]ಯ ಒಂದು ವಿಶಿಷ್ಟವಾದ ಸಂಸ್ಥೆ. [[ವಿಶ್ವಸಂಸ್ಥೆಯ ಸ್ಥಾಪನಶಾಸನ]]ದಲ್ಲಿ ಸೂಚಿಸಲಾದ [[ನ್ಯಾಯ]], [[ನ್ಯಾಯ ಪರಿಪಾಲನೆ]], ಮತ್ತು [[ಮಾನವ ಹಕ್ಕುಗಳು]] ಹಾಗೂ ಮೂಲಭೂತ [[ಸ್ವಾತಂತ್ರ್ಯ]]ಗಳಿಗಾಗಿ ವಿಶ್ವವ್ಯಾಪಿ [[ಗೌರವ]]ವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ [[ಶಿಕ್ಷಣ]], [[ವಿಜ್ಞಾನ]], ಮತ್ತು [[ಸಂಸ್ಕೃತಿ]]ಯ ಮೂಲಕ ಅಂತರರಾಷ್ಟ್ರೀಯ [[ಸಹಯೋಗ]]ಕ್ಕೆ ಪ್ರೋತ್ಸಾಹ ನೀಡಿ [[ಶಾಂತಿ]] ಮತ್ತು [[ಭದ್ರತೆ]]ಗೆ ನೆರವಾಗುವುದು ಅದರ ಅಧಿಕೃತ ಉದ್ದೇಶವಾಗಿದೆ. ಅದು [[ರಾಷ್ಟ್ರಗಳ ಒಕ್ಕೂಟ]]ದ [[ಬೌದ್ಧಿಕ ಸಹಕಾರದ ಅಂತರರಾಷ್ಟ್ರೀಯ ಆಯೋಗ]]ದ ಉತ್ತರಾಧಿಕಾರಿಯಾಗಿದೆ.
ಇದರ ಕೇಂದ್ರ ಕಚೇರಿ ಫ್ರಾನ್ಸ್ ನ ಪ್ಯಾರಿಸ್ ನಲ್ಲಿದೆ.ಇದು ವಿಶ್ವದ ಆದ್ಯಂತ ವಿಡ್ಜ್ಯನ್,ಶಿಕ್ಷಣ, ಸಂಸ್ಕೃತಿ ಮುಂತಾದವುಗಳನ್ನು ಪ್ರೋತ್ಸಾಹಿಸಲು ಉದ್ದೇಶಿಸಿರುವ ಪ್ರಾವೀಣ್ಯತೆಯ ಹಾಗೂ ಪರಿಸರ ವಿಡ್ಜ್ವನ್ ದ ಬಗ್ಗೆ ಇದು ಕರ್ಯೋನ್ಮುಖವಾಗುತ್ತದೆ. ಪ್ರಪಂಚದಾದ್ಯಂತ ಶಿಕ್ಷಣ ಹಾಗೂ ಜ್ಞಾನ ಪ್ರಸಾರದ ನಿಟ್ಟಿನಲ್ಲಿ ಇದು ಸರ್ಕಾರಗಳಿಗೆ ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಸಾಹಯ ನೀಡುತ್ತದೆ.
{{ಚುಟುಕು}}
UNIEF-(United Nations Educational Scientific and Culture Organisation)
 
[[ವರ್ಗ:ಸಂಯುಕ್ತ ರಾಷ್ಟ್ರ ಸಂಸ್ಥೆ]]